ತುಂಗಭದ್ರಾ|ಬಾಗಿದ ಆರು ಕ್ರಸ್ಟ್‌ಗೇಟ್‌ಗಳು: ವ್ಯರ್ಥವಾಗಿ ಹರಿದ 130 TMC ಅಡಿ ನೀರು
Tungabhadra Dam Gate Damage: ಮಳೆಯಾಗಿ ಜಿಲ್ಲೆಯ ತುಂಗಭದ್ರಾ ಜಲಾಶಯಕ್ಕೆ ಉತ್ತಮ ಒಳಹರಿವು ಬರುತ್ತಿರುವುದು ಒಂದೆಡೆಯಾದರೆ, ಆರು ಕ್ರಸ್ಟ್‌ಗೇಟ್‌ಗಳಲ್ಲಿ ಕಾಣಿಸಿಕೊಂಡಿರುವ ದೋಷ ರೈತರನ್ನು ಮತ್ತೆ ಆತಂಕಕ್ಕೆ ಒಳಗಾಗುವಂತೆ ಮಾಡಿದೆ.Last Updated 15 ಆಗಸ್ಟ್ 2025, 19:57 IST