ಭಾನುವಾರ, 31 ಆಗಸ್ಟ್ 2025
×
ADVERTISEMENT
ADVERTISEMENT

ವಿಜಯನಗರ | ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ನೆಲದಲ್ಲೇ ಪಾಠ!

ಹಂಪಿನಕಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸೌಲಭ್ಯ ಕೊರತೆ
Published : 24 ಜೂನ್ 2025, 4:32 IST
Last Updated : 24 ಜೂನ್ 2025, 4:32 IST
ಫಾಲೋ ಮಾಡಿ
Comments
ಮರಿಯಮ್ಮನಹಳ್ಳಿ ಸಮೀಪದ ಹಂಪಿನಕಟ್ಟೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಕೊಠಡಿಯೊಳಗೆ ಜಾಗ ಇಲ್ಲದೆ ಶಾಲೆಯ ಜಗಲಿ ಮತ್ತು ಬಯಲಲ್ಲಿ ಕೂತಿರುವುದು
–ಪ್ರಜಾವಾಣಿ ಚಿತ್ರ
ಮರಿಯಮ್ಮನಹಳ್ಳಿ ಸಮೀಪದ ಹಂಪಿನಕಟ್ಟೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಕೊಠಡಿಯೊಳಗೆ ಜಾಗ ಇಲ್ಲದೆ ಶಾಲೆಯ ಜಗಲಿ ಮತ್ತು ಬಯಲಲ್ಲಿ ಕೂತಿರುವುದು –ಪ್ರಜಾವಾಣಿ ಚಿತ್ರ
10 ವರ್ಷದಿಂದ ಇರುವ ಗೋಳು ವಿದ್ಯಾರ್ಥಿಗಳಿಗೆ ಇಲ್ಲಿ ಕೊರತೆ ಇಲ್ಲ ಸಮಸ್ಯೆಗಳ ನಡುವೆಯೂ ಉತ್ತಮ ಸಾಧನೆ
ಮರಿಯಮ್ಮನಹಳ್ಳಿ ಸಮೀಪದ ಹಂಪಿನಕಟ್ಟೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ನೂತನ ಕಟ್ಟದ ಅರ್ಧಕ್ಕೇ ನಿಂತಿರುವುದು  –ಪ್ರಜಾವಾಣಿ ಚಿತ್ರ
ಮರಿಯಮ್ಮನಹಳ್ಳಿ ಸಮೀಪದ ಹಂಪಿನಕಟ್ಟೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ನೂತನ ಕಟ್ಟದ ಅರ್ಧಕ್ಕೇ ನಿಂತಿರುವುದು  –ಪ್ರಜಾವಾಣಿ ಚಿತ್ರ
ಅರ್ಧಕ್ಕೆ ನಿಂತ ಪ್ರೌಢಶಾಲೆಯ ಕಟ್ಟಡದ ಸಮಸ್ಯೆಯ ಬಗ್ಗೆ ಮಾಹಿತಿ ಇದ್ದು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು
ಶೇಖರಪ್ಪ ಹೊರಪೇಟೆ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ
ಪ್ರೌಢಶಾಲೆ ವಿದ್ಯಾರ್ಥಿಗಳ ಸಮಸ್ಯೆ ತಿಳಿದು ನಾಲ್ಕು ವರ್ಷದ ಹಿಂದೆ ಭೂಮಿ ದಾನ ನೀಡಿದೆ. ಆದರೆ ಅಧಿಕಾರಿಗಳ ನಿರ್ಲಕ್ಷದಿಂದ ಸದುದ್ದೇಶ ಈಡೇರಿಲ್ಲ
ತಾಳೂರು ಅಮರೇಶಗೌಡ ಶಾಲೆಗೆ ಭೂಮಿ ದಾನ ನೀಡಿದ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT