ಮೊರಾರ್ಜಿ ವಸತಿ ಶಾಲೆಗೆ ಮೇಲ್ದರ್ಜೆಗೆ ಪಟ್ಟಿಯಲ್ಲೂ ಜಿಲ್ಲೆಗೆ ಅನ್ಯಾಯ
ವಾಟ್ಕರ್ ನಾಮದೇವ
Published : 24 ಆಗಸ್ಟ್ 2025, 3:12 IST
Last Updated : 24 ಆಗಸ್ಟ್ 2025, 3:12 IST
ಫಾಲೋ ಮಾಡಿ
Comments
ಮೊರಾರ್ಜಿ ವಸತಿ ಶಾಲೆಯನ್ನು ಪಿಯು ಕಾಲೇಜನ್ನಾಗಿ ಮೇಲ್ದರ್ಜೆಗೇರಿಸುವ ಪಟ್ಟಿಯಿಂದ ಯಾದಗಿರಿ ಜಿಲ್ಲೆಯನ್ನು ಕೈಬಿಟ್ಟಿರುವುದು ನನ್ನ ಗಮನಕ್ಕೆ ಬಂದಿಲ್ಲ. ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸುತ್ತೇನೆ. ಸಂಬಂಧಿಸಿದ ಸಚಿವರಿಗೆ ಮನವರಿಕೆ ಮಾಡಿ ವಸತಿ ಕಾಲೇಜನ್ನು ಆರಂಭಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
– ಚನ್ನಾರಡ್ಡಿ ಪಾಟೀಲ, ತುನ್ನೂರ ಶಾಸಕ
ಯಾದಗಿರಿ ಜಿಲ್ಲೆಯ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗಾಗಿ ಒಂದು ಉನ್ನತೀಕರಿಸಿದ ಕಾಲೇಜಿನ ಅವಶ್ಯಕತೆಯಿದೆ. ಜನಪ್ರತಿನಿಧಿಗಳು ಆಸಕ್ತಿ ತೋರಿಸುತ್ತಿಲ್ಲ. ಇದರಿಂದಾಗಿ ಈ ಭಾಗದ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮರೀಚಿಕೆಯಾಗಿದೆ.