ಬ್ಯಾಂಕ್‌ನಲ್ಲಿ ತಮಿಳು, ಮಲಯಾಳಂ ರಶೀದಿ: ಖಾತೆ ತೆರೆದ ರೈತರಿಗೆ ಎದುರಾದ ಸಂಕಷ್ಟ
ಪಟ್ಟಣದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಕನ್ನಡ ಮಾಯವಾಗಿದ್ದು, ತಮಿಳು, ಮಲಯಾಳಂ ಭಾಷೆಯಲ್ಲಿ ಬ್ಯಾಂಕ್ ಓಚರ, ರಶೀದಿಗಳನ್ನು ನೀಡುತ್ತಿದ್ದಾರೆ. ಜನರು ಇವುಗಳನ್ನು ಭರ್ತಿ ಮಾಡುವುದಕ್ಕೆ ಪರದಾಡುವ ಸ್ಥಿತಿ ಬಂದೊದಗಿದೆ.Last Updated 19 ಡಿಸೆಂಬರ್ 2024, 6:16 IST