ಸೋಮವಾರ, ಡಿಸೆಂಬರ್ 6, 2021
24 °C

ನಿಡಗುಂದಿ ಪ.ಪಂ ಮೀಸಲು ನಿಗದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿಡಗುಂದಿ: ನಿಡಗುಂದಿ ಪಟ್ಟಣ ಪಂಚಾಯ್ತಿಯ ವಾರ್ಡ್‌ವಾರು ಮೀಸಲು ನಿಗದಿಗೊಳಿಸಿ ರಾಜ್ಯ ಸರ್ಕಾರ ಇದೇ 23 ರಂದು ಅಧಿಸೂಚನೆ ಹೊರಡಿಸಿದೆ. ಏಪ್ರಿಲ್ 27 ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿ ಆಕ್ಷೇಪಣೆಗೆ ಕಾಲವಧಿ ನೀಡಲಾಗಿತ್ತು. ಎಲ್ಲಾ ಆಕ್ಷೇಪಣೆಗಳನ್ನು ಪರಿಗಣಿಸಿ ನ. 23 ರಂದು ಅಧಿಸೂಚನೆ ಹೊರಡಿಸಿದ್ದಾರೆ.

ಮೀಸಲು: ವಾರ್ಡ್ ಸಂಖ್ಯೆ-1- ಪರಿಶಿಷ್ಟ ಜಾತಿ, ವಾರ್ಡ್ 2- ಸಾಮಾನ್ಯ, ವಾರ್ಡ್ 3- ಪರಿಶಿಷ್ಟ ಜಾತಿ, ವಾರ್ಡ್ 4- ಹಿಂದುಳಿದ ವರ್ಗ-ಎ (ಮಹಿಳೆ), ವಾರ್ಡ್ 5- ಸಾಮಾನ್ಯ, ವಾರ್ಡ್ 6- ಹಿಂದುಳಿದ ವರ್ಗ-ಎ, ವಾರ್ಡ್ 7- ಸಾಮಾನ್ಯ ಮಹಿಳೆ, ವಾರ್ಡ್ 8-ಪರಿಶಿಷ್ಟ ಜಾತಿ (ಮಹಿಳೆ), ವಾರ್ಡ್ 9- ಹಿಂದುಳಿದ ವರ್ಗ-ಬಿ, ವಾರ್ಡ್ 10- ಸಾಮಾನ್ಯ ಮಹಿಳೆ, ವಾರ್ಡ್ 11-ಸಾಮಾನ್ಯ ಮಹಿಳೆ, ವಾರ್ಡ್ 12- ಹಿಂದುಳಿದ ವರ್ಗ-ಎ, ವಾರ್ಡ್ 13- ಸಾಮಾನ್ಯ ಮಹಿಳೆ, ವಾರ್ಡ್ 14-ಪರಿಶಿಷ್ಟ ಪಂಗಡ, ವಾರ್ಡ್ 15- ಸಾಮಾನ್ಯ, ವಾರ್ಡ್ 16- ಸಾಮಾನ್ಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು