ಸೋಮವಾರ, 16 ಮಾರ್ಚ್ 2026
×
ADVERTISEMENT

ಸಾತ್ವಿಕ ಆರಾಧನೆಯಿಂದ ಮನಸೆಳೆಯುವ ಶಿರಸಿ ಮಾರಿ ಜಾತ್ರೆ:ಪಟ್ಟದ ಕೋಣನಿಗೆ ರಾಜಾತಿಥ್ಯ

Published : 21 ಫೆಬ್ರುವರಿ 2026, 8:22 IST
Last Updated : 21 ಫೆಬ್ರುವರಿ 2026, 8:22 IST
ADVERTISEMENT
ಫಾಲೋ ಮಾಡಿ
Comments
ಜಾತ್ರೆ ಮುಗಿಯುತ್ತಿದ್ದಂತೆಯೇ ಪಟ್ಟದ ಕೋಣವು ಮತ್ತೆ ಮರ್ಯಾದೆಯೊಂದಿಗೆ ದೇವಾಲಯದ ಆಶ್ರಯಕ್ಕೆ ಮರಳುತ್ತದೆ.  ಕ್ರೌರ್ಯರಹಿತವಾಗಿ ಧಾರ್ಮಿಕ ವಿಧಿಗಳನ್ನು ನಡೆಸುವ ಮೂಲಕ ಮಾರಿಕಾಂಬಾ ಜಾತ್ರೆ ಅಹಿಂಸೆಯ ಮಹಾ ಸಂಭ್ರಮಕ್ಕೆ ಸಾಕ್ಷಿ
ಆರ್.ಜಿ.ನಾಯ್ಕ ಮಾರಿಕಾಂಬಾ ದೇವಾಲಯ ಅಧ್ಯಕ್ಷ
ಸಂಪ್ರದಾಯದ ಅವಿಭಾಜ್ಯ ಅಂಗ
‘ಪಟ್ಟದ ಕೋಣ ಬಿಳಿಮಿಶ್ರಿತ ಕಪ್ಪು ಬಾಲ ಹಾಗೂ ನೇರ ಕೊಂಬಿನದಾಗಿರಬೇಕು ಎಂಬ ಸಂಪ್ರದಾಯವಿದೆ. ಇದರ ಜತೆ ದೇವಾಲಯದ ಒಳಗೆ ಹರಕೆಯ ಸಲುವಾಗಿ ಕೋಣಗಳನ್ನು ತಂದು ತಾಯಿಗೆ ಒಪ್ಪಿಸುವ ಸಂಪ್ರದಾಯವಿದೆ. ಅದನ್ನೂ ಕೂಡ ಸಮಿತಿಯೇ ಸಾಕುತ್ತದೆ‌. ಕೋಣಗಳು ಮಾರಿಕಾಬಾ ದೇವಾಲಯದ ಶಾಸ್ತ್ರ ಸಂಪ್ರದಾಯದ ಅವಿಭಾಜ್ಯ ಅಂಗವಾಗಿದೆ’ ಎನ್ನುತ್ತಾರೆ ದೇವಸ್ಥಾನದ ಅಧಿಕಾರಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT