ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

yadgiri

ADVERTISEMENT

Video | ಹಿಂದೂಗಳಿಗೆ ಮೌನೇಶ್ವರ, ಮುಸ್ಲಿಮರಿಗೆ ಮೈನೋದ್ದೀನ್ ಜಾತ್ರೆ ಸಂಭ್ರಮ

ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ತಿಂಥಣಿ ಮೌನೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರ ಸಂಜೆ ಅದ್ಧೂರಿ ರಥೋತ್ಸವ ನಡೆಯಿತು.
Last Updated 23 ಫೆಬ್ರುವರಿ 2024, 15:13 IST
Video | ಹಿಂದೂಗಳಿಗೆ ಮೌನೇಶ್ವರ, ಮುಸ್ಲಿಮರಿಗೆ ಮೈನೋದ್ದೀನ್ ಜಾತ್ರೆ ಸಂಭ್ರಮ

Budget 2024 | ಯಾದಗಿರಿ: ಅನುಷ್ಠಾನವಾಗದ ಹಳೆ ಘೋಷಣೆಗಳು

2023ನೇ ಸಾಲಿನ ಬಜೆಟ್‌ನಲ್ಲಿ ಜಿಲ್ಲೆಗೆ 6 ಯೋಜನೆಗಳನ್ನು ಘೋಷಣೆ ಮಾಡಲಾಗಿತ್ತು. 2024ರಲ್ಲಿ ಐದು ಯೋಜನೆಗಳನ್ನು ಘೋಷಣೆ ಮಾಡಲಾಗಿದ್ದು, ಇದು ಕೂಡ ಹಳೆ ಯೋಜನೆಗಳನ್ನು ಮತ್ತೆ ಬಜೆಟ್‌ನಲ್ಲಿ ಮಂಡಿಸಲಾಗಿದೆ.
Last Updated 17 ಫೆಬ್ರುವರಿ 2024, 7:18 IST
Budget 2024 | ಯಾದಗಿರಿ: ಅನುಷ್ಠಾನವಾಗದ ಹಳೆ ಘೋಷಣೆಗಳು

ಯಾದಗಿರಿ: ಅಕ್ರಮ ಖಾತಾ ನಕಲು, ಸರ್ಕಾರಿ ಆಸ್ತಿ ಪರಭಾರೆ ಕಳಂಕ ಹೊತ್ತಿರುವ ನಗರಸಭೆ

ಕಳೆದ 6 ತಿಂಗಳಿಂದ ಯಾದಗಿರಿ ನಗರಸಭೆ ಪೌರಾಯುಕ್ತರ ಸ್ಥಾನ ಖಾಲಿಯಾಗಿದ್ದು, ಇಲ್ಲಿಯವರೆಗೆ ಕಾಯಂ ಪೌರಾಯುಕ್ತರ ನೇಮಕವಾಗಿಲ್ಲ. ಇದರಿಂದ ಸಾರ್ವಜನಿಕರ ಕೆಲಸಗಳು ಸ್ಥಗಿತಗೊಂಡಿವೆ.
Last Updated 13 ಫೆಬ್ರುವರಿ 2024, 6:27 IST
ಯಾದಗಿರಿ: ಅಕ್ರಮ ಖಾತಾ ನಕಲು, ಸರ್ಕಾರಿ ಆಸ್ತಿ ಪರಭಾರೆ ಕಳಂಕ ಹೊತ್ತಿರುವ ನಗರಸಭೆ

ಹುಣಸಗಿ: ಕಳೆದ 3 ವರ್ಷದಲ್ಲಿ 90 ಸಾವು

ಹುಣಸಗಿ ತಾಲ್ಲೂಕಿನ ಸದಬ ಗ್ರಾಮದ ಬಳಿ ಬುಲೆರೋ ವಾಹನ ಅಪಘಾತವಾಗಿ ಮಹಿಳೆ ಮೃತಪಟ್ಟಿದ್ದು, 34 ಜನರು ಗಾಯಗೊಂಡಿರುವ ಘಟನೆ ನಡೆದಿರುವ ಬೆನ್ನಲ್ಲೆ, ಅಪಘಾತ ಜಾಗೃತಿ ಕುರಿತು ಗ್ರಾಮೀಣ ಭಾಗದಲ್ಲಿ ತಿಳಿವಳಿಕೆ ಮೂಡಿಸುವ ಕಾರ್ಯ ನಡೆಯಲಿ ಎಂಬ ಮಾತುಗಳು ಕೇಳಿ ಬರುತ್ತಿವೆ.
Last Updated 13 ಫೆಬ್ರುವರಿ 2024, 6:17 IST
ಹುಣಸಗಿ: ಕಳೆದ 3 ವರ್ಷದಲ್ಲಿ 90 ಸಾವು

ಕೆಂಭಾವಿ: ಅಂತರ್ಜಲ ಕುಸಿತ, ಬತ್ತಿದ ಜಲಮೂಲ

ಮಳೆಯ ಕೊರತೆಯಿಂದಾಗಿ ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಹೀಗಾಗಿ ತಾಲ್ಲೂಕಿನಲ್ಲಿ ಬೇಸಿಗೆಯಲ್ಲಿ ಜಲಕ್ಷಾಮ ಉಂಟಾಗುವ ಭೀತಿ ಎದುರಾಗಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ.
Last Updated 11 ಫೆಬ್ರುವರಿ 2024, 6:27 IST
ಕೆಂಭಾವಿ: ಅಂತರ್ಜಲ ಕುಸಿತ, ಬತ್ತಿದ ಜಲಮೂಲ

‌ಸುರಪುರ | ಟಿ.ಸಿ.ಗಾಗಿ ರೈತನ ಧರಣಿ: ಸ್ಪಂದಿಸಿದ ಅಧಿಕಾರಿಗಳು

‌ಸುರಪುರ ತಾಲ್ಲೂಕಿನ ಕೆ.ತಳ್ಳಳ್ಳಿ ಗ್ರಾಮದ ರೈತ ನಿಂಗಣ್ಣ ತಿಮ್ಮಣ್ಣ ದೊರಿ ಟಿ.ಸಿ.ಗಾಗಿ ಎರಡು ದಿನಗಳಿಂದ ಜೆಸ್ಕಾಂ ಕಚೇರಿ ಮುಂದೆ ಅಹೋರಾತ್ರಿ ಧರಣಿ ನಡೆಸಿದರು.
Last Updated 10 ಫೆಬ್ರುವರಿ 2024, 15:32 IST
‌ಸುರಪುರ | ಟಿ.ಸಿ.ಗಾಗಿ ರೈತನ ಧರಣಿ: ಸ್ಪಂದಿಸಿದ ಅಧಿಕಾರಿಗಳು

ಅಂಗವಿಕಲರಿಗೂ ರಾಜಕೀಯ ಮೀಸಲಾತಿ ನೀಡಿ: ಶಿವಗ್ಯಾನಿ ಅತ್ತನೂರು

ರಾಜ್ಯದಲ್ಲಿ 17ಲಕ್ಷಕ್ಕೂ ಅಧಿಕ ಅಂಗವಿಕಲ ಮತದಾರರಿದ್ದು, ನಮ್ಮ ಹಕ್ಕುಗಳಾದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯದಿಂದ ವಂಚಿತರಾಗಿದ್ದೇವೆ. ಹೀಗಾಗಿ ನಮಗೆ ರಾಜಕೀಯದಲ್ಲಿ ಕಾನೂನಾತ್ಮಕವಾಗಿ ಮೀಸಲಾತಿ ನೀಡಬೇಕು ಎಂದು ಶಿವಗ್ಯಾನಿ ಅತ್ತನೂರು ಹೇಳಿದರು
Last Updated 10 ಫೆಬ್ರುವರಿ 2024, 15:18 IST
fallback
ADVERTISEMENT

ಕಕ್ಕೇರಾ: ವಿಭಿನ್ನ ಕಲಿಕಾ ತಂತ್ರಗಳಿಂದ ಗಮನ ಸೆಳೆಯುತ್ತಿರುವ ಪ್ರೌಢಶಾಲೆ

ವಿದ್ಯಾರ್ಥಿಗಳಿಗಾಗಿ ರಾತ್ರಿ ಅಧ್ಯಯನ ಕೇಂದ್ರ ಆರಂಭ, ಅಧುನಿಕ ಸೌಲಭ್ಯಗಳ ಸಮರ್ಪಕ ಬಳಕೆ, ಸ್ಮಾರ್ಟ್‌ ಹಲಗೆ ವಿದ್ಯಾರ್ಥಿಗಳಿಗೆ ವಿಷಯಗಳನ್ನು ಮನದಟ್ಟುಗೊಳಿಸುವ ವಿಭಿನ್ನ ಕಲಿಕಾ ತಂತ್ರಗಳು, ಗುಣಮಟ್ಟದ ಮೂಲಸೌಲಭ್ಯಗಳು...ಪಟ್ಟಣದ ಪ್ರೌಢಶಾಲೆಯು ಖಾಸಗಿಯವರನ್ನು ಮೀರಿಸುವಂತಿದೆ.
Last Updated 9 ಫೆಬ್ರುವರಿ 2024, 5:06 IST
ಕಕ್ಕೇರಾ: ವಿಭಿನ್ನ ಕಲಿಕಾ ತಂತ್ರಗಳಿಂದ ಗಮನ ಸೆಳೆಯುತ್ತಿರುವ ಪ್ರೌಢಶಾಲೆ

ಯಾದಗಿರಿ: ಮಾಜಿ ಶಾಸಕ ನಾಗನಗೌಡ ಕಂದಕೂರ ಹೃದಯಾಘಾತದಿಂದ ನಿಧನ

ಗುರುಮಠಕಲ್ ಮತಕ್ಷೇತ್ರದ ಮಾಜಿ ಶಾಸಕ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಆಪ್ತ ನಾಗನಗೌಡ ಕಂದಕೂರ (73) ಭಾನುವಾರ ಹೃದಯಾಘಾತದಿಂದ ನಿಧನರಾದರು.
Last Updated 28 ಜನವರಿ 2024, 7:14 IST
ಯಾದಗಿರಿ: ಮಾಜಿ ಶಾಸಕ ನಾಗನಗೌಡ ಕಂದಕೂರ ಹೃದಯಾಘಾತದಿಂದ ನಿಧನ

ಯಾದಗಿರಿಯಲ್ಲಿ 75ನೇ ಗಣರಾಜ್ಯೋತ್ಸವ: ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ

ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಶುಕ್ರವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
Last Updated 26 ಜನವರಿ 2024, 4:38 IST
ಯಾದಗಿರಿಯಲ್ಲಿ 75ನೇ ಗಣರಾಜ್ಯೋತ್ಸವ: ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ
ADVERTISEMENT
ADVERTISEMENT
ADVERTISEMENT