ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಗುಂಡಭಾವಿ; ಆರೋಗ್ಯ ತಪಾಸಣಾ ಶಿಬಿರ

Last Updated 28 ನವೆಂಬರ್ 2022, 7:17 IST
ಅಕ್ಷರ ಗಾತ್ರ

ನಾರಾಯಣಪುರ: ಜೋಗುಂಡಭಾವಿ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದು ಅರ್ಥಪೂರ್ಣ ಕಾರ್ಯ ಎಂದು ಶಾಸಕ ರಾಜೂಗೌಡ ಹೇಳಿದರು.‌

ಸಮೀಪದ ಜೋಗುಂಡಭಾವಿ ಗ್ರಾಮದ ಶ್ರೀಶಿವಯೋಗೇಶ್ವರ ಮಠದ ಆವರಣದಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಸ್ನೇಹ ಚಿರಾಯು ಯುವ ಬಳಗ ಹಾಗೂ ಕರ್ನಾಟಕ ನಾಡ ನಾಡ ರಕ್ಷಣಾ ವೇದಿಕೆ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿರು.

ಬಸವರಾಜ ಮಹಾಮನಿ ಮಾತನಾಡಿದರು.

ವೃದ್ಧ ಹಾಗೂ ವಿಕಲಚೇತನರಿಗೆ ಉರುಗೋಲು, ಆಟೊ ಚಾಲಕರಿಗೆ ದಿನಿಸಿ ಕಿಟ್, ಮಂಗಳಮುಖಿಯರಿಗೆ ಸೀರೆ ಹಾಗೂ ದಿನಿಸಿ ಕಿಟ್‌ ವಿತರಿಸಲಾಯಿತು. ಬಳಿಕ ವಿದ್ಯಾರ್ಥಿ ಗಳು, ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಗಿರಿಶಾನಂದ ಮಹಾರಾಜರು, ಅರವಿಂದ ಮಹಾರಾಜರು ಸಾನಿದ್ಯವಹಿಸಿದ್ದರು. ಗಿರಿಯಪ್ಪ ಪೂಜಾರಿ, ಗದ್ದೆಪ್ಪ ಪೂಜಾರಿ, ಅಮರಣ್ಣ ಹುಡೇದ, ವ್ಹಿ.ಎಂ ಹಿರೇಮಠ, ನಾಗಯ್ಯಸ್ವಾಮಿ, ಸೋಮಣ್ಣ ಮಾಮನಿ, ಅಂಬ್ರೇಶಗೌಡ ಗೌಡ್ರ, ಹಣಮಂತ ಗುರಿಕಾರ, ರುದ್ರಪ್ಪ ಕುಂಬಾರ, ದ್ಯಾಮಣ್ಣ ಗಡ್ಡಿ, ಪಿಎಸೈ ದಿವ್ಯಾ, ಡಾ.ಹರ್ಷವರ್ಧನ, ಡಾ.ಬಸವರಾಜ ಬಿರಾದಾರ, ಡಾ.ಸಂತೋಷ ಗಡೇದ, ಡಾ. ವೀರೇಶ ಲಕ್ಯಾಳ, ಡಾ.ಮಹಮ್ಮದ ಕಾಶೀಮ್, ಅಚ್ಚಪ್ಪಗೌಡ ಗೌಡರ, ಶಾಂತಪ್ಪ ಕುಂಬಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT