ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

JESCOM

ADVERTISEMENT

ಹುಲಸೂರ | ವಿದ್ಯುತ್ ಮಾರ್ಗ ನಿರ್ವಹಣೆಗೆ ಜೆಸ್ಕಾಂ ನಿರ್ಲಕ್ಷ್ಯ: ಸಾರ್ವಜನಿಕರ ಆರೋಪ

ಒಂದೆಡೆ ಬಾಗಿದ ವಿದ್ಯುತ್‌ ಕಂಬಗಳು, ಜಮೀನುಗಳಲ್ಲಿ ಕೈಗೆಟುಕುವಷ್ಟು ಜೋತು ಬಿದ್ದ ತಂತಿಗಳು, ಬಳ್ಳಿ ಆವರಿಸಿದ ವಿದ್ಯುತ್‌ ಕಂಬ– ಪರಿವರ್ತಕಗಳು, ಅಪಾಯ ಆಹ್ವಾನಿಸುವ ಫೀಡರ್‌ ಪಿಲ್ಲರ್‌ ಡಬ್ಬಗಳು, ಮರ–ಗಿಡಗಳ ಟೊಂಗೆಗಳನ್ನು ಮುತ್ತಿಕ್ಕುವ ವಿದ್ಯುತ್‌ ತಂತಿಗಳು.
Last Updated 9 ಸೆಪ್ಟೆಂಬರ್ 2024, 4:20 IST
ಹುಲಸೂರ | ವಿದ್ಯುತ್ ಮಾರ್ಗ ನಿರ್ವಹಣೆಗೆ ಜೆಸ್ಕಾಂ ನಿರ್ಲಕ್ಷ್ಯ: ಸಾರ್ವಜನಿಕರ ಆರೋಪ

ಜೆಸ್ಕಾಂ ಅಧಿಕಾರಿಗಳಿಂದ ಹಣ ದುರ್ಬಳಕೆ: ಆರೋಪ

‘ರಾಜ್ಯ ಸರ್ಕಾರ ಜೆಸ್ಕಾಂ ಉಪ ವಿಭಾಗಕ್ಕೆ 2017-18ರಲ್ಲಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಯಡಿ ಬಿಡುಗಡೆ ಮಾಡಿದ್ದ ₹10.33 ಲಕ್ಷ ಅನುದಾನವನ್ನು ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮರಳಿ ಆರೋಪಿಸಿದರು.
Last Updated 16 ಆಗಸ್ಟ್ 2024, 14:35 IST
ಜೆಸ್ಕಾಂ ಅಧಿಕಾರಿಗಳಿಂದ ಹಣ ದುರ್ಬಳಕೆ: ಆರೋಪ

ಜೆಸ್ಕಾಂ ವ್ಯಾಪ್ತಿಯಲ್ಲಿ ಹೆಚ್ಚುತ್ತಿವೆ ಜೀವಹಾನಿ: ಅವಘಡ ತಡೆಗೆ ಬೇಕಿದೆ ಜಾಗೃತಿ

ಒಂದೆಡೆ ತಂತಿಬೇಲಿ ಇಲ್ಲದ ಟಿ.ಸಿಗಳು, ಜೋತುಬಿದ್ದ ತಂತಿಗಳು, ಅಪಾಯ ಆಹ್ವಾನಿಸುವ ಸ್ವಿಚ್‌ ಬೋರ್ಡ್‌ಗಳು... ಮತ್ತೊಂದೆಡೆ ವಿದ್ಯುತ್‌ ಕಂಬಕ್ಕೆ ಹೊಂದಿಕೊಂಡೇ ಇರುವ ಗೂಡಂಗಡಿಗಳು, ಕಂಬಕ್ಕೆ ವೈರ್‌ ಕಟ್ಟಿ ಬಟ್ಟೆ ಒಣಹಾಕುವ, ಜಾನುವಾರು ಕಟ್ಟುವ ಜನ...
Last Updated 18 ಡಿಸೆಂಬರ್ 2023, 5:25 IST
ಜೆಸ್ಕಾಂ ವ್ಯಾಪ್ತಿಯಲ್ಲಿ ಹೆಚ್ಚುತ್ತಿವೆ ಜೀವಹಾನಿ: ಅವಘಡ ತಡೆಗೆ ಬೇಕಿದೆ ಜಾಗೃತಿ

ಜೆಸ್ಕಾಂ ಎಂಡಿಯಾಗಿ ರವೀಂದ್ರ ನೇಮಕ

ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿಯ(ಜೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕರಾಗಿ ರವೀಂದ್ರ ಕರಲಿಂಗಣ್ಣವರ ಅವರನ್ನು ನೇಮಕ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.
Last Updated 6 ಸೆಪ್ಟೆಂಬರ್ 2023, 15:53 IST
ಜೆಸ್ಕಾಂ ಎಂಡಿಯಾಗಿ ರವೀಂದ್ರ ನೇಮಕ

ಜೆಸ್ಕಾಂ: ವಿದ್ಯುತ್ ಮಾಪಕಗಳ ಕೊರತೆ

ವಿಳಂಬವಾದ ಟೆಂಡರ್: 45 ದಿನಗಳಿಂದ ಬಾಗಿಲು ಹಾಕಿದ ಔಟ್‌ಲೆಟ್‌ಗಳು!
Last Updated 14 ಜುಲೈ 2023, 7:05 IST
ಜೆಸ್ಕಾಂ: ವಿದ್ಯುತ್ ಮಾಪಕಗಳ ಕೊರತೆ

ವಿದ್ಯುತ್ ಬಿಲ್ ಬಾಕಿ ಕೇಳಲು ಹೋದ GESCOM ಸಿಬ್ಬಂದಿಗೆ ಚಪ್ಪಲಿಯಲ್ಲಿ ಹೊಡೆದ ಗ್ರಾಹಕ!

ಕೊಪ್ಪಳ ಜಿಲ್ಲೆ ಮುನಿರಾಬಾದ್ ಸಮೀಪದ ಕೂಕನಪಳ್ಳಿ ಗ್ರಾಮದಲ್ಲಿ ಘಟನೆ
Last Updated 24 ಮೇ 2023, 6:08 IST
ವಿದ್ಯುತ್ ಬಿಲ್ ಬಾಕಿ ಕೇಳಲು ಹೋದ GESCOM ಸಿಬ್ಬಂದಿಗೆ ಚಪ್ಪಲಿಯಲ್ಲಿ ಹೊಡೆದ ಗ್ರಾಹಕ!

ಲೋಕಾಯುಕ್ತ ಬಲೆಗೆ ಜೆಸ್ಕಾಂ ಶಾಖಾಧಿಕಾರಿ

ರೈತನಿಂದ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಪಟ್ಟಣದ ಜೆಸ್ಕಾಂ ಶಾಖಾಧಿಕಾರಿ ಫಕ್ಕೀರಪ್ಪ ಅವರು ಲೋಕಾಯುಕ್ತ ಪೊಲೀಸರ ಬಲೆಗೆ‌ ಬಿದ್ದಿದ್ದಾರೆ.
Last Updated 28 ಅಕ್ಟೋಬರ್ 2022, 21:06 IST
ಲೋಕಾಯುಕ್ತ ಬಲೆಗೆ ಜೆಸ್ಕಾಂ ಶಾಖಾಧಿಕಾರಿ
ADVERTISEMENT

ವಾಚಕರ ವಾಣಿ: ‘ಆಪರೇಷನ್ ಅಧಿಕಾರಿ’!

ಹೂವಿನಹಡಗಲಿ ತಾಲ್ಲೂಕು ಪಂಚಾಯಿತಿಗೆ ಕಾರ್ಯನಿರ್ವಾಹಕ ಅಧಿಕಾರಿಯನ್ನು ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿರುವ ಸುದ್ದಿ ಓದಿ ಆಘಾತವಾಯಿತು.
Last Updated 1 ಸೆಪ್ಟೆಂಬರ್ 2022, 19:30 IST
fallback

ವಾಚಕರ ವಾಣಿ: ಎಲ್ಲರಿಗೂ ಗೊತ್ತಿರುವ ಸತ್ಯ!

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕು ಪಂಚಾಯಿತಿಗೆ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಾಹಕ ಅಧಿಕಾರಿಯನ್ನು ನೇಮಕ ಮಾಡಿರುವುದಾಗಿ ವರದಿಯಾಗಿದೆ.
Last Updated 30 ಆಗಸ್ಟ್ 2022, 19:30 IST
fallback

ವಿಜಯನಗರ: ಗುತ್ತಿಗೆ ಆಧಾರದ ಮೇಲೆ ಇ.ಒ ನೇಮಕ!

ಹೂವಿನಹಡಗಲಿ: ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ಜೆಸ್ಕಾಂ ಎಇಇ
Last Updated 29 ಆಗಸ್ಟ್ 2022, 19:45 IST
ವಿಜಯನಗರ: ಗುತ್ತಿಗೆ ಆಧಾರದ ಮೇಲೆ ಇ.ಒ ನೇಮಕ!
ADVERTISEMENT
ADVERTISEMENT
ADVERTISEMENT