ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Chadachana

ADVERTISEMENT

ಚಡಚಣ ಪಟ್ಟಣ ಪಂಚಾಯಿತಿಗೆ 96 ವರ್ಷದ ಬಾಳವ್ವ ಅಗಸರ ಅಧ್ಯಕ್ಷೆ

ಚಡಚಣ ಇಲ್ಲಿನ ಪಟ್ಟಣ ಪಂಚಾಯ್ತಿಗೆ 2ನೇ ಅವಧಿಗೆ ಅಧ್ಯಕ್ಷೆಯಾಗಿ 96 ವರ್ಷದ ಮಹಿಳೆ, ಬಿಜೆಪಿಯ ಬಾಳವ್ವ ಅಗಸರ ಶುಕ್ರವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Last Updated 6 ನವೆಂಬರ್ 2020, 17:08 IST
ಚಡಚಣ ಪಟ್ಟಣ ಪಂಚಾಯಿತಿಗೆ 96 ವರ್ಷದ ಬಾಳವ್ವ ಅಗಸರ ಅಧ್ಯಕ್ಷೆ

ಚಡಚಣ ಸಮೀಪ ಭೀಕರ ಅಪಘಾತ: ಇಬ್ಬರ ಸಾವು

ವಿಜಯಪುರಜಿಲ್ಲೆಯ ಚಡಚಣ ಸಮೀಪ ನಡೆದಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನಪ್ಪಿದ್ದಾರೆ.
Last Updated 27 ಜೂನ್ 2020, 16:33 IST
ಚಡಚಣ ಸಮೀಪ ಭೀಕರ ಅಪಘಾತ: ಇಬ್ಬರ ಸಾವು

ಚಡಚಣ ಪಿಎಸ್‌ಐ ಮಹಾದೇವ ಯಲಿಗಾರ ಅಮಾನತು

ಚಡಚಣ ಠಾಣೆ ಪಿಎಸ್‌ಐ ಮಹಾದೇವ ಯಲಿಗಾರ ಅವರನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌ ಬುಧವಾರ ಅಮಾನತು ಮಾಡಿದ್ದಾರೆ.
Last Updated 13 ಮೇ 2020, 16:15 IST
ಚಡಚಣ ಪಿಎಸ್‌ಐ ಮಹಾದೇವ ಯಲಿಗಾರ ಅಮಾನತು

ಮಹಾದೇವ ಭೈರಗೊಂಡ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆ: ಅಭಿಮಾನಿಗಳಿಂದ ಸನ್ಮಾನ

ಭೀಮಾ ತೀರದ ರೌಡಿಶೀಟರ್‌ ಧರ್ಮರಾಜ ಚಡಚಣನ ನಕಲಿ ಎನ್‌ಕೌಂಟರ್‌, ಗಂಗಾಧರ ಚಡಚಣನ ನಿಗೂಢ ಹತ್ಯೆ ಪ್ರಕರಣದ ಪ್ರಮುಖ ಆರೋಪಿ, ಕಾಂಗ್ರೆಸ್ ಮುಖಂಡ ಮಹಾದೇವ ಭೈರಗೊಂಡ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿ, ಕೆರೂರಿಗೆ ಬರುತ್ತಿದ್ದಂತೆ ಶುಕ್ರವಾರ ಅಭಿಮಾನಿಗಳು, ಬೆಂಬಲಿಗರು ಸನ್ಮಾನದ ಹೊಳೆಯನ್ನೇ ಹರಿಸಿದರು.
Last Updated 3 ಮೇ 2019, 14:35 IST
ಮಹಾದೇವ ಭೈರಗೊಂಡ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆ: ಅಭಿಮಾನಿಗಳಿಂದ ಸನ್ಮಾನ

ಆರೋಪಿಗಳಿಗೆ ಜಾಮೀನು: ಚಡಚಣ ಸೋದರರ ತಾಯಿಯ ಆತಂಕ

ಭೀಮಾ ತೀರದ ರೌಡಿ ಧರ್ಮರಾಜ ಚಡಚಣನ ನಕಲಿ ಎನ್‌ಕೌಂಟರ್‌ ಹಾಗೂ ಈತನ ಸಹೋದರ ಗಂಗಾಧರ ಚಡಚಣನ ನಿಗೂಢ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಪ್ರಮುಖ ಆರೋಪಿಗಳಿಗೆ ಜಾಮೀನು ಸಿಕ್ಕಿರುವುದಕ್ಕೆ, ಕೊಲೆಯಾದ ಸಹೋದರರ ತಾಯಿ ವಿಮಲಾಬಾಯಿ ಚಡಚಣ ಆತಂಕ ವ್ಯಕ್ತಪಡಿಸಿದ್ದಾರೆ.
Last Updated 26 ಏಪ್ರಿಲ್ 2019, 19:44 IST
fallback

ನಕಲಿ ಎನ್‌ಕೌಂಟರ್‌; ಸಿಬಿಐಗೆ ಆಗ್ರಹ

ಜಾಮೀನಿನ ಮೇಲೆ ಆರೋಪಿಗಳ ಬಿಡುಗಡೆ; ಜೀವಕ್ಕೆ ಭಯವಿದೆ–ವಿಮಲಾಬಾಯಿ ಚಡಚಣ ಹೇಳಿಕೆ
Last Updated 26 ಏಪ್ರಿಲ್ 2019, 13:17 IST
fallback

ಚಡಚಣನ ನಕಲಿ ಎನ್‌ಕೌಂಟರ್‌ ಪ್ರಕರಣ: ಸಿಐಡಿಯಿಂದ ಚಾರ್ಜ್‌ಶೀಟ್‌ ಸಲ್ಲಿಕೆ

ಭೀಮಾ ತೀರದ ರೌಡಿಶೀಟರ್‌ ಧರ್ಮರಾಜ ಚಡಚಣನ ನಕಲಿ ಎನ್‌ಕೌಂಟರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಖೆ ನಡೆಸಿದ್ದ ಸಿಐಡಿ ಅಧಿಕಾರಿಗಳ ತಂಡ ಗುರುವಾರ ಇಂಡಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ 16 ಆರೋಪಿಗಳ ವಿರುದ್ಧ ದೋಷಾರೋಪಣಾ (ಚಾರ್ಜ್‌ಶೀಟ್‌) ಪಟ್ಟಿ ಸಲ್ಲಿಸಿದೆ ಎಂದು ಸಿಐಡಿ ಎಡಿಜಿಪಿ ಚರಣ್ ರೆಡ್ಡಿ ತಿಳಿಸಿದರು.
Last Updated 25 ಅಕ್ಟೋಬರ್ 2018, 16:06 IST
fallback
ADVERTISEMENT

ಚಡಚಣನ ನಕಲಿ ಎನ್‌ಕೌಂಟರ್‌ ಪ್ರಕರಣ-ಪೊಲೀಸ್ ಸುಪಾರಿ; ತಪ್ಪೊಪ್ಪಿಕೊಂಡ ಆರೋಪಿಗಳು..!

ಭೀಮಾ ತೀರದ ರೌಡಿಶೀಟರ್ ಧರ್ಮರಾಜ ಚಡಚಣನ ನಕಲಿ ಎನ್‌ಕೌಂಟರ್‌
Last Updated 14 ಅಕ್ಟೋಬರ್ 2018, 19:46 IST
fallback

ಚಡಚಣನ ನಕಲಿ ಎನ್‌ಕೌಂಟರ್‌: ಆರೋಪಿ ಪೊಲೀಸರ ಕರಾಮತ್ತು..!

ನಕಲಿ ಎನ್‌ಕೌಂಟರ್‌ ಮುಚ್ಚಿಡಲು ಸುಳ್ಳು ದರೋಡೆ ಪ್ರಕರಣ ದಾಖಲಿಸಿದ್ದ ಪೊಲೀಸರು
Last Updated 9 ಅಕ್ಟೋಬರ್ 2018, 20:15 IST
fallback

ಗಂಗಾಧರ ಚಡಚಣ ನಿಗೂಢ ಕೊಲೆ ಪ್ರಕರಣ: ವೈಜ್ಞಾನಿಕವಾಗಿ ಸಾಕ್ಷಿ ಸಂಗ್ರಹಿಸಿದ ಸಿಐಡಿ

ಐವರು ಪೊಲೀಸರು ಸೇರಿ 15 ಆರೋಪಿಗಳ ವಿರುದ್ಧ ಸಿಐಡಿ ದೋಷಾರೋಪಣಾ ಪಟ್ಟಿ ಸಲ್ಲಿಕೆ
Last Updated 7 ಸೆಪ್ಟೆಂಬರ್ 2018, 19:30 IST
fallback
ADVERTISEMENT
ADVERTISEMENT
ADVERTISEMENT