ಗುರುವಾರ, 17 ಜುಲೈ 2025
×
ADVERTISEMENT
ADVERTISEMENT

ಹೂವಿನಹಡಗಲಿ: ಇಟ್ಟಿಗಿ ರಸ್ತೆ ದೂಳಿಗೆ ಬೇಸತ್ತ ಜನ

ಕೆ. ಸೋಮಶೇಖರ್
Published : 11 ನವೆಂಬರ್ 2024, 5:07 IST
Last Updated : 11 ನವೆಂಬರ್ 2024, 5:07 IST
ಫಾಲೋ ಮಾಡಿ
Comments
ಮಳೆಯ ಕಾರಣದಿಂದ ಗುತ್ತಿಗೆದಾರರು ಕೆಲಸ ಸ್ಥಗಿತಗೊಳಿಸಿದ್ದಾರೆ. ತಿಂಗಳೊಳಗೆ ಇಟ್ಟಿಗಿ ಗ್ರಾಮ ಪರಿಮಿತಿಯಲ್ಲಿ ರಸ್ತೆ ಕಾಮಗಾರಿ ಮುಗಿಸುತ್ತೇವೆ
ಜಾವೀದ್ ಬಾಷಾ, ಪ್ರಭಾರ ಎಇಇ, ಪಿಡಬ್ಲೂಡಿ, ಹಡಗಲಿ
ರಸ್ತೆ ಅಪೂರ್ಣ ಆಗಿರುವುದರಿಂದ ದೂಳಿನ ಸಮಸ್ಯೆ ತೀವ್ರವಾಗಿದೆ. ಅಧಿಕಾರಿಗಳು ಗಮನಹರಿಸದಿದ್ದರೆ ರಾಜ್ಯ ಹೆದ್ದಾರಿ ಬಂದ್ ಮಾಡಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಾರೆ
ಐಗೋಳ ಬನ್ನೆಪ್ಪ, ಇಟ್ಟಿಗಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT