ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Competitive exams

ADVERTISEMENT

BJP ಸರ್ಕಾರ ಜಾರಿಗೆ ತಂದಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಆನ್‌ಲೈನ್ ತರಬೇತಿ ಸ್ಥಗಿತ

ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಆನ್‌ಲೈನ್ ತರಬೇತಿ ಕಾರ್ಯಕ್ರಮವನ್ನು ಕಾಂಗ್ರೆಸ್‌ ನೇತೃತ್ವದ ಸರ್ಕಾರ ಸ್ಥಗಿತಗೊಳಿಸಿದೆ.
Last Updated 29 ನವೆಂಬರ್ 2023, 22:42 IST
BJP ಸರ್ಕಾರ ಜಾರಿಗೆ ತಂದಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಆನ್‌ಲೈನ್ ತರಬೇತಿ ಸ್ಥಗಿತ

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಪೊಲೀಸ್‌ ಆಗಲು ತಯಾರಿ ಏನು?

ಪತ್ರಿಕೋದ್ಯಮ ಡಿಪ್ಲೊಮಾ ನಂತರ, ಮಾಧ್ಯಮ ಕ್ಷೇತ್ರದಲ್ಲಿ ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ವೃತ್ತಿ ಸಂಬಂಧಿತ ಕೌಶಲಗಳಾದ ಸಂವಹನ ಭಾಷಾ ಪರಿಣತಿ, ವಿಶ್ಲೇಷಾತ್ಮಕ ಕೌಶಲ, ದಿಟ್ಟತನ, ಸಮಯದ ನಿರ್ವಹಣೆ ಇತ್ಯಾದಿಗಳನ್ನೂ ಬೆಳೆಸಿಕೊಳ್ಳಬೇಕು.
Last Updated 26 ನವೆಂಬರ್ 2023, 23:30 IST
ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಪೊಲೀಸ್‌ ಆಗಲು ತಯಾರಿ ಏನು?

UPSC, KPSC ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪ್ರಚಲಿತ ಮಾಹಿತಿ

ಯಪಿಎಸ್‌ಸಿ -ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ- 2, ಕೆಪಿಎಸ್‌ಸಿ –ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ-2 ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ರಾಷ್ಟ್ರೀಯ ಪ್ರಚಲಿತ ವಿದ್ಯಮಾನಗಳ ಕುರಿತ ನಾಲ್ಕು ಪ್ರಮುಖ ರಾಷ್ಟ್ರೀಯ ವಿದ್ಯಮಾನಗಳ ಮಾಹಿತಿಗಳು ಇಲ್ಲಿವೆ.
Last Updated 13 ಸೆಪ್ಟೆಂಬರ್ 2023, 23:30 IST
UPSC, KPSC ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪ್ರಚಲಿತ ಮಾಹಿತಿ

ಆಳ–ಅಗಲ | ‘ಕೋಟಾ ಫ್ಯಾಕ್ಟರಿ’ಯ ಕಣ್ಣೀರಿನ ಕಥನಗಳು

ಜೆಇಇ ಮತ್ತು ನೀಟ್‌ ನಂತಹ ಪರೀಕ್ಷೆಗಳಿಗೆ ತರಬೇತಿ ನೀಡುವ ಸಾವಿರಾರು ಕೋಚಿಂಗ್‌ ಕೇಂದ್ರಗಳಿರುವ ನಗರ ರಾಜಸ್ಥಾನದ ಕೋಟಾ.
Last Updated 3 ಸೆಪ್ಟೆಂಬರ್ 2023, 20:32 IST
ಆಳ–ಅಗಲ | ‘ಕೋಟಾ ಫ್ಯಾಕ್ಟರಿ’ಯ ಕಣ್ಣೀರಿನ ಕಥನಗಳು

ಪ್ರಚಲಿತ ವಿದ್ಯಮಾನಗಳು: ಅಂ.ರಾ ಪ್ರದರ್ಶನ ಹಾಗೂ ಕನ್ವೆನ್ಷನ್ ಸೆಂಟರ್ ಭಾರತ್ ಮಂಟಪಂ

ಇತ್ತೀಚೆಗೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನವದೆಹಲಿಯ ಪ್ರಗತಿ ಮೈದಾನದ ‘ಭಾರತ್ ಮಂಟಪಂ’ ಎನ್ನುವ ಅಂತರರಾಷ್ಟ್ರೀಯ ಪ್ರದರ್ಶನ ಮತ್ತು ಕನ್ವೆನ್ಷನ್ ಸೆಂಟರ್ ಉದ್ಘಾಟಿಸಿದರು. ‌
Last Updated 16 ಆಗಸ್ಟ್ 2023, 19:30 IST
ಪ್ರಚಲಿತ ವಿದ್ಯಮಾನಗಳು: ಅಂ.ರಾ ಪ್ರದರ್ಶನ ಹಾಗೂ ಕನ್ವೆನ್ಷನ್ ಸೆಂಟರ್ ಭಾರತ್ ಮಂಟಪಂ

ಪ್ರಚಲಿತ ವಿದ್ಯಮಾನಗಳು: ಚೀನಾ–ಸೊಲೊಮನ್ ದ್ವೀಪಗಳ ನಡುವೆ ಒಪ್ಪಂದ

ಇತ್ತೀಚಿಗೆ ಚೀನಾ ಮತ್ತು ಸೊಲೊಮನ್ ದ್ವೀಪ ಗಳು ಒಪ್ಪಂದಕ್ಕೆ ಸಹಿ ಹಾಕಿವೆ. ಈ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಎರಡು ರಾಷ್ಟ್ರಗಳು ನಿರ್ಧರಿಸಿವೆ.
Last Updated 2 ಆಗಸ್ಟ್ 2023, 23:30 IST
ಪ್ರಚಲಿತ ವಿದ್ಯಮಾನಗಳು: ಚೀನಾ–ಸೊಲೊಮನ್ ದ್ವೀಪಗಳ ನಡುವೆ ಒಪ್ಪಂದ

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ: ‘ಸಾಮಾನ್ಯ ಜ್ಞಾನ’ ಮಾದರಿ ಪ್ರಶ್ನೋತ್ತರ

ಬಹು ಆಯ್ಕೆಯ ಪ್ರಶ್ನೆಗಳು
Last Updated 2 ಆಗಸ್ಟ್ 2023, 9:36 IST
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ: ‘ಸಾಮಾನ್ಯ ಜ್ಞಾನ’ ಮಾದರಿ ಪ್ರಶ್ನೋತ್ತರ
ADVERTISEMENT

ಸಾಮಾನ್ಯ ಜ್ಞಾನ: ಮಾದರಿ ಪ್ರಶ್ನೋತ್ತರಗಳು

ಐಎಎಸ್‌, ಕೆಎಎಸ್‌, ಕೆಪಿಎಸ್‌ಸಿ ಸೇರಿದಂತೆ ವಿವಿಧ ಹುದ್ದೆಗಳಿಗಾಗಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ‘ಸಾಮಾನ್ಯ ಜ್ಞಾನ’ ವಿಷಯಕ್ಕೆ ಸಂಬಂಧಿಸಿದ ಮಾದರಿ ಪ್ರಶ್ನೋತ್ತರಗಳನ್ನು ಇಲ್ಲಿ ನೀಡಲಾಗಿದೆ.
Last Updated 12 ಜುಲೈ 2023, 23:30 IST
ಸಾಮಾನ್ಯ ಜ್ಞಾನ: ಮಾದರಿ ಪ್ರಶ್ನೋತ್ತರಗಳು

ಯುಪಿಎಸ್‌ಸಿ ಟಾಪರ್ಸ್‌ ಟಿಪ್ಸ್: 'ನಿರಂತರ ಅಧ್ಯಯನ, ಮಾರ್ಗದರ್ಶನ ಅಗತ್ಯ'

ದಾಮಿನಿ ದಾಸ್, 345 ರ‍್ಯಾಂಕ್
Last Updated 7 ಜೂನ್ 2023, 19:30 IST
ಯುಪಿಎಸ್‌ಸಿ ಟಾಪರ್ಸ್‌ ಟಿಪ್ಸ್: 'ನಿರಂತರ ಅಧ್ಯಯನ, ಮಾರ್ಗದರ್ಶನ ಅಗತ್ಯ'

ಸಾಮಾನ್ಯ ಜ್ಞಾನ: ಮಾದರಿ ಪ್ರಶ್ನೋತ್ತರಗಳು

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ‘ಸಾಮಾನ್ಯ ಜ್ಞಾನ’ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿರುತ್ತವೆ.
Last Updated 17 ಮೇ 2023, 19:36 IST
ಸಾಮಾನ್ಯ ಜ್ಞಾನ: ಮಾದರಿ ಪ್ರಶ್ನೋತ್ತರಗಳು
ADVERTISEMENT
ADVERTISEMENT
ADVERTISEMENT