ಹೊಸಪೇಟೆಯಲ್ಲಿ ದೀಪಾವಳಿ ಪ್ರಯಕ್ತ ಸೋಮವಾರ ಹೂ ಹಣ್ಣುಗಳ ಖರೀದಿ ಮಾಡಲು ಜನ ಭಾರಿ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಬಂದ ಕಾರಣ ಗಾಂಧಿ ಚೌಕ ಸಹಿತ ಕೆಲವೆಡೆ ಆಗಾಗ ಸಂಚಾರ ದಟ್ಟಣೆ ಸಂಭವಿಸಿತು –ಪ್ರಜಾವಾಣಿ ಚಿತ್ರ/ ಲವ ಕೆ.
ಹೊಸಪೇಟೆ ಹೊರವಲಯದ ಕಾರಿಗನೂರು ಬಳಿ ಹೆದ್ದಾರಿ ಪಕ್ಕದಲ್ಲಿ ಕೆ.ಜಿ. ಲೆಕ್ಕದಲ್ಲಿ ಪಟಾಕಿ ಮಾರಾಟ ಮಾಡುವ ಸ್ಥಳಕ್ಕೆ ಸೋಮವಾರ ನೂರಾರು ಮಂದಿ ತೆರಳಿ ಪಟಾಕಿ ಖರೀದಿಸಿದರು –ಪ್ರಜಾವಾಣಿ ಚಿತ್ರ/ ಲವ ಕೆ.