ಸಿಂದಗಿ ಪಟ್ಟಣದ ಪುರಸಭೆ ಮೇಲ್ದರ್ಜೆಗೆ: ಜ.26ರಂದು ನಗರಸಭೆ ಕಾರ್ಯಾಲಯ ಉದ್ಘಾಟನೆ
Urban Governance: ಸಿಂದಗಿ ಪುರಸಭೆ 53 ವರ್ಷಗಳ ನಂತರ ನಗರಸಭೆಯಾಗಿ ಮೇಲ್ದರ್ಜೆಗೇರಿ, ಜನವರಿ 26ರಂದು ಕಾರ್ಯಾಲಯ ಉದ್ಘಾಟನೆ ನಡೆಯಲಿದೆ. ಹೆಚ್ಚುವರಿ ಅನುದಾನದಿಂದ ಪಟ್ಟಣ ಅಭಿವೃದ್ಧಿಗೆ ಹೊಸ ಹಂತ ಆರಂಭವಾಗಲಿದೆ.Last Updated 23 ಜನವರಿ 2026, 2:19 IST