ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜಾಡಲು ತೆರಳಿದ ಯುವಕ ಸಾವು

Published 26 ಮಾರ್ಚ್ 2024, 11:50 IST
Last Updated 26 ಮಾರ್ಚ್ 2024, 11:50 IST
ಅಕ್ಷರ ಗಾತ್ರ

ಯರಗೋಳ: ಇಲ್ಲಿಗೆ ಸಮೀಪದ ಅರಿಕೇರಾ ಬಿ ಗ್ರಾಮದಲ್ಲಿ ಮಂಗಳವಾರ ಹೋಳಿ ಹಬ್ಬದ ಅಂಗವಾಗಿ ಬಣ್ಣದಾಟವಾಡಿ

ಕೆರೆಯಲ್ಲಿ ಈಜಾಡಲು ಹೋಗಿದ ಯುವಕ ಬಸವ ಲಿಂಗಪ್ಪ ತಂದೆ ಚಂದಪ್ಪ (18) ನೀರು ಪಾಲು ಆಗಿದ್ದಾರೆ.

ಬೆಳಿಗ್ಗೆ ಸ್ನೇಹಿತರ ಜೊತೆ ಬಣ್ಣದೋಕಳಿ ಆಡಿ ನಂತರ ತಮ್ಮನ ಜೊತೆ ಕೆರೆಗೆ ಈಜಾಡಲು ತೆರಳಿದ್ದ.

ಸ್ಥಳೀಯರು ಮೃತ ದೇಹ ಹೊರ ತೆಗೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT