ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಶಿಕ್ಷಣ

ADVERTISEMENT

ಪರೀಕ್ಷಾ ಆತಂಕದಿಂದ ಹೊರಬರುವುದು ಹೇಗೆ? ಇಲ್ಲಿದೆ ಮಾಹಿತಿ

ಎಲ್ಲ ಓದಿದ್ದರೂ ಕೆಲವೊಮ್ಮೆ ಪರೀಕ್ಷೆ ಎಂದೊಡನೆ ಭಯವಾಗುತ್ತದೆ. ಪರೀಕ್ಷಾ ಕೇಂದ್ರಕ್ಕೆ ಹೋದಾಗ ಎಲ್ಲ ಮರೆತಂತೆ ಆಗುತ್ತದೆ. ಪೂರ್ಣ ತಯಾರಿ ಇಲ್ಲದಿದ್ದಲ್ಲಿ, ಆತ್ಮವಿಶ್ವಾಸದ ಕೊರತೆ ಇದ್ದಲ್ಲಿ ಇಂಥ ಸಮಸ್ಯೆಯನ್ನು ಎದುರಿಸುತ್ತಾರೆ. ಇದಕ್ಕೆ ಪರೀಕ್ಷಾ ಆತಂಕ ಎನ್ನುತ್ತಾರೆ. ನಿಮ್ಮಲ್ಲಿಯೂ ಈ ಲಕ್ಷಣಗಳಿವೆಯೇ?
Last Updated 27 ಸೆಪ್ಟೆಂಬರ್ 2023, 6:42 IST
ಪರೀಕ್ಷಾ ಆತಂಕದಿಂದ ಹೊರಬರುವುದು ಹೇಗೆ? ಇಲ್ಲಿದೆ ಮಾಹಿತಿ

ಎಂಜಿನಿಯರಿಂಗ್‌: ಕೌನ್ಸೆಲಿಂಗ್‌ ಫಲಿತಾಂಶ ವಿಳಂಬ

ಎಂಜಿನಿಯರಿಂಗ್‌ ಕೋರ್ಸ್‌ಗಳ ಎರಡನೇ ಸುತ್ತಿನ ಕೌನ್ಸೆಲಿಂಗ್‌ ಫಲಿತಾಂಶ ಪ್ರಕಟಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವಿಳಂಬ ಮಾಡಿರುವುದು ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ.
Last Updated 26 ಸೆಪ್ಟೆಂಬರ್ 2023, 23:28 IST
ಎಂಜಿನಿಯರಿಂಗ್‌: ಕೌನ್ಸೆಲಿಂಗ್‌ ಫಲಿತಾಂಶ ವಿಳಂಬ

ನೀಟ್‌–ಪಿಜಿ ಕಟ್‌ಆಫ್‌ ಶೂನ್ಯಕ್ಕೆ: ಐಎಂಎ ವಿರೋಧ

ಕೇಂದ್ರ ಆರೋಗ್ಯ ಸಚಿವಾಲಯವು 2023ನೇ ಸಾಲಿನ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ (ನೀಟ್‌–ಪಿ.ಜಿ) ಕೌನ್ಸೆಲಿಂಗ್‌ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಕಟ್‌ ಆಫ್ ಅಂಕವನ್ನು ಶೂನ್ಯಕ್ಕೆ ಇಳಿಸಿರುವುದಕ್ಕೆ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಕರ್ನಾಟಕ ಶಾಖೆ ವಿರೋಧ ವ್ಯಕ್ತಪಡಿಸಿದೆ.
Last Updated 26 ಸೆಪ್ಟೆಂಬರ್ 2023, 22:23 IST
ನೀಟ್‌–ಪಿಜಿ ಕಟ್‌ಆಫ್‌ ಶೂನ್ಯಕ್ಕೆ: ಐಎಂಎ ವಿರೋಧ

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಎಂಬಿಎ ಮಾಡಿದರೆ ಭವಿಷ್ಯ ಇದೆಯೇ?

ಎಂಬಿಎ ಕೋರ್ಸ್‌ ಕುರಿತ ನಿಮ್ಮ ಪ್ರಶ್ನೆಗೆ ಶಿಕ್ಷಣ ತಜ್ಞರು ಉತ್ತರ ನೀಡಿದ್ದಾರೆ.....
Last Updated 25 ಸೆಪ್ಟೆಂಬರ್ 2023, 7:27 IST
ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಎಂಬಿಎ ಮಾಡಿದರೆ ಭವಿಷ್ಯ ಇದೆಯೇ?

ಸಾಗರೋತ್ತರ ಕಲಿಕೆಗೆ ಸುಲಭದ ದಾರಿ

ವಿದೇಶದಲ್ಲಿ ವ್ಯಾಸಂಗ ಮಾಡುವುದು ಅನೇಕ ವಿದ್ಯಾರ್ಥಿಗಳ ಕನಸು. ವಿಪುಲ ಉದ್ಯೋಗಾವಕಾಶ, ಓದಿನ ನಂತರವೂ ಅಲ್ಲೇ ಉದ್ಯೋಗ ಅರಸಲು ಇರುವ ಅವಕಾಶ, ಹೆಚ್ಚಿನ ವೇತನ, ಹೆಚ್ಚಿನ ಭದ್ರತೆ ಮತ್ತು ವಲಸೆ ಹೋಗುವ ಕಾರಣಕ್ಕಾಗಿ ವಿದೇಶಿ ತಾಣಗಳು ವಿದ್ಯಾರ್ಥಿಗಳನ್ನು ಕೈ ಬೀಸಿ ಕರೆಯುತ್ತಿವೆ
Last Updated 25 ಸೆಪ್ಟೆಂಬರ್ 2023, 7:17 IST
ಸಾಗರೋತ್ತರ ಕಲಿಕೆಗೆ ಸುಲಭದ ದಾರಿ

ಮಜ ಮಜ ಮಜಕೂರ: ಸರಿ ಉತ್ತರ ನೀಡಿದ ಮಕ್ಕಳು

ಮಜ ಮಜ ಮಜಕೂರ: ಸರಿ ಉತ್ತರ ನೀಡಿದ ಮಕ್ಕಳು
Last Updated 23 ಸೆಪ್ಟೆಂಬರ್ 2023, 10:02 IST
ಮಜ ಮಜ ಮಜಕೂರ: ಸರಿ ಉತ್ತರ ನೀಡಿದ ಮಕ್ಕಳು

ಪ್ರಚಲಿತ ವಿದ್ಯಮಾನಗಳು: ಇಂಡಿಯಾ – ಭಾರತ ಆಗುವುದೇ: ಚರ್ಚೆ

ಯುಪಿಎಸ್‌ಸಿ –ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ–2, ಕೆಪಿಎಸ್‌ಸಿ –ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ–2, ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪ್ರಚಲಿತ ವಿದ್ಯಮಾನಗಳ ಕುರಿತು ಹನುಮನಾಯಕ್ ರಾಥೋಡ್ ಮಾಹಿತಿ ನೀಡಿದ್ದಾರೆ.
Last Updated 20 ಸೆಪ್ಟೆಂಬರ್ 2023, 23:31 IST
ಪ್ರಚಲಿತ ವಿದ್ಯಮಾನಗಳು: ಇಂಡಿಯಾ – ಭಾರತ ಆಗುವುದೇ: ಚರ್ಚೆ
ADVERTISEMENT

ಮಾದರಿ ಪ್ರಶ್ನೋತ್ತರ | ಇತಿಹಾಸ: ಭಾರತಕ್ಕೆ ಯುರೋಪಿಯನ್ನರ ಆಗಮನ

ಭಾರತಕ್ಕೆ ಯುರೋಪಿಯನ್ನರ ಆಗಮನ ಕುರಿತು ಮಾದರಿ ಪ್ರಶ್ನೋತ್ತರಗಳು ಇಲ್ಲಿವೆ......
Last Updated 17 ಸೆಪ್ಟೆಂಬರ್ 2023, 23:30 IST
ಮಾದರಿ ಪ್ರಶ್ನೋತ್ತರ | ಇತಿಹಾಸ: ಭಾರತಕ್ಕೆ ಯುರೋಪಿಯನ್ನರ ಆಗಮನ

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ | ಪೆಟ್ರೋಲಿಯಂ ಎಂಜಿನಿಯರಿಂಗ್‌: ಅವಕಾಶಗಳಿವೆಯೇ?

ಪೆಟ್ರೋಲಿಯಂ ಎಂಜಿನಿಯರಿಂಗ್‌ ಸಂಬಂಧಿಸಿದಂತೆ ನಿಮ್ಮ ಪ್ರಶ್ನೆಗಳಿಗೆ ತಜ್ಞರು ಉತ್ತರಿಸಿದ್ದಾರೆ.
Last Updated 17 ಸೆಪ್ಟೆಂಬರ್ 2023, 23:30 IST
ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ | ಪೆಟ್ರೋಲಿಯಂ ಎಂಜಿನಿಯರಿಂಗ್‌: ಅವಕಾಶಗಳಿವೆಯೇ?

ಮಜ ಮಜ ಮಜಕೂರ: ಸರಿ ಉತ್ತರ ನೀಡಿದ ಮಕ್ಕಳು

ಮಜ ಮಜ ಮಜಕೂರ: ಸರಿ ಉತ್ತರ ನೀಡಿದ ಮಕ್ಕಳು
Last Updated 16 ಸೆಪ್ಟೆಂಬರ್ 2023, 5:48 IST
ಮಜ ಮಜ ಮಜಕೂರ: ಸರಿ ಉತ್ತರ ನೀಡಿದ ಮಕ್ಕಳು
ADVERTISEMENT
ADVERTISEMENT
ADVERTISEMENT