ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Video | ಯಾದಗಿರಿ: ಗಂಗುನಾಯಕ ತಾಂಡಾದಲ್ಲಿ ‘ಅಕ್ಷರ ಕ್ರಾಂತಿ’

Published 4 ಜುಲೈ 2024, 10:04 IST
Last Updated 4 ಜುಲೈ 2024, 10:04 IST
ಅಕ್ಷರ ಗಾತ್ರ

ತಾಂಡಾ ಎಂದಾಕ್ಷಣ ನಮ್ಮ ಕಣ್ಮುಂದೆ ಬರುವುದು ಈ ಸಮುದಾಯದವರ ಭಾಷಾ ಸೊಗಡು ಮತ್ತು ವಸ್ತ್ರಸಂಸ್ಕೃತಿ. ಅದರ ಜೊತೆ–ಜೊತೆಗೇ, ಇವರು ಶೈಕ್ಷಣಿಕವಾಗಿ ಅತಿ ಹಿಂದುಳಿದವರು ಎಂಬ ಭಾವ ಅನೇಕರದ್ದು. ಆದರೆ, ಈ ತಾಂಡಾ ತನ್ನ ಸಮುದಾಯದ ಸಂಸ್ಕಾರ–ಸಂಸ್ಕೃತಿ ಕಾಯ್ದುಕೊಳ್ಳುವುದರೊಂದಿಗೆ , ಶೈಕ್ಷಣಿಕವಾಗಿಯೂ ಗಮನಾರ್ಹ ಸಾಧನೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT