ಕಾರವಾರ ನಗರದ ಅಂಗಡಿಯೊಂದರಲ್ಲಿ ತಾಲ್ಲೂಕು ತಂಬಾಕು ನಿಯಂತ್ರಣ ಕೋಶದ ಸದಸ್ಯರು ತಂಬಾಕು ಉತ್ಪನ್ನ ಮಾರಾಟ ಮಾಡದಂತೆ ಜಾಗೃತಿ ಮೂಡಿಸಿದ್ದರು
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ನೇತೃತ್ವದಲ್ಲಿ ಅಂಕೋಲಾ ಪಟ್ಟಣದಲ್ಲಿ ಅಂಗಡಿಕಾರರಿಗೆ ತಂಬಾಕು ಉತ್ಪನ್ನ ಮಾರಾಟ ನಿಷೇಧದ ಜಾಗೃತು ಮೂಡಿಸುವ ಫಲಕ ವಿತರಿಸಲಾಯಿತು
ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ತಂಡ ಮತ್ತು ತಾಲ್ಲೂಕು ತಂಡವು ಆಗಾಗ ದಿಢೀರ್ ದಾಳಿ ನಡೆಸಿ ತಂಬಾಕು ಮಾರಾಟಗಾರರಿಗೆ ಎಚ್ಚರಿಸುತ್ತಿದೆ. ಜಿಲ್ಲೆಯಲ್ಲಿ ಈಗ ತಂಬಾಕು ಉತ್ಪನ್ನ ಮಾರಾಟ ಕಡಿಮೆ ಇದೆ
ಡಾ.ಅರ್ಚನಾ ನಾಯ್ಕ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ
ಅಧಿಕಾರಿಗಳು ದಾಳಿ ನಡೆಸುವ ದಿನದಂದು ಬಹುತೇಕ ಪಾನ್ ಅಂಗಡಿ ಕಿರಾಣಿ ಅಂಗಡಿಗಳು ಕೆಲ ಹೊತ್ತು ಬಂದ್ ಆಗಿರುತ್ತವೆ. ಅಧಿಕಾರಿಗಳ ತಂಡ ಹೋದ ನಂತರ ಅಂಗಡಿಗಳು ತೆರೆದುಕೊಳ್ಳುತ್ತವೆ
ಪರುಶುರಾಮ ಮುಂಡಗೋಡ ನಿವಾಸಿ
ಯಲ್ಲಾಪುರ ಪಟ್ಟಣದ ಸರ್ಕಾರಿ ಮಾದರಿ ಶಾಲೆಯಿಂದ 100 ಮೀಟರ್ ಒಳಗಡೆ 2 ಬಾರುಗಳು ಕಾರ್ಯನಿರ್ವಹಿಸುತ್ತಿವೆ. ಆಡಳಿತ ಈ ಕುರಿತು ಗಮನಹರಿಸಬೇಕು
ಮಹೇಶ ಮರಾಠೆ ಯಲ್ಲಾಪುರ ನಿವಾಸಿ
ಕಾಲೇಜು ಆವರಣದಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡದಂತೆ ನಾಮ ಫಲಕ ಅಳವಡಿಸಿದ್ದೇವೆ
ಎನ್.ಕೆ. ನಾಯಕ ಡಾ.ಎ.ವಿ.ಬಿ ಕಲಾ-ವಿಜ್ಞಾನ ಕಾಲೇಜು ಪ್ರಾಚಾರ್ಯ