ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಂಗಭದ್ರಾ ಅಣೆಕಟ್ಟೆಗೆ ಬಂತು ಗೇಟ್ ಎಲಿಮೆಂಟ್

Published : 15 ಆಗಸ್ಟ್ 2024, 4:57 IST
Last Updated : 15 ಆಗಸ್ಟ್ 2024, 4:57 IST
ಫಾಲೋ ಮಾಡಿ
Comments

ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟ್ ಗೇಟ್ ಇದ್ದ ತೂಬಿನಲ್ಲಿ ತಾತ್ಕಾಲಿಕ ಗೇಟ್ ಅಳವಡಿಕೆಗಾಗಿ ಮೊದಲ ಗೇಟ್ ಎಲಿಮೆಂಟ್ ಅನ್ನು ಗುರುವಾರ ಬೆಳಿಗ್ಗೆ ಅಣೆಕಟ್ಟೆಗೆ ತರಲಾಯಿತು.

ತಲಾ 4 ಅಡಿ ಎತ್ತರದ

ಒಟ್ಟು ಮೂರು ಎಲಿಮೆಂಟ್ ಗಳು ಈಗಾಗಲೇ ಸಿದ್ದವಾಗಿದ್ದು, ಬಹುತೇಕ ಸಂಜೆ ಅಥವಾ ಶುಕ್ರವಾರ ಗೇಟ್ ಅನ್ನು ಹರಿಯುತ್ತಿರುವ ನೀರಿನಲ್ಲೇ ಇಳಿಸುವ ಪ್ರಯತ್ನ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ ತುಂಗಭದ್ರಾ ಜಲಾಶಯದ ನೀರಿನ ಸಂಗ್ರಹ 77.21 ಟಿಎಂಸಿ ಅಡಿಗೆ ಕುಸಿದಿದ್ದು, ಈ ಮೂಲಕ 5 ದಿನದಲ್ಲಿ 28 ಟಿಎಂಸಿ ಅಡಿಯಷ್ಟು ನೀರು ಹೊರ ಹೋದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT