ಬುಧವಾರ, 17 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಸಿಂದಗಿ | ಅಂತರಗಂಗಿ ಬಡಾವಣೆ; ಒಪ್ಪದ ನಿರಾಶ್ರಿತರು

84 ಕುಟುಂಬಗಳಿಗೆ ನಿವೇಶನ ಹಂಚಿಕೆಗೆ ಸಿಂದಗಿ ಪುರಸಭೆ ನಿರ್ಣಯ
Published : 17 ಸೆಪ್ಟೆಂಬರ್ 2025, 5:40 IST
Last Updated : 17 ಸೆಪ್ಟೆಂಬರ್ 2025, 5:40 IST
ಫಾಲೋ ಮಾಡಿ
Comments
ಪುರಸಭೆಯ ಅಂತರಗಂಗಿ ಜಮೀನಿನಲ್ಲಿ 411 ಪ್ಲಾಟ್‌ಗಳಿವೆ. ಇದರಲ್ಲಿ ಕಳೆದ ವರ್ಷ 178 ಜನರಿಗೆ ನಿವೇಶನ ಹಕ್ಕುಪತ್ರ ನೀಡಲಾಗಿದೆ. ಈಗ 84 ಕುಟುಂಬಗಳಿಗೆ ಇದೇ ಜಮೀನಿನಲ್ಲಿ ನಿವೇಶನ ನೀಡುವ ಬಗ್ಗೆ ಶಾಸಕರ ನೇತೃತ್ವದ ಆಶ್ರಯ ಸಮಿತಿ ಸಭೆಯಲ್ಲಿ ತೀರ್ಮಾನವಾಗಿದೆ
ರಾಜಶೇಖರ ಎಸ್. ಪುರಸಭೆ ಮುಖ್ಯಾಧಿಕಾರಿ
23 ವರ್ಷಗಳಿಂದ ವಾಸ ಮಾಡಿದ 842/2*2 ರಲ್ಲಿಯೇ ನಮ್ಮ ನಿವೇಶನ ನಮಗೆ ಕೊಡಬೇಕು. ಮೂಲಸೌಲಭ್ಯ ಇಲ್ಲದ ದೂರದ ಪುರಸಭೆಯ ಅಂತರಗಂಗಿ ಜಾಗ ಬೇಡ
ಫಾತೀಮಾ ಆಳಂದ ಧರಣಿನಿರತ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT