ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂದಿನಿ‌ ಹಾಲು ವಿತರಿಸಿದ ಶಾಸಕ ಮುದ್ನಾಳ 

Last Updated 5 ಏಪ್ರಿಲ್ 2020, 14:35 IST
ಅಕ್ಷರ ಗಾತ್ರ

ಯಾದಗಿರಿ: ನಗರದ ಕೋಲಿವಾಡಾದಲ್ಲಿ ಭಾನುವಾರಬೆಳಿಗ್ಗೆಶಾಸಕ‌ ವೆಂಕಟರೆಡ್ಡಿಗೌಡ ಮುದ್ನಾಳ‌ಅವರುಬಡಜನರಿಗೆಉಚಿತನಂದಿನಿಹಾಲುವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಹಾಲುಪಡೆಯಲು‌ಮುಗಿಬಿದ್ದಜನರಿಗೆಶಾಸಕಮುದ್ನಾಳಅವರು ಸಾಮಾಜಿಕಅಂತರ ಕಾಪಾಡುವಂತೆ ಮನವಿ ಮಾಡಿದರು.

ಕೊರೊನಾವೈರಸ್ತಡೆಯಲುಪ್ರತಿಯೊಬ್ಬರುಪಣತೆಯಿಂದದೀಪಹಚ್ಚಬೇಕೆಂದು ಎಂದು ಹೇಳಿದ ಅವರು, ಧಾರ್ಮಿಕಸಭೆಗೆಹೋಗಿಬಂದ5ಜನರವರದಿನೆಗೆಟಿವ್ಬಂದಿದೆ. ಮತ್ತೆ ಇನ್ನೊಮ್ಮೆಲ್ಯಾಬ್5ಜನರಸ್ಯಾಂಪಲ್ಪರೀಕ್ಷೆಗೆಕಳುಹಿಸಲಾಗಿದೆ. ಕೊರೊನಾವೈರಸ್ ಹೋರಾಟಮಾಡುತ್ತಿರುವವೈದ್ಯರು, ದಾದಿಯರು, ಪೊಲೀಸರು,ಪೌರಕಾರ್ಮಿಕರ ಸೇವೆ ಕಾರ್ಯಶ್ಲಾಘನೀಯ ಎಂದರು.

ಪೊಲೀಸ್ಇಲಾಖೆಉತ್ತಮರೀತಿಕೆಲಸಮಾಡುತ್ತಿದೆ. ಜಿಲ್ಲೆಯಜನಮನೆಯಿಂದಹೊರ ಬರಬಾರದು.ಅಗತ್ಯವಸ್ತುಹಾಗೂತುರ್ತುಕೆಲಸಕ್ಕೆಮನೆಯಿಂದಹೊರಬಂದರೆ ಸಾಮಾಜಿಕಅಂತರಕಾಪಾಡಿಕೊಳ್ಳಲುಎಂದುಸಾರ್ವಜನಿಕರಲ್ಲಿಮನವಿಮಾಡಿದರು.

ಈ ವೇಳೆ ಮಾಜಿಶಾಸಕ ವೀರಬಸವಂತರೆಡ್ಡಿಮುದ್ನಾಳ, ನಗರಸಭೆ ಸದಸ್ಯೆಪ್ರಭಾವತಿ ಮಾರುತಿಕಲಾಲ್, ಜಿಲ್ಲಾಪಂಚಾಯಿತಿಮಾಜಿಸದಸ್ಯ ಖಂಡಪ್ಪದಾಸನ್, ಶರಣಪ್ಪ ಪಡಿಶೆಟ್ಟಿ,ಅಯ್ಯಣ್ಣಹುಂಡೇಕರ್,ನಗರಸಭೆಪೌರಾಯುಕ್ತರಮೇಶಸುಣಗಾರ, ಸದಸ್ಯ ಅಂಬಯ್ಯ ಶಾಬಾದಿ, ಚನ್ನಕೇಶವಗೌಡಬಾಣತಿಯಾಳ, ಶಂಕರ್ಗೋಷಿ,ಮಾದೇವಪ್ಪಜಲಾಲ್, ಮಹಾದೇವಪ್ಪಗಣಪುರ,ಡಿವೈಎಸ್‌ಪಿ ಯು. ಶರಣಪ್ಪ,ಸರ್ಕಲ್ ಇನ್ಸ್‌ಪೆಕ್ಟರ್ಶರಣಗೌಡ, ನಗರಸಭೆಎಇಇ ಗಂಗಾಧರಗೌಡ, ಮಹೇಶ್ಕೋರಿ,ಮಾರುತಿಕಲಾಲ್ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT