ಹುಣಸಗಿ: ಭಜನೆಯಲ್ಲಿ ಪಾಲ್ಗೊಳ್ಳುವುದರಿಂದ ನಮ್ಮ ಅಂತರಂಗ ಮತ್ತು ಬಹಿರಂಗ ಎರಡನ್ನು ಶುಚಿಗೊಳಿಸುವ ಜೊತಗೆ ಪ್ರತಿಯೊಬ್ಬರನ್ನು ಆಧ್ಯಾತ್ಮದೆಡೆಗೆ ಕೊಂಡೊಯ್ಯತ್ತದೆ ಎಂದು ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷೆ ಮಹಾದೇವಿ ಬೇನಾಳಮಠ ಹೇಳಿದರು.

ಹುಣಸಗಿ ಪಟ್ಟಣದ ಹಳ್ಳದ ಹನುಮಂತ ದೇವರ ದೇವಸ್ಥಾನದಲ್ಲಿ ರಾಮಾಂಜನೇಯ ಭಜನಾ ಮಂಡಳಿಗೆ ಭಾರತಿ ಬಸವರಾಜ ಸಜ್ಜನ್ ಅವರಿಂದ ಧ್ವನಿವರ್ಧಕ ಸೆಟ್ ದೇಣಿಗೆ ನೀಡಿ ಮಾತನಾಡಿದರು.

‘ಭಜನೆ ದೇವರ ನಾಮ ಸ್ತುತಿ, ಸತ್ಸಂಗ ಗಳು ಪ್ರತಿಯೊಬ್ಬರಲ್ಲಿ ಬದಲಾವಣೆ ತರುವ ಮೂಲಕ ಮಾನಸಿಕ ನೆಮ್ಮದಿಗೆ ಕಾರಣವಾಗುವದರಲ್ಲಿ ಎರಡು ಮಾತಿಲ್ಲ’ ಎಂದರು.

ಪಟ್ಟಣದ ಭಾರತಿ ಬಸವರಾಜ ಸಜ್ಜನ್ ಮಾತನಾಡಿದರು.

ಈ ಸಂದರ್ಭದಲ್ಲಿ ಬಸವರಾಜ ಮೇಲಿನಮನಿ, ಗುರುನಾಥ ಹುಲಕಲ್, ನೀಲಮ್ಮ ನಾಗರಬಟ್ಟ, ಅಕ್ಕಮಹಾದೇವಿ ದೇಶಮುಖ, ಕಾಂತೇಶ್ ಹಲಗಿಮನಿ, ಮಲ್ಲು ದೇಸಾಯಿ ಹೊನ್ನಕೇಶವ ದೇಸಾಯಿ, ಆನಂದ ಬಾರಿಗಿಡದ, ರವಿ ಮಲಗಲದಿನ್ನಿ, ನಾಗನಗೌಡ ಪಾಟೀಲ, ಮಶಾಕ ಯಾಳಗಿ, ಮಲ್ಲಣ್ಣ ಡಂಗಿ, ರಾಮಾಂಜನೇಯ ಭಜನೆ ಮಂಡಳಿಯ ಅಧ್ಯಕ್ಷರಾದ ರೇಣುಕಾ ಫೌಜದಾರ, ಶಶಿಕಲಾ ಮಠ, ಪಾರ್ವತಿ ಅಕ್ಕ ಇತರರು ಇದ್ದರು.

ಸಂಗಮ್ಮ ಸಜ್ಜನ್ ನಿರೂಪಿಸಿದರು. ವೆಂಕಟೇಶ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.