ಚಡಚಣ(ವಿಜಯಪುರ): ಇಲ್ಲಿನ ಪಟ್ಟಣ ಪಂಚಾಯ್ತಿಗೆ 2ನೇ ಅವಧಿಗೆ ಅಧ್ಯಕ್ಷೆಯಾಗಿ 96 ವರ್ಷದ ಮಹಿಳೆ, ಬಿಜೆಪಿಯ ಬಾಳವ್ವ ಅಗಸರ ಶುಕ್ರವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಮೂಲಕ ರಾಜ್ಯದಲ್ಲಿಯೇ ಅತಿ ಹಿರಿಯ ವಯಸ್ಸಿನ ಅಧ್ಯಕ್ಷೆ ಎನ್ನಲಾಗಿದೆ.

‘ರಾಜಕೀಯ ಮಾಡಲು ವಯಸ್ಸು ಮುಖ್ಯವಲ್ಲ. ಸಾಮಾಜಿಕ ಕಳಕಳಿ ಮುಖ್ಯ. ರಾಜಕೀಯದಲ್ಲಿ ಹಣ ಬಲ ತೊಲಗಲಿ’ ಎಂದು ನೂತನ ಅಧ್ಯಕ್ಷೆ ಬಾಳವ್ವ ಅಗಸರ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.