ಸುರಿಯುತ್ತಿರುವ ಮಳೆಯಿಂದಾಗಿ ಹತ್ತಿಕುಣಿ ಹೋಬಳಿ ವ್ಯಾಪ್ತಿಯಲ್ಲಿ ಇಲ್ಲಿಯವರೆಗೂ 17 ಮನೆಗಳ ಬಿದ್ದ ಮಾಹಿತಿ ಲಭ್ಯವಾಗಿದೆ. ಮಳೆ ನಿಂತ ಮೇಲೆ ಎಷ್ಟು ಮನೆಗಳು ಬಿದ್ದಿವೆ ಅನ್ನುವ ನಿಖರ ಮಾಹಿತಿ ಲಭ್ಯವಾಗುತ್ತದೆ
ರಾಜಶೇಖರ್ ಪಾಟೀಲ, ಕಂದಾಯ ನಿರೀಕ್ಷಕ ಹತ್ತಿಕುಣಿ
ಕಂದಾಯ ನಿರೀಕ್ಷಕರು ಮತ್ತು ಕೃಷಿ ಇಲಾಖೆಯಿಂದ ಮಳೆ ನಿಂತ ಮೇಲೆ ಬೆಳೆ ನಷ್ಟದ ಜಂಟಿ ಸರ್ವೆ ಕಾರ್ಯ ನಡೆಸಲಾಗುತ್ತದೆ
ನರೇಶ್ ಹತ್ತಿಕುಣಿ, ಕೃಷಿ ಕೇಂದ್ರದ ಅಧಿಕಾರಿ
ಯರಗೋಳ ವ್ಯಾಪ್ತಿಯ ಯಡ್ಡಳ್ಳಿ ಗ್ರಾಮದ ಶಾರದಾ ದೇವೀಂದ್ರಪ್ಪ ಅವರ ಮನೆ ಗೋಡೆ ಕುಸಿದಿದೆ
ಚಾಮನಹಳ್ಳಿ ಗ್ರಾಮದಲ್ಲಿ ಹೆಸರು ಬೆಳೆಯಲ್ಲಿ ಮೊಳಕೆ ಬಂದಿರುವುದು