ಗಣಿಗಾರಿಕೆಗೆ ವಿದ್ಯುತ್ ಸಂಪರ್ಕ ಪಡೆದ 62 ಮಂದಿಗೆ ಗಣಿಗಾರಿಕೆ ಲೀಸ್ ಪ್ರತಿ ಸಲ್ಲಿಸುವಂತೆ ಜೆಸ್ಕಾಂ ಅಧೀನ ಅಧಿಕಾರಿಗಳು ನೋಟಿಸ್ ಜಾರಿ ಮಾಡಿ 15 ದಿನ ಕಾಲವಕಾಶ ನೀಡಲಾಗಿದೆ
-ಪರಮೇಶ್ವರ ಬಿರಾದಾರ, ಎಇ ಜೆಸ್ಕಾಂ ವಿಭಾಗ ಸೇಡಂ
ಮಿರಿಯಾಣದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಉಪ ನಿರ್ದೆಶಕರಿಗೆ ದೂರು ಸಲ್ಲಿಸಿದ್ದೇನೆ. ಕಾಲಮಿತಿಯಲ್ಲಿ ಅಕ್ರಮಕ್ಕೆ ಕಡಿವಾಣ ಹಾಕದಿದ್ದರೆ ಬೀದಿಗಿಳಿದು ಹೋರಾಟ ನಡೆಸುತ್ತೇವೆ