ಗುರುವಾರ , ಜೂನ್ 30, 2022
24 °C
ಸಾರ್ವಜನಿಕೆ ಅನುಕೂಲಕ್ಕೆ ಕ್ರಮ

ವಿದ್ಯುತ್ ವ್ಯತ್ಯಯ; ಜೆಸ್ಕಾಂ ಸಹಾಯವಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಜೆಸ್ಕಾಂ ಯಾದಗಿರಿ ವಿಭಾಗದ ವ್ಯಾಪ್ತಿಯ ಗ್ರಾಹಕರು ಗಾಳಿ, ಮಳೆಯಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದಲ್ಲಿ ಜೆಸ್ಕಾಂ ಅಧಿಕಾರಿಗಳಿಗೆ ಸಂಪರ್ಕಿಸಬೇಕೆಂದು ಯಾದಗಿರಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ (ವಿ) ತಿಳಿಸಿದ್ದಾರೆ.

ಯಾದಗಿರಿ ಉಪ-ವಿಭಾಗ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಮೊ.ನಂ.94484 82158, ಯಾದಗಿರಿ ಪಟ್ಟಣ-1 ಶಾಖಾಧಿಕಾರಿ ಮೊ.ನಂ.94808 47430, ಯಾದಗಿರಿ ಪಟ್ಟಣ-2 ಶಾಖಾಧಿಕಾರಿ ಮೊ.ನಂ.94808 44516, ಹತ್ತಿಕುಣಿ ಶಾಖಾಧಿಕಾರಿ ಮೊ.ನಂ.94483 95655, ಸೈದಾಪುರ ಶಾಖಾಧಿಕಾರಿ ಮೊ.ನಂ.94483 95654, ಯರಗೋಳ ಶಾಖಾಧಿಕಾರಿ ಮೊ.ನಂ.90719 08110, ಬಳಿಚಕ್ರ ಶಾಖಾಧಿಕಾರಿ ಮೊ.ನಂ.94485 33386, ಕಡೇಚೂರ ಮೊ.ನಂ.98454 01556, ಶಹಾಪುರ ಉಪ-ವಿಭಾಗ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಮೊ.ನಂ.94481 38421, ಶಹಾಪುರ ಪಟ್ಟಣ-1 ಶಾಖಾಧಿಕಾರಿ ಮೊ.ನಂ.94483 95684, ಶಹಾಪುರ ಪಟ್ಟಣ-2 ಶಾಖಾಧಿಕಾರಿ ಮೊ.ನಂ.94808 47461, ಹತ್ತಿಗುಡೂರು ಶಾಖಾಧಿಕಾರಿ ಮೊ.ನಂ.94483 95687, ಗೋಗಿ ಶಾಖಾಧಿಕಾರಿ ಮೊ.ನಂ. 94483 95686, ಸಗರ ಶಾಖಾಧಿಕಾರಿ ಮೊ.ನಂ.94808 47468, ವನದುರ್ಗಾ ಶಾಖಾಧಿಕಾರಿ ಮೊ.ನಂ.94808 47427, ಸಂಪರ್ಕಿಸಬೇಕು.

ಖಾನಾಪುರ ಶಾಖಾಧಿಕಾರಿ ಮೊ.ನಂ.94808 47458 ದೋರನಳ್ಳಿ ಮೊ.ನಂ.94484 55006, ಶಿರವಾಳ ಮೊ.ನಂ.94484 55006, ವಡಗೇರಾ ಮೊ.ನಂ.94483 95685, ಬೆಂಡೆಬೆಂಬಳಿ ಮೊ.ನಂ.94808 47465, ಸುರಪುರ ಉಪ-ವಿಭಾಗ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಮೊ.ನಂ.94484 82175, ಸುರಪುರ ಪಟ್ಟಣ ಶಾಖಾಧಿಕಾರಿ ಮೊ.ನಂ.94483 95681, ಸುರಪುರ ಗ್ರಾಮೀಣ ಶಾಖಾಧಿಕಾರಿ ಮೊ.ನಂ.94483 95682, ದೇವಾಪುರ ಶಾಖಾಧಿಕಾರಿ ಮೊ.ನಂ.94808 44519, ಕೆಂಭಾವಿ ಶಾಖಾಧಿಕಾರಿ ಮೊ.ನಂ.84316 00179 ಸಂಪರ್ಕಿಸಬಹುದು.

ಗುರುಮಠಕಲ್‌ ಉಪ-ವಿಭಾಗ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ 94808 44518 ಇವರಿಗೆ ಸಂಪರ್ಕಸಬೇಕು. ಗುರುಮಠಕಲ್ ಪಟ್ಟಣ ಶಾಖಾಧಿಕಾರಿ 94483 95653, ಗುರುಮಠಕಲ್ ಗ್ರಾಮೀಣ ಶಾಖಾಧಿಕಾರಿ 94483 95653, ಗಾಜರಕೊಟ ಶಾಖಾಧಿಕಾರಿ 94483 95697, ಜೈಗ್ರಾಮ ಶಾಖಾಧಿಕಾರಿ 94493 84104, ಕೊಂಕಲ್ ಶಾಖಾಧಿಕಾರಿ 81520 21594, ಕಂದಕೂರ ಶಾಖಾಧಿಕಾರಿ 99005 90783, ಹುಣಸಗಿ ಉಪ-ವಿಭಾಗ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ 94808 44217, ಹುಣಸಗಿ ಪಟ್ಟಣ ಶಾಖಾಧಿಕಾರಿ 94808 44510, ಹುಣಸಗಿ ಗ್ರಾಮೀಣ ಶಾಖಾಧಿಕಾರಿ 9449 597463, ಕೊಡೇಕಲ್ ಶಾಖಾಧಿಕಾರಿ 94808 44509, ರಾಜನಕೊಳ್ಳೂರು ಶಾಖಾಧಿಕಾರಿ 94808 44509, ನಾರಾಯಣಪೂರ ಶಾಖಾಧಿಕಾರಿ 96639 78763, ಯಾದಗಿರಿ ಜೆಸ್ಕಾಂನ ಕಾರ್ಯನಿರ್ವಾಹಕ ಎಂಜಿನಿಯರ್‌ 94483 59018 ಇದ್ದು ಹೆಚ್ಚಿನ ಮಾಹಿತಿಗಾಗಿ 1912 ನೋಂದಾಯಿಸಿ ಕೊಳ್ಳಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು