ಹೊರ್ತಿ ಸಮೀಪದ ಶಿಗಣಾಪುರದಲ್ಲಿ ಜಾತ್ರಾಮಹೋತ್ಸವದ ಅಂಗವಾಗಿ ಪಲ್ಲಕ್ಕಿ ಉತ್ಸವ ಜರುಗಿತು
ಚಿತ್ರಾ ವಳಿ... ಪುಷ್ಪ ವೃಷ್ಠಿ/ ಹೂಬಿಳುವ ಕಾರ್ಯಕ್ರಮ.... ಹೊರ್ತಿ ಸಮೀಪದ ಶಿಗಣಾಪುರದ ರುದ್ರ ಮಹಾ ಶಿವಯೋಗಿಗಳ 23ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಇತ್ತೀಚಿಗೆ ನಡೆದ ಶ್ರೀಗಳ ಜಾತ್ರಾಮಹೋತ್ಸವವು ಶ್ರೀಗಳ ಭಾವಚಿತ್ರ ಹಾಗೂ ಶ್ರೀಲಕ್ಷ್ಮಿ ದೇವಿ ಮತ್ತು ಸಿದ್ಧಾರೂಢ ಶ್ರೀಗಳ ಪಾಲಕಿ ಕುಂಭ ಹೊತ್ತ ಮಹಿಳೆಯರು ಮತ್ತು ವಿವಿಧ ಕಲಾ ವಾದ್ಯ ವೈಭವಗಳೊಂದಿಗೆ ಅದ್ದೂರಿಯ ಮೆರವಣಿಗೆಯು ಮರಳಿ ರುದ್ರಮಹಾರಾಜರ ಮಠದ ಮುಂದೆ ಆಗಮಿಸಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ವೃಷ್ಠಿ ಸಲ್ಲಿಸಿ ಹೂ ಬಿಳುವ ಕಾರ್ಯಕ್ರಮದೊಂದಿಗೆ ಮಂಗಲಗೊಂಡಿತು.