ನಾಲತವಾಡದಲ್ಲಿ ಸದ್ಯ ಹೊರ ಠಾಣೆ ಇದೆ. ಪೂರ್ಣ ಪ್ರಮಾಣದ ಠಾಣೆ ಅಗತ್ಯ ಇದೆಯೇ ಎಂಬುದರ ಕುರಿತು ಪರಿಶೀಲಿಸಿ ಅಗತ್ಯ ಇದ್ದರೆ ಆರಂಭಿಸಲು ಕ್ರಮಕೈಗೊಳ್ಳಲಾಗುವುದು
ಲಕ್ಷ್ಮಣ ನಿಂಬರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಬಿ.ಎಂ.ತಾಳಿಕೋಟಿ
ನಾಲತವಾಡ ಪಟ್ಟಣ ಜಿಲ್ಲೆಯಲ್ಲೇ ಅಧಿಕ ಪ್ರಮಾಣದಲ್ಲಿ ಬೆಳೆಯುತ್ತಿದ್ದು ಅದಕ್ಕೆ ಅನುಗುಣವಾಗಿ ಅಪರಾಧಿ ಕೃತ್ಯಗಳೂ ಹೆಚ್ಚಾಗಿವೆ ಕೂಡಲೇ ಪೊಲೀಸ್ ಠಾಣೆ ಆಗಬೇಕು
ಬಿ.ಎಂ.ತಾಳಿಕೋಟಿಅಧ್ಯಕ್ಷ ನಾಲತವಾಡ ಪಟ್ಟಣ ತಾಲ್ಲೂಕು ಹೋರಾಟ ಸಮಿತಿ
ಬಸವರಾಜ ಗಂಗನಗೌಡ್ರ ಗಡ್ಡಿ
ರಾತ್ರಿಯಾದರೆ ಯಾವ ಓಣಿಯಲ್ಲಿ ಕಳ್ಳತನವಾಗುತ್ತದೆ ಎಂಬ ಭಯ ಕಾಡುತ್ತಿದೆ ಪಟ್ಟಣದ ವ್ಯಾಪ್ತಿ ಬೃಹತ್ ಆಗಿದ್ದು ಒಬ್ಬರೇ ಪೇದೆ ರಾತ್ರಿ ಗಸ್ತು ತಿರುಗುವುದು ಭಯವಾಗುತ್ತಿದೆ. ಠಾಣಿ ಮೇಲ್ದರ್ಜೆಗೆ ಏರಿಸಿ ಸಿಬ್ಬಂದಿ ಹೆಚ್ಚಳವಾಗಬೇಕು.