ಮಂಗಳವಾರ, 17 ಮಾರ್ಚ್ 2026
×
ADVERTISEMENT

tobacco products

ADVERTISEMENT

ಆಳ ಅಗಲ: ತಂಬಾಕು ಬೆಳೆಗಾರರ ಬದುಕಿಗೆ ’ಬೆಂಕಿ’

ಕೇಂದ್ರ ಸರ್ಕಾರದ ಅಬಕಾರಿ, ಜಿಎಸ್‌ಟಿ ದರ ಏರಿಕೆ ಗೊಂದಲ; ಮಾರುಕಟ್ಟೆ ಮೇಲೆ ನಕಾರಾತ್ಮಕ ಪರಿಣಾಮ
Last Updated 4 ಮಾರ್ಚ್ 2026, 22:32 IST
ಆಳ ಅಗಲ: ತಂಬಾಕು ಬೆಳೆಗಾರರ ಬದುಕಿಗೆ ’ಬೆಂಕಿ’

ಹಾಸನ | ಹೊಗೆಸೊಪ್ಪು ದರ ಇಳಿಕೆ: ರೈತರಿಗೆ ನಷ್ಟದ ಆತಂಕ

Konanur News: ಹೊಗೆಸೊಪ್ಪು ಬೆಲೆಯಲ್ಲಿನ ದಿಢೀರ್ ಕುಸಿತದಿಂದ ಬೆಳೆಗಾರರು ಆತಂಕಗೊಂಡಿದ್ದಾರೆ. ಮೊದಲೇ ಮಾರಾಟ ಮಾಡಿದ್ದರೆ ನಷ್ಟ ಕಡಿಮೆ ಆಗುತ್ತಿತ್ತು ಎಂದು ಹಾಸನ ಜಿಲ್ಲೆಯ ರೈತರು ಅಳಲು ತೋಡಿಕೊಂಡಿದ್ದಾರೆ.
Last Updated 22 ಫೆಬ್ರುವರಿ 2026, 23:45 IST
ಹಾಸನ | ಹೊಗೆಸೊಪ್ಪು ದರ ಇಳಿಕೆ: ರೈತರಿಗೆ ನಷ್ಟದ ಆತಂಕ

ತುಮಕೂರು | 18 ಗ್ರಾಮ ತಂಬಾಕು ಮುಕ್ತ

Tobacco Control: ಜಿಲ್ಲೆಯಲ್ಲಿ 57 ಹಳ್ಳಿಗಳನ್ನು ತಂಬಾಕು ಮುಕ್ತ ಗ್ರಾಮಗಳನ್ನಾಗಿ ಘೋಷಣೆ ಮಾಡಲು ಸಿದ್ಧತೆ ನಡೆದಿದ್ದು, ಈಗಾಗಲೇ 18 ಹಳ್ಳಿಗಳನ್ನು ತಂಬಾಕು ಮುಕ್ತ ಗ್ರಾಮಗಳನ್ನಾಗಿ ಘೋಷಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ತಿಳಿಸಿದರು.
Last Updated 17 ಫೆಬ್ರುವರಿ 2026, 5:42 IST
ತುಮಕೂರು | 18 ಗ್ರಾಮ ತಂಬಾಕು ಮುಕ್ತ

ತಂಬಾಕು ಮೇಲಿನ ಶೇಕಡ 18ರಷ್ಟು ಅಬಕಾರಿ ಸುಂಕ ತೆಗೆದು ಹಾಕಿದ ಕೇಂದ್ರ ಸರ್ಕಾರ

Tobacco Farmers Relief: ಎಫ್‌ಸಿವಿ ತಂಬಾಕು ಮೇಲೆ ವಿಧಿಸಲಾಗಿದ್ದ ಶೇಕಡ 18ರಷ್ಟು ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ತೆಗೆದು ಹಾಕಿದೆ. ಇದರಿಂದ ಕರ್ನಾಟಕದ ಹುಣಸೂರು, ಪಿರಿಯಾಪಟ್ಟಣದ ತಂಬಾಕು ಬೆಳೆಗಾರರಿಗೆ ದೊಡ್ಡ ಮಟ್ಟದ ರಿಲೀಫ್ ಸಿಕ್ಕಂತಾಗಿದೆ.
Last Updated 3 ಫೆಬ್ರುವರಿ 2026, 19:34 IST
ತಂಬಾಕು ಮೇಲಿನ ಶೇಕಡ 18ರಷ್ಟು ಅಬಕಾರಿ ಸುಂಕ ತೆಗೆದು ಹಾಕಿದ ಕೇಂದ್ರ ಸರ್ಕಾರ

ಫೆ. 1ರಿಂದ ಸಿಗರೇಟು, ಗುಟ್ಕಾ ತುಟ್ಟಿ: ದರ ಏರಿಕೆ ಮಾಹಿತಿ ಇಲ್ಲಿದೆ

Tobacco product Tax Increase: ಸಿಗರೇಟಿನ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಹಾಗೂ ಪಾನ್‌ ಮಸಾಲಾಗಳ ಮೇಲೆ ವಿಧಿಸಿರುವ ಆರೋಗ್ಯ ಸೆಸ್‌ ಹಾಗೂ ಶೇ 40ರಷ್ಟು ಹೆಚ್ಚುವರಿ ಜಿಎಸ್‌ಟಿ ಫೆ. 1ರಿಂದ ಜಾರಿಗೆ ಬರಲಿದೆ.
Last Updated 31 ಜನವರಿ 2026, 10:06 IST
ಫೆ. 1ರಿಂದ ಸಿಗರೇಟು, ಗುಟ್ಕಾ ತುಟ್ಟಿ: ದರ ಏರಿಕೆ ಮಾಹಿತಿ ಇಲ್ಲಿದೆ

ಬಸ್‌ಗಳಲ್ಲಿ ತಂಬಾಕು ಉತ್ಪನ್ನ ಜಾಹೀರಾತಿಗೆ ನಿರ್ಬಂಧ: ಸಚಿವ ರಾಮಲಿಂಗಾರೆಡ್ಡಿ

KSRTC & BMTC: ಸಾರ್ವಜನಿಕರ ಆಕ್ರೋಶಕ್ಕೆ ಮಣಿದ ಸಾರಿಗೆ ಇಲಾಖೆ, ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್‌ಗಳು ಮತ್ತು ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ಸಚಿವ ರಾಮಲಿಂಗಾರೆಡ್ಡಿ ನಿಷೇಧಿಸಿದ್ದಾರೆ.
Last Updated 30 ಜನವರಿ 2026, 15:30 IST
ಬಸ್‌ಗಳಲ್ಲಿ ತಂಬಾಕು ಉತ್ಪನ್ನ ಜಾಹೀರಾತಿಗೆ ನಿರ್ಬಂಧ: ಸಚಿವ ರಾಮಲಿಂಗಾರೆಡ್ಡಿ

ತಂಬಾಕು ಉತ್ಪನ್ನಕ್ಕೆ ಹೆಚ್ಚುವರಿ ಸುಂಕ; ರೈತರ ಆದಾಯದ ಮೇಲೆ ಪರಿಣಾಮ: ರೈತ ಸಂಘ

Tobacco Farmers: ‘ತಂಬಾಕಿನ ಉತ್ಪನ್ನಗಳಿಗೆ ಹೆಚ್ಚುವರಿಯಾಗಿ ಸುಂಕ ವಿಧಿಸುವ ಕ್ರಮವು ರೈತರ ಆದಾಯದ ಮೇಲೆ ಪರಿಣಾಮ ಬೀರಲಿದೆ. ಜೊತೆಗೆ ಮಾರುಕಟ್ಟೆಯಲ್ಲಿ ಮತ್ತಷ್ಟು ಕಳ್ಳಸಾಗಾಣಿಕೆ ಹೆಚ್ಚಳಕ್ಕೆ ಕಾರಣವಾಗಲಿದೆ’ ಎಂದು ಅಖಿಲ ಭಾರತ ರೈತ ಸಂಘಗಳ ಒಕ್ಕೂಟ (ಎಫ್‌ಎಐಎಫ್‌ಎ) ಶುಕ್ರವಾರ ಹೇಳಿದೆ.
Last Updated 2 ಜನವರಿ 2026, 14:17 IST
ತಂಬಾಕು ಉತ್ಪನ್ನಕ್ಕೆ ಹೆಚ್ಚುವರಿ ಸುಂಕ; ರೈತರ ಆದಾಯದ ಮೇಲೆ ಪರಿಣಾಮ: ರೈತ ಸಂಘ
ADVERTISEMENT

ತುಟಿ ಸುಡಲಿದೆ ಸಿಗರೇಟ್; ಬಾಯಿ ಹುಣ್ಣಾಗಿಸಲಿದೆ ಗುಟ್ಕಾ। ಬೆಲೆ ಹೆಚ್ಚಳಕ್ಕೆ ಮಸೂದೆ

Tobacco Policy India: ಕೇಂದ್ರ ಸರ್ಕಾರ ಸಿಗರೇಟ್, ಪಾನ್ ಮಸಾಲ ಮತ್ತು ಗುಟ್ಕಾ ಮೇಲಿನ ತೆರಿಗೆ ಪದ್ಧತಿಯಲ್ಲಿ ಬದಲಾವಣೆ ಮಾಡಲು ಯೋಜನೆ ರೂಪಿಸಿದ್ದು, ಬೆಲೆಗಳಲ್ಲಿ ಹೆಚ್ಚಳವಾಗುವ ಸಾಧ್ಯತೆ ಉಂಟಾಗಿದೆ.
Last Updated 2 ಡಿಸೆಂಬರ್ 2025, 10:52 IST
ತುಟಿ ಸುಡಲಿದೆ ಸಿಗರೇಟ್; ಬಾಯಿ ಹುಣ್ಣಾಗಿಸಲಿದೆ ಗುಟ್ಕಾ। ಬೆಲೆ ಹೆಚ್ಚಳಕ್ಕೆ ಮಸೂದೆ

ತಂಬಾಕು ನಿಯಂತ್ರಣ: ದಂಡದ ಹಣ ಬಳಕೆ ಕುರಿತು ಆರೋಗ್ಯ ಇಲಾಖೆ ಆದೇಶ

Tobacco Fine Usage: ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ (ಕೋಟ್ಪಾ) ಕಾಯ್ದೆ 2003ರ ಅಡಿ ಸಂಗ್ರಹಿಸಲಾದ ದಂಡದ ಹಣವನ್ನು ತಂಬಾಕು ನಿಯಂತ್ರಣ ಕಾರ್ಯಕ್ರಮಗಳಿಗೆ ಬಳಸಬೇಕು ಎಂದು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
Last Updated 5 ನವೆಂಬರ್ 2025, 4:33 IST
ತಂಬಾಕು ನಿಯಂತ್ರಣ: ದಂಡದ ಹಣ ಬಳಕೆ ಕುರಿತು ಆರೋಗ್ಯ ಇಲಾಖೆ ಆದೇಶ

ಸಂಪಾದಕೀಯ | ತಂಬಾಕು ಬಳಕೆಗೆ ಮೂಗುದಾರ: ರಾಜ್ಯ ಸರ್ಕಾರದಿಂದ ದಿಟ್ಟ ಹೆಜ್ಜೆ

ಸಾರ್ವಜನಿಕ ಆರೋಗ್ಯ ರಕ್ಷಣೆ ಕುರಿತ ತನ್ನ ಬದ್ಧತೆಯನ್ನು ಢಾಳಾಗಿ ಪ್ರದರ್ಶಿಸಿರುವ ರಾಜ್ಯ ಸರ್ಕಾರವು ತಂಬಾಕು ಬಳಕೆಯ ಮೇಲೆ ಮತ್ತಷ್ಟು ನಿರ್ಬಂಧ ವಿಧಿಸಲು ಅನುವಾಗಿಸುವ ‘ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ತಿದ್ದುಪಡಿ ಕಾಯ್ದೆ–2024’ ಜಾರಿಗೊಳಿಸಿ ಅಧಿಸೂಚನೆ ಹೊರಡಿಸಿದೆ.
Last Updated 3 ಜೂನ್ 2025, 23:30 IST
ಸಂಪಾದಕೀಯ | ತಂಬಾಕು ಬಳಕೆಗೆ ಮೂಗುದಾರ: ರಾಜ್ಯ ಸರ್ಕಾರದಿಂದ ದಿಟ್ಟ ಹೆಜ್ಜೆ
ADVERTISEMENT
ADVERTISEMENT
ADVERTISEMENT