ಬುಧವಾರ, ಅಕ್ಟೋಬರ್ 28, 2020
20 °C

ಬಿಜೆಪಿ ವಿಜಯಪುರ ಜಿಲ್ಲಾ ಎಸ್.ಸಿ ಮೋರ್ಚಾಕ್ಕೆ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಬಿಜೆಪಿ ಜಿಲ್ಲಾ ಎಸ್.ಸಿ ಮೋರ್ಚಾ ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ವಾಲಿಕಾರ, ಪರಶುರಾಮ ವಾಗಮೋರೆ, ಭೀಮರಾಯ ಮೇಲಿನಮನಿ, ಬಾಬು ಚವ್ಹಾಣ, ಕಾಶಿನಾಥ ಮಬ್ರಮಕರ ಅವರನ್ನು ನೇಮಕ ಮಾಡಲಾಗಿದೆ.

ಕಾರ್ಯದರ್ಶಿಗಳಾಗಿ ರವಿಚಂದ್ರ ಕೆಂಗೇರಿ, ಶಿವಪುತ್ರ ನಾಟಿಕಾರ, ಲಕ್ಷ್ಮಣ ಸಿಂಧೆ, ಗುರುರಾಜ ಕಬಾಡೆ, ಜವಾಹರ ಗೋಸಾವಿ, ಕೋಶಾಧ್ಯಕ್ಷರಾಗಿ ಸಂಜು ಜಯವಾಡಗಿ ನೇಮಕವಾಗಿದ್ದಾರೆ.

ಕಾರ್ಯಕಾರಣಿ ಸದಸ್ಯರಾಗಿ ರವಿ ಕಟ್ಟಿಮನಿ, ಶೇಖರ ಢವಳಗಿ, ಬಸವರಾಜ ಮಾದರ, ಲಾಯಪ್ಪ ದೊಡಮನಿ, ಪರಶುರಾಮ ಹೊಸಮನಿ, ದತ್ತಾತ್ರೆಯ ಬಂಡೆನ್ನವರ, ಕಲ್ಲಪ್ಪ ಕೋರಳ್ಳಿ, ಪಿಂಟು ಲಿಂಗದಳ್ಳಿ, ಮಹಾದೇವ ಮಾದರ, ರಮೇಶ ಆಲಮಟ್ಟಿ, ಅಪ್ಪು ಲಮಾಣಿ, ಶ್ರೀಕಾಂತ ಗುಜ್ಜಲಕರ, ಪಾಂಡು ಗಾಂಜನ್ನವರ ಅವರನ್ನು ನೇಮಕ ಮಾಡಲಾಗಿದೆ ಎಂದು ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷ ಗೋಪಾಲ ಘಟಕಾಂಬಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು