ಮಂಗಳವಾರ, ಆಗಸ್ಟ್ 3, 2021
26 °C

ವಿಜಯಪುರ | ಮತ್ತೆ ಮೂವರಿಗೆ ಕೋವಿಡ್; ಇಬ್ಬರು ಗುಣಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಜಿಲ್ಲೆಯಲ್ಲಿ ಸೋಮವಾರ ಮೂವರಿಗೆ ಕೋವಿಡ್‌ 19 ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ  232ಕ್ಕೆ ಏರಿಕೆಯಾಗಿದೆ.

ಎಂಟು ವರ್ಷದ ಬಾಲಕಿ (ಪಿ7068) ಸೇರಿದಂತೆ 24 ವರ್ಷ ವಯಸ್ಸಿನ ಯುವತಿ(ಪಿ7066) ಮತ್ತು 42 ವರ್ಷ ವಯಸ್ಸಿನ ವ್ಯಕ್ತಿ(ಪಿ7067)ಗೆ ಸೋಂಕು ತಗುಲಿದೆ. ಆದರೆ, ಯಾವ ಮೂಲದಿಂದ ಸೋಂಕು ತಗುಲಿದೆ ಎಂಬುದು ದೃಡವಾಗಿಲ್ಲ.

ಇಬ್ಬರು ಗುಣಮುಖ: ಮೂರು ವರ್ಷ ಬಾಲಕಿ(ಪಿ5975) ಮತ್ತು ಐದು ವರ್ಷ ಬಾಲಕಿ(ಪಿ5974) ಸೋಮವಾರ ಕೋವಿಡ್‌ನಿಂದ ಗುಣಮುಖರಾಗಿ ಮನೆಗೆ ತೆರಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು