ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂ.ಎಚ್.ಎಂ. ಪದವಿ ಕಾಲೇಜಿಗೆ ಶೇ 100ರಷ್ಟು ಫಲಿತಾಂಶ

Published 29 ನವೆಂಬರ್ 2023, 13:31 IST
Last Updated 29 ನವೆಂಬರ್ 2023, 13:31 IST
ಅಕ್ಷರ ಗಾತ್ರ

ಆಲಮಟ್ಟಿ: ಸ್ಥಳೀಯ ಮಂಜಪ್ಪ ಹರ್ಡೇಕರ ಸ್ಮಾರಕ ಕಲಾ, ವಾಣಿಜ್ಯ ಪದವಿ ಕಾಲೇಜಿನ ಅಂತಿಮ ವರ್ಷದ ಪರೀಕ್ಷೆಗೆ ಕುಳಿತ ಎಲ್ಲ 23 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಅದರಲ್ಲಿ ಉನ್ನತ ದರ್ಜೆಯಲ್ಲಿ ಎಂಟು, ಪ್ರಥಮ ದರ್ಜೆಯಲ್ಲಿ ಹತ್ತು, ದ್ವಿತೀಯ ದರ್ಜೆಯಲ್ಲಿ ಐವರು ತೇರ್ಗಡೆ ಹೊಂದಿದ್ದಾರೆ.

ಅಮೃತ ಬಳ್ಳೊಳ್ಳಿ ಶೇ 90, ಗಾಯತ್ರಿ ಶಿಂಧೆ ಶೇ 88 ಹಾಗೂ ಪಲ್ಲವಿ ಶಿವಣಗಿ ಶೇ 88ರಷ್ಟು ಅಂಕ ಗಳಿಸಿ ಸಾಧನೆ ಮಾಡಿದ್ದಾರೆ ಎಂದು ಪ್ರಾಚಾರ್ಯ ಎಚ್.ಎನ್.ಕೆಲೂರ ತಿಳಿಸಿದ್ದಾರೆ.

ಗಾಯತ್ರಿ ಶಿಂಧೆ
ಗಾಯತ್ರಿ ಶಿಂಧೆ
ಪಲ್ಲವಿ ಶಿವಣಗಿ
ಪಲ್ಲವಿ ಶಿವಣಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT