ಮಂಗಳವಾರ, ಮೇ 17, 2022
23 °C

ಯರಗೋಳ ಗ್ರಾ.ಪಂ ಅಧ್ಯಕ್ಷೆಯಾಗಿ ಚಂದಮ್ಮ, ಉಪಾಧ್ಯಕ್ಷೆಯಾಗಿ ಜೇಮಿಬಾಯಿ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯರಗೋಳ (ಯಾದಗಿರಿ ಜಿಲ್ಲೆ): ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಚಂದಮ್ಮ ಲಕ್ಷ್ಮಣ ದನಕಾಯಿ, ಉಪಾಧ್ಯಕ್ಷರಾಗಿ ಜೇಮಿಲಿಬಾಯಿ ಲಕ್ಷ್ಮಣ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಭೀಮರಾಯ ತಿಳಿಸಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮು ಪವಾರ ಹೂ ನೀಡಿ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸ್ವಾಗತಿಸಿದರು.

ಕಾರ್ಯದರ್ಶಿ ಗೀತಾರಾಣಿ, ಬಿಲ್ ಕಲೆಕ್ಟರ್ ಮಲ್ಲಿಕಾರ್ಜುನ ಸಂಕ್ರಡಗಿ, ಶರಣಮ್ಮ ಹಡಪದ, ಕಂಪ್ಯೂಟರ್ ಆಪರೇಟರ್ ರವಿಕುಮಾರ, ಮಲ್ಲಿಕಾರ್ಜುನ ತಳಮನಿ, ಸಿದ್ದರಾಮಪ್ಪ ದಿಬ್ಬಾ ಇದ್ದರು.
 
ನೂತನ ಅಧ್ಯಕ್ಷರಿಗೆ ಹಿಂದುಳಿದ ವರ್ಗಗಗಳ ಆಯೋಗದ ಮಾಜಿ ಸದಸ್ಯ ಶರಣಪ್ಪ ಮಾನೇಗಾರ, ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ರಾಠೋಡ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಮಣ್ಣ ಅಲ್ಲಿಪುರ, ತಾಲ್ಲೂಕು ಪಂಚಾಯಿತಿ ಸದಸ್ಯ ಸಾಬಣ್ಣ ಹತ್ತಿಕುಣಿ, ಮೋನಪ್ಪ ಹಲಕಟ್ಟಿ, ಸಿದ್ದಮ್ಮ ಮೂರ್ತಿ ಚಿಕ್ಕಮಠ, ಭೀಮರಾಯ ಮಾನೆಗಾರ, ಶಿವಯೋಗಿ ಭೀಮನಳ್ಳಿ, ಖಾಸಿಂಬೀ, ಬಸಮ್ಮ ವಡಗ, ಹುಸೇನಪ್ಪ ಹಲಗಿ, ಸೈದಮ್ಮ ಬಾನರ, ಸಿದ್ದಪ್ಪ ಬನ್ನೆಟ್ಟಿ, ಮಲ್ಲಿಕಾರ್ಜುನ, ಶರಣಪ್ಪ ಕೋಲ್ಕಾರ,  ಮಾಹದೇವಿ ಸುಬೆದಾರ, ಭೀಮಾಶಾ ಗೋಡಿಕರ್, ಲಿಂಗಣ್ಣ ಮಾನೆಗಾರ, ವಿರೇಶ ವಡಗ, ನುಸ್ರತ್ ಇನಂದಾರ, ಶಿವಶರಣಪ್ಪ ಗೋಡಿಕರ್, ಸುಭಾಸ್ ಕೋಳಿ,ಸಲೀಂ ಪಾಶ, ಹಣಮಂತ ತಳವಾರ, ವಿಶ್ವರಾಧ್ಯ ಗುಳೇದ ಶುಭಾಶಯ ಕೋರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು