ನಿಂಬೆನಾಡಿಗೆ ಹರಿದ ಕೃಷ್ಣೆ: ಇಂಡಿ ತಾಲ್ಲೂಕಿನ ರೈತರಲ್ಲಿ ಸಂತಸ
ಎ.ಸಿ.ಪಾಟೀಲ
Published : 4 ಆಗಸ್ಟ್ 2025, 6:07 IST
Last Updated : 4 ಆಗಸ್ಟ್ 2025, 6:07 IST
ಫಾಲೋ ಮಾಡಿ
Comments
ಇಂಡಿ ತಾಲ್ಲೂಕಿನಲ್ಲಿಯ ಕೆರೆಗಳನ್ನು ತುಂಬಿಸುವುದಾಗಿ ಗ್ರಾಮಸ್ಥರಿಗೆ ಮತ್ತು ರೈತರಿಗೆ ಕೊಟ್ಟ ಮಾತು ಈಡೇರಿಸಿದ್ದೇನೆ. ಕುಡಿಯುವ ನೀರು ತೋಟಗಾರಿಕಾ ಬೆಳೆಗಳ ರೈತರಿಗೆ ಜಾನುವಾರು ಪಕ್ಷಿ ಸಂಕುಲಕ್ಕೆ ಹೆಚ್ಚಿನ ಅನುಕೂಲವಾಗಿದೆ
-ಯಶವಂತರಾಯಗೌಡ ಪಾಟೀಲ, ಶಾಸಕ
ಸ್ವಲ್ಪ ಭಾಗ ಒಣಗಿ ನಿಂತಿದ್ದ ನಿಂಬೆ ಗಿಡಗಳು ಕೆರೆಗಳಿಗೆ ನೀರು ತುಂಬಿದ್ದರಿಂದ ಚಿಗುರೊಡೆಯುತ್ತಿವೆ. ಪ್ರಸಕ್ತ ವರ್ಷದಲ್ಲಿ 1000 ಹೆಕ್ಟರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳು ಹೆಚ್ಚಾಗುವ ನೀರಿಕ್ಷೆಯಿದೆ
- ಎಚ್.ಎಸ್.ಪಾಟೀಲ, ಹಿರಿಯ ಸಹಾಯಕ ನಿರ್ದೇಶಕ ತೋಟಗಾರಿಕಾ ಇಲಾಖೆ
ಕೆರೆ ತುಂಬಿದ್ದರಿಂದ ತೆರೆದ ಬಾವಿಗಳು ಕೊಳವೆ ಬಾವಿಗಳಿಗೆ ನೀರು ಬಂದಿದೆ. 8 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಕಬ್ಬು 10 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ವರ್ಷದಲ್ಲಿ ಮಳೆಯಾಧಾರಿತ ಒಂದೇ ಬೆಳೆ ಬೆಳೆಯುವ ರೈತರು ಈ ಸಲ ಎರಡು ಬೆಳೆ ತೆಗೆಯುತ್ತಾರೆ