ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

Last Updated 22 ಜೂನ್ 2021, 19:37 IST
ಅಕ್ಷರ ಗಾತ್ರ

ಭಾಗ– 11

141. ವಿಶ್ವಸಂಸ್ಥೆ ಸಾಮಾನ್ಯ ಸಭೆ 2021–22 ರ ಅಧ್ಯಕ್ಷರಾಗಿ ಆಯ್ಕೆಯಾದ ಅಬ್ದುಲ್ಲಾ ಶಾಹಿದ್‌ ಯಾವ ರಾಷ್ಟ್ರದವರು?

ಎ) ಬಾಂಗ್ಲಾದೇಶ ಬಿ) ಮಾರಿಷಸ್‌

ಸಿ) ಮಾಲ್ಡೀವ್ಸ್‌ ಡಿ) ಕತಾರ್

142. ‘ಪ್ರಾಣವಾಯು’ ವೆಂಟಿಲೇಟರ್ ಅಭಿವೃದ್ಧಿಪಡಿಸಿದ ಸಂಸ್ಥೆ ಯಾವುದು?

ಎ) ಇಸ್ರೋ

ಬಿ) ಐಡಿಟಿ ಖಾನಾಪುರ

ಸಿ) ಡಿಆರ್‌ಡಿಒ

ಡಿ) ಐಐಟಿ ಖರಗ್‌ಪುರ

143. ಶಬ್ದವನ್ನು ಅಳೆಯುವ ಮಾಪನಕ್ಕೆ ಏನೆಂದು ಕರೆಯುತ್ತಾರೆ?

ಎ) ಸೆಲ್ಸಿಯಸ್ಬಿ) ಫ್ಯಾರನ್‌ಹೀಟ್

ಸಿ) ಡೆಸಿಬಲ್ಡಿ) ಇದ್ಯಾವುದೂಅಲ್ಲ

144. ಈ ಕೆಳಗಿನವುಗಳಲ್ಲಿ ಯಾವುದು ‘ಹಸಿರು ಮನೆ’ ಪರಿಣಾಮಕ್ಕೆ ಕಾರಣವಾಗುವ ಅನಿಲ ಅಲ್ಲ?

ಎ) ಕಾರ್ಬನ್‌ ಡೈ ಆಕ್ಸೈಡ್

ಬಿ) ಮಿಥೇನ್

ಸಿ) ನೈಟ್ರೋಜನ್ ಆಕ್ಸೈಡ್

ಡಿ) ಆಮ್ಲಜನಕ

145. ಅತಿ ಹೆಚ್ಚು ಕಾಲ ಬದುಕಬಲ್ಲ ಪ್ರಾಣಿ ಯಾವುದು?

ಎ) ಆಮೆ

ಬಿ) ಪಾಂಡಾ

ಸಿ) ಕಾಂಗರೂ

ಡಿ) ಆನೆ

146. ಹೊಂದಿಸಿ ಬರೆಯಿರಿ:

ಎ) ಅಲ್ಯೂಮಿನಿಯಂ 1) ಬಳ್ಳಾರಿ

ಬಿ) ಕಬ್ಬಿಣ 2) ಹಾಸನ

ಸಿ) ಚಿನ್ನ 3) ಬೆಳಗಾವಿ

ಡಿ) ಕ್ರೋಮಿಯಂ 4) ರಾಯಚೂರು

ಎ) ಎ-1, ಬಿ-2, ಸಿ-3, ಡಿ-4

ಬಿ) ಎ-2, ಬಿ-4, ಸಿ-1, ಡಿ-3

ಸಿ) ಎ-4, ಬಿ-3, ಸಿ-2, ಡಿ-1

ಡಿ) ಎ-3, ಬಿ-1, ಸಿ-4, ಡಿ-2

147. ಪಿಟ್ಯೂಟರಿ ಗ್ರಂಥಿ ಮಾನವ ದೇಹದ ಯಾವ ಭಾಗದಲ್ಲಿ ಇರುತ್ತದೆ?

ಎ) ತಲೆ

ಬಿ) ಗಂಟಲು

ಸಿ) ಹೊಟ್ಟೆ

ಡಿ) ಪಿತ್ತಕೋಶ

148. ಜೀವ ವಿಕಾಸ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದಕ್ಕೆ ಅತ್ಯಂತ ಸಮ್ಮತ ವಿವರಣೆ ನೀಡಿದ ವಿಜ್ಞಾನಿ ಯಾರು?

ಎ) ಜೇಮ್ಸ್ ವಾಟ್ಸನ್

ಬಿ) ಫ್ರಾನ್ಸಿಸ್ ಕ್ರಿಕ್

ಸಿ) ಚಾರ್ಲ್ಸ್‌ ಡಾರ್ವಿನ್‌

ಡಿ) ಅಲ್ಬರ್ಟ್‌ ಐನ್‌ಸ್ಟೈನ್‌

149. ಭಾರತೀಯ ರಿಸರ್ವ್‌ ಬ್ಯಾಂಕಿನ ಈಗಿನ ಗವರ್ನರ್‌ ಯಾರು?

ಎ) ಡಿ.ಸುಬ್ಬಾರಾವ್

ಬಿ) ರಘುರಾಮ್ ಜಿ.ರಾಜನ್

ಸಿ) ಶಕ್ತಿಕಾಂತ್‌ ದಾಸ್

ಡಿ) ಉರ್ಜಿತ್‌ ಪಟೇಲ್

150. ಭಾರತದ ಸರ್ವೋಚ್ಚ ನ್ಯಾಯಾಲಯದ ಇಂದಿನ ಮುಖ್ಯ ನ್ಯಾಯಮೂರ್ತಿ ಯಾರು?

ಎ) ದೀಪಕ್ ಮಿಶ್ರಾ

ಬಿ) ಎಸ್‌.ಎ. ಬೋಬಡೆ

ಸಿ) ಆನಂದ ಭೈರಾ ರೆಡ್ಡಿ

ಡಿ) ಎನ್‌.ವಿ. ರಮಣ

151. ಭಾರತ ಸರ್ಕಾರದ ಇಂದಿನ ಹಣಕಾಸು ಸಚಿವರು ಯಾರು?

ಎ) ಸದಾನಂದ ಗೌಡ

ಬಿ) ನಿರ್ಮಲಾ ಸೀತಾರಾಮನ್

ಸಿ) ರಾಜನಾಥ್ ಸಿಂಗ್

ಡಿ) ನಿತಿನ್ ಗಡ್ಕರಿ

152. ಶ್ರವಣಬೆಳಗೊಳದಲ್ಲಿರುವ ಬಾಹುಬಲಿ (ಗೊಮ್ಮಟೇಶ್ವರ) ಮೂರ್ತಿಯನ್ನು ಸ್ಥಾಪಿಸಿದವರು ಯಾರು?

ಎ) ಚಾವುಂಡರಾಯ

ಬಿ) ವಿಷ್ಣುವರ್ಧನ

ಸಿ) ನಾಟ್ಯರಾಣಿ ಶಾಂತಲೆ

ಡಿ) ಇಮ್ಮಡಿ ಪುಲಿಕೇಶಿ

153. ದ.ರಾ.ಬೇಂದ್ರೆಯವರ ಯಾವ ಕೃತಿಗೆ ‘ಜ್ಞಾನಪೀಠ ಪ್ರಶಸ್ತಿ’ ಲಭಿಸಿದೆ?

ಎ) ನಾಲ್ಕೈದು ತಂತಿ

ಬಿ) ನಾಕುತಂತಿ

ಸಿ) ಮೂರುತಂತಿ

ಡಿ) ವೀಣೆ ತಂತಿ

154. ‘ಕಡಲ ತೀರದ ಭಾರ್ಗವ’ ಎಂದು ಹೆಸರಾದವರು ಯಾರು?

ಎ) ಅಂಬಿಕಾತನಯದತ್ತ

ಬಿ) ಶಿವರಾಮ ಕಾರಂತ

ಸಿ) ಮಾಸ್ತಿ ವೆಂಕಟೇಶ ಅಯ್ಯಂಗಾರ್‌

ಡಿ) ಚೆನ್ನವೀರ ಕಣವಿ

155. ಈ ಬಾರಿಯ ವಿಶ್ವಕಪ್ ಟೆಸ್ಟ್‌ ಕ್ರಿಕೆಟ್ಫೈನಲ್‌ನ ಸ್ಥಳ ಯಾವುದು?

ಎ) ಅಬುದಾಬಿ

ಬಿ) ಹರಾರೆ

ಸಿ) ಲಾರ್ಡ್ಸ್‌

ಡಿ) ಸೌಥಾಂಪ್ಟನ್‌
________

ಭಾಗ– 10ರ ಉತ್ತರ

126. ಡಿ, 127. ಸಿ, 128. ಎ, 129. ಬಿ, 130. ಎ, 131. ಡಿ, 132. ಸಿ, 133. ಡಿ, 134. ಎ, 135. ಸಿ, 136. ಡಿ, 137. ಬಿ, 138. ಸಿ, 139. ಸಿ, 140. ಡಿ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT