ಶನಿವಾರ, 25 ಅಕ್ಟೋಬರ್ 2025
×
ADVERTISEMENT

ಸುದ್ದಿ

ADVERTISEMENT

ಛತ್‌ ಪೂಜೆ | ಬಿಹಾರಕ್ಕೆ ಸಮಪರ್ಕ ರೈಲು ನಿಯೋಜಿಸಿಲ್ಲ: ಲಾಲೂ ಪ್ರಸಾದ್‌ ಆರೋಪ

Chhath Puja Travel: ಛತ್‌ ಪೂಜೆಯ ಸಂದರ್ಭ ಬಿಹಾರಿಗಳಿಗೆ ರೈಲು ವ್ಯವಸ್ಥೆಯಲ್ಲಿ ವಿಫಲವಾಗಿದೆ ಎಂದು ಲಾಲೂ ಪ್ರಸಾದ್ ಆರೋಪಿಸಿದ್ದು, ಕೇಂದ್ರ ಸರ್ಕಾರ ಬಿಹಾರಿಗಳನ್ನು ಅಮಾನವೀಯ ಸ್ಥಿತಿಯಲ್ಲಿ ಪ್ರಯಾಣ ಮಾಡಿಸುತ್ತಿದೆ ಎಂದಿದ್ದಾರೆ.
Last Updated 25 ಅಕ್ಟೋಬರ್ 2025, 14:55 IST
ಛತ್‌ ಪೂಜೆ | ಬಿಹಾರಕ್ಕೆ ಸಮಪರ್ಕ ರೈಲು ನಿಯೋಜಿಸಿಲ್ಲ: ಲಾಲೂ ಪ್ರಸಾದ್‌ ಆರೋಪ

ಜಂಗಲ್‌ರಾಜ್‌ ಬರುತ್ತಾ, ಅಭಿವೃದ್ಧಿ ಮೇಲುಗೈ ಸಾಧಿಸುತ್ತಾ: ಶಾ ಪ್ರಶ್ನೆ

Amit Shah Bihar Polls: ‘ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯು ‘ಜಂಗಲ್‌ರಾಜ್‌’ ತರಲಿದೆಯೇ ಅಥವಾ ಅಭಿವೃದ್ಧಿ ಮಾರ್ಗದಲ್ಲಿ ಮುನ್ನಡೆಯಲಿದೆಯೇ ಎಂಬುದನ್ನು ನಿರ್ಧರಿಸಲಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಿಳಿಸಿದ್ದಾರೆ.
Last Updated 25 ಅಕ್ಟೋಬರ್ 2025, 14:53 IST
ಜಂಗಲ್‌ರಾಜ್‌ ಬರುತ್ತಾ, ಅಭಿವೃದ್ಧಿ ಮೇಲುಗೈ ಸಾಧಿಸುತ್ತಾ: ಶಾ ಪ್ರಶ್ನೆ

ತಮಿಳುನಾಡಿನಲ್ಲಿ ಮುಂದಿನ ವಾರದಿಂದ ಎಸ್‌ಐಆರ್‌ ಪ್ರಕ್ರಿಯೆ ಶುರು: ಚುನಾವಣಾ ಆಯೋಗ

Election Commission Update: ತಮಿಳುನಾಡಿನಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಮುಂದಿನ ವಾರದಿಂದ ಆರಂಭವಾಗಲಿದ್ದು, ಈ ಕುರಿತು ಚುನಾವಣಾ ಆಯೋಗವು ಮದ್ರಾಸ್ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
Last Updated 25 ಅಕ್ಟೋಬರ್ 2025, 14:41 IST
ತಮಿಳುನಾಡಿನಲ್ಲಿ ಮುಂದಿನ ವಾರದಿಂದ ಎಸ್‌ಐಆರ್‌ ಪ್ರಕ್ರಿಯೆ ಶುರು: ಚುನಾವಣಾ ಆಯೋಗ

ಪಾಕ್‌ಗೆ ಪ್ರಜಾಪ್ರಭುತ್ವ ಪರಿಕಲ್ಪನೆಯೇ ಇಲ್ಲ: ವಿಶ್ವಸಂಸ್ಥೆಯಲ್ಲಿ ಭಾರತ ಟೀಕೆ

United Nations: ಪಾಕಿಸ್ತಾನಕ್ಕೆ ಪ್ರಜಾಪ್ರಭುತ್ವದ ಪರಿಕಲ್ಪನೆಯೆ ಇಲ್ಲ. ಇದು ಆ ರಾಷ್ಟ್ರಕ್ಕೆ ಹೊಸ ವಿಚಾರ. ಆಕ್ರಮಿತ ಪ್ರದೇಶಗಳಲ್ಲಿ ನಡೆಸುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಪಾಕಿಸ್ತಾನ ಕೊನೆಗೊಳಿಸಬೇಕು ಎಂದು ಭಾರತ ವಿಶ್ವಸಂಸ್ಥೆಯಲ್ಲಿ ಆಗ್ರಹಿಸಿದೆ.
Last Updated 25 ಅಕ್ಟೋಬರ್ 2025, 14:38 IST
ಪಾಕ್‌ಗೆ ಪ್ರಜಾಪ್ರಭುತ್ವ ಪರಿಕಲ್ಪನೆಯೇ ಇಲ್ಲ: ವಿಶ್ವಸಂಸ್ಥೆಯಲ್ಲಿ ಭಾರತ ಟೀಕೆ

Stampede: ಸಂತ್ರಸ್ತ ಕುಟುಂಬಗಳನ್ನು ರೆಸಾರ್ಟ್‌ನಲ್ಲಿ ಭೇಟಿಯಾಗಲಿರುವ ನಟ ವಿಜಯ್

Vijay Meeting Victims: ಕರೂರು ಕಾಲ್ತುಳಿತದ ಸಂತ್ರಸ್ತ ಕುಟುಂಬಗಳನ್ನು ನವೆಂಬರ್ 27ರಂದು ಮಹಾಬಲಿಪುರಂ ರೆಸಾರ್ಟ್‌ನಲ್ಲಿ ಭೇಟಿಯಾಗಲು ವಿಜಯ್ ತಮಿಳಗ ವೆಟ್ರಿ ಕಳಗಂ ವತಿಯಿಂದ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
Last Updated 25 ಅಕ್ಟೋಬರ್ 2025, 14:29 IST
Stampede: ಸಂತ್ರಸ್ತ ಕುಟುಂಬಗಳನ್ನು ರೆಸಾರ್ಟ್‌ನಲ್ಲಿ ಭೇಟಿಯಾಗಲಿರುವ ನಟ ವಿಜಯ್

ದೇಶದ ಮೊದಲ ಕಡುಬಡತನ ಮುಕ್ತ ರಾಜ್ಯವಾಗಿ ಕೇರಳ | ನ.1ಕ್ಕೆ ಘೋಷಣೆ: ಪಿಣರಾಯಿ ವಿಜಯನ್

Kerala Development Model: ದೇಶದಲ್ಲಿ ಕಡುಬಡತನದಿಂದ ಮುಕ್ತವಾಗಿರುವ ಮೊದಲ ರಾಜ್ಯವೆಂದು ಕೇರಳವನ್ನು ನ.1ರಂದು ‘ಪಿರವಿ ದಿನ’ ಸಂಭ್ರಮಾಚರಣೆ ವೇಳೆ ಘೋಷಿಸಲಾಗುತ್ತದೆ ಎಂದು ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
Last Updated 25 ಅಕ್ಟೋಬರ್ 2025, 14:12 IST
ದೇಶದ ಮೊದಲ ಕಡುಬಡತನ ಮುಕ್ತ ರಾಜ್ಯವಾಗಿ ಕೇರಳ | ನ.1ಕ್ಕೆ ಘೋಷಣೆ: ಪಿಣರಾಯಿ ವಿಜಯನ್

ಯೆಮೆನ್‌: ಹೂಥಿ ಬಂಡುಕೋರರಿಂದ ವಿಶ್ವಸಂಸ್ಥೆಯ ಮತ್ತಿಬ್ಬರು ಸಿಬ್ಬಂದಿ ವಶ

Yemen Crisis: ವಿಶ್ವಸಂಸ್ಥೆಯ ಸಹಾಯ ಕಾರ್ಯದಲ್ಲಿ ತೊಡಗಿದ್ದ ಇಬ್ಬರು ಸಿಬ್ಬಂದಿಯನ್ನು ಹೂಥಿ ಬಂಡುಕೋರರು ವಶಕ್ಕೆ ಪಡೆದುಕೊಂಡಿದ್ದು, ಹೂಥಿಗಳ ನಿಯಂತ್ರಣ ಪ್ರದೇಶಗಳಲ್ಲಿ ಕಾರ್ಯಾಚರಣೆ ಕಷ್ಟವಾಗುತ್ತಿದೆ.
Last Updated 25 ಅಕ್ಟೋಬರ್ 2025, 13:39 IST
ಯೆಮೆನ್‌: ಹೂಥಿ ಬಂಡುಕೋರರಿಂದ ವಿಶ್ವಸಂಸ್ಥೆಯ ಮತ್ತಿಬ್ಬರು ಸಿಬ್ಬಂದಿ ವಶ
ADVERTISEMENT

ಉಕ್ರೇನ್ ಮೇಲೆ ರಷ್ಯಾ ದಾಳಿ: ನಾಲ್ವರ ಸಾವು

ಟೊಮಹಾಕ್ ಕ್ಷಿಪಣಿ ಒದಗಿಸುವಂತೆ ಟ್ರಂಪ್‌ಗೆ ಝೆಲೆನ್‌ಸ್ಕಿ ಮನವಿ
Last Updated 25 ಅಕ್ಟೋಬರ್ 2025, 13:22 IST
ಉಕ್ರೇನ್ ಮೇಲೆ ರಷ್ಯಾ ದಾಳಿ: ನಾಲ್ವರ ಸಾವು

ಕಠ್ಮಂಡು | ಕಂದಕಕ್ಕೆ ಬಿದ್ದ ಜೀಪ್‌: 8 ಮಂದಿ ಸಾವು

Nepal Road Accident: ಜೀಪ್‌ವೊಂದು 700 ಅಡಿ ಆಳದ ಕಂದಕಕ್ಕೆ ಬಿದ್ದ ಪರಿಣಾಮ 8 ಮಂದಿ ಮೃತಪಟ್ಟು, 10 ಮಂದಿ ಗಾಯಗೊಂಡಿರುವ ಘಟನೆ ನೇಪಾಳದ ಕರ್ನಾಲಿ ಪ್ರಾಂತ್ಯದಲ್ಲಿ ನಡೆದಿದೆ.
Last Updated 25 ಅಕ್ಟೋಬರ್ 2025, 13:20 IST
ಕಠ್ಮಂಡು | ಕಂದಕಕ್ಕೆ ಬಿದ್ದ ಜೀಪ್‌: 8 ಮಂದಿ ಸಾವು

ಏಷ್ಯಾ ಪ್ರವಾಸ ಕೈಗೊಂಡ ಟ್ರಂಪ್: ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ ಜೊತೆ ಮಾತುಕತೆ

Trump Asia Tour: ಆಸಿಯಾನ್‌ ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದು, ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರ ಜೊತೆ ಉನ್ನತ ಮಟ್ಟದ ಮಾತುಕತೆ ನಡೆಸುವುದು ಸೇರಿ ವಿವಿಧ ದೇಶಗಳ ನಾಯಕರ ಭೇಟಿ ಉದ್ದೇಶದಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಶನಿವಾರ ಏಷ್ಯಾ ಪ್ರವಾಸ ಕೈಗೊಂಡಿದ್ದಾರೆ.
Last Updated 25 ಅಕ್ಟೋಬರ್ 2025, 13:20 IST
ಏಷ್ಯಾ ಪ್ರವಾಸ ಕೈಗೊಂಡ ಟ್ರಂಪ್: ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ ಜೊತೆ ಮಾತುಕತೆ
ADVERTISEMENT
ADVERTISEMENT
ADVERTISEMENT