ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಗ– 42: ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

Last Updated 16 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

561. ಕಾಳುಮೆಣಸು ಸಿಗುವುದು ಯಾವುದರಿಂದ?

ಎ) ಮರ

ಬಿ) ಗಿಡ

ಸಿ) ಪೊದೆ

ಡಿ) ಬಳ್ಳಿ

562. ಸೋಲಿಗರು ವಾಸವಿರುವ ಜಿಲ್ಲೆ

ಎ) ಚಾಮರಾಜನಗರ

ಬಿ) ಬೆಳಗಾವಿ

ಸಿ) ಚಿತ್ರದುರ್ಗ

ಡಿ) ಬಾಗಲಕೋಟೆ

563. ಪಿಎಸ್‌ಐ ಸಮವಸ್ತ್ರದಲ್ಲಿ ಎಷ್ಟು ನಕ್ಷತ್ರಗಳು ಇರುತ್ತವೆ?

ಎ) 1

ಬಿ) 2

ಸಿ) 3

ಡಿ) ಇರುವುದಿಲ್ಲ

564. ಸ್ಪೇನ್‌ನ ರಾಷ್ಟ್ರೀಯ ಕ್ರೀಡೆ

ಎ) ಬ್ಯಾಡ್ಮಿಂಟನ್

ಬಿ) ರಗ್ಬಿ

ಸಿ) ಹಾಕಿ

ಡಿ) ಗೂಳಿ ಕಾಳಗ

565. ರೆಡ್ ಇಂಡಿಯನ್ನರು ಎಲ್ಲಿ ಕಾಣಸಿಗುತ್ತಾರೆ?

ಎ) ಭಾರತ

ಬಿ) ವೆಸ್ಟ್ಇಂಡೀಸ್

ಸಿ) ಉತ್ತರ ಅಮೆರಿಕಾ

ಡಿ) ನ್ಯೂಜಿಲ್ಯಾಂಡ್

566. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿ ಜಾರಿಗೆ ತಂದವರು

ಎ) ಲಾರ್ಡ್‌ ಡಾಲ್‌ ಹೌಸಿ

ಬಿ) ಲಾರ್ಡ್‌ ವೆಲ್ಲೆಸ್ಲಿ

ಸಿ) ಲಾರ್ಡ್‌ ಮಿಂಟೋ

ಡಿ) ಲಾರ್ಡ್‌ ಕರ್ಜನ್

567. ‘ಮಾಡು ಇಲ್ಲವೇ ಮಡಿ’ ಎಂಬ ಘೋಷಣೆ ಮಾಡಿದವರು ಯಾರು?

ಎ) ಸುಭಾಷ್‌ ಚಂದ್ರ ಬೋಸ್

ಬಿ) ಜೆ.ಬಿ.ಕೃಪಲಾನಿ

ಸಿ) ಮಹಾತ್ಮಾ ಗಾಂಧಿ

ಡಿ) ಜವಾಹರಲಾಲ್‌ ನೆಹರು

568. 2ನೇ ದುಂಡು ಮೇಜಿನ ಸಮ್ಮೇಳನದಲ್ಲಿ ಕಾಂಗ್ರೆಸ್‌ ಪ್ರತಿನಿಧಿ ಯಾರಾಗಿದ್ದರು?

ಎ) ಮೋತಿಲಾಲ್‌ ನೆಹರು

ಬಿ) ಬಾಬಾಸಾಹೇಬ್ ಅಂಬೇಡ್ಕರ್

ಸಿ) ಜವಾಹರಲಾಲ್‌ ನೆಹರು

ಡಿ) ಮಹಾತ್ಮಾ ಗಾಂಧಿ

569. ಮೆಗಾಸ್ಥನೀಸ್‌ ಭಾರತಕ್ಕೆ ಬಂದದ್ದು ಈತನ ಕಾಲದಲ್ಲಿ

ಎ) ಚಂದ್ರಗುಪ್ತ ಮೌರ್ಯ

ಬಿ) ಹರ್ಷವರ್ಧನ

ಸಿ) ಅಶೋಕ

ಡಿ) ಎರಡನೇ ಚಂದ್ರಗುಪ್ತ

570. ಈ ಕೆಳಗಿನ ಭಾರತದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಯಾರು ದಕ್ಷಿಣ ಆಫ್ರಿಕಾದಲ್ಲಿ ನಾಗರಿಕ ಹಕ್ಕುಗಳ ಕಾರ್ಯಕರ್ತರಾಗಿದ್ದರು?

ಎ) ವಿನಾಯಕ್ ದಾಮೋದರ್ ಸಾವರ್ಕರ್‌

ಬಿ) ಮಹಾತ್ಮಾ ಗಾಂಧಿ

ಸಿ) ಬಾಲ ಗಂಗಾಧರ ತಿಲಕ್‌

ಡಿ) ಮೋತಿಲಾಲ್ ನೆಹರು

571. ಈ ಕೆಳಗಿನ ಯಾವ ಸ್ವಾತಂತ್ರ್ಯ ಹೋರಾಟಗಾರರನ್ನು ಭಾರತದ ಅನಧಿಕೃತ ರಾಯಭಾರಿ ಎಂದೂ ಕರೆಯುತ್ತಾರೆ?

ಎ) ತಾತ್ಯಾ ಟೋಪಿ

ಬಿ) ಕುನ್ವರ್ ಸಿಂಗ್

ಸಿ) ದಾದಾಭಾಯಿ ನೌರೋಜಿ

ಡಿ) ಡಬ್ಲ್ಯೂಸಿ ಬ್ಯಾನರ್ಜಿ

572. ಈ ಕೆಳಗಿನವರಲ್ಲಿ ಯಾರನ್ನು ಬ್ರಿಟಿಷರು ಭಾರತೀಯ ಅಶಾಂತಿಯ ಪಿತಾಮಹ ಎಂದು ಪರಿಗಣಿಸಿದ್ದರು..?

ಎ) ಗೋಪಾಲ ಕೃಷ್ಣ ಗೋಖಲೆ

ಬಿ) ಲೋಕಮಾನ್ಯ ತಿಲಕ್

ಸಿ)ಲಾಲಾ ಲಜಪತ್ ರಾಯ್‌

ಡಿ) ಮದನ್ ಮೋಹನ್ ಮಾಳವೀಯ

573. ಬಾಲ ಗಂಗಾಧರ ತಿಲಕರು ಆರಂಭಿಸಿದ ಕೇಸರಿ ಪತ್ರಿಕೆ ಯಾವ ಭಾಷೆಯಲ್ಲಿ ಪ್ರಕಟವಾಯಿತು?

ಎ) ಮರಾಠಿ

ಬಿ) ಹಿಂದಿ

ಸಿ) ಆಂಗ್ಲ

ಡಿ) ಮರಾಠಿ ಮತ್ತು ಆಂಗ್ಲ

ಭಾಗ 41ರ ಉತ್ತರಗಳು: 546. ಬಿ, 547. ಎ, 548. ಬಿ, 549. ಸಿ, 550. ಎ, 551. ಸಿ, 552. ಡಿ, 553. ಡಿ, 554. ಸಿ, 555. ಬಿ, 556. ಸಿ, 557. ಸಿ, 558. ಬಿ, 559. ಡಿ, 560. ಡಿ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT