ಶನಿವಾರ, 25 ಅಕ್ಟೋಬರ್ 2025
×
ADVERTISEMENT

ರಾಜ್ಯ

ADVERTISEMENT

ಪಂಪ್ಡ್‌ ಸ್ಟೋರೇಜ್‌, ಎತ್ತಿನಹೊಳೆ: ತಜ್ಞರಿಂದ ನಾಳೆ ಮೌಲ್ಯಮಾಪನ

Sharavathi Pump Storage Project: ಎತ್ತಿನಹೊಳೆ ಯೋಜನೆಗೆ 432 ಎಕರೆ ಅರಣ್ಯದ ಪ್ರಸ್ತಾವ ಹಾಗೂ ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆಯ ಬಗ್ಗೆ ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವಾಲಯದ ತಜ್ಞರ ಸಮಿತಿಯು ಇದೇ 27ರಂದು ಮೌಲ್ಯಮಾಪನ ನಡೆಸಲಿದೆ.
Last Updated 25 ಅಕ್ಟೋಬರ್ 2025, 14:57 IST
ಪಂಪ್ಡ್‌ ಸ್ಟೋರೇಜ್‌, ಎತ್ತಿನಹೊಳೆ: ತಜ್ಞರಿಂದ ನಾಳೆ ಮೌಲ್ಯಮಾಪನ

ಯತೀಂದ್ರಗೆ ನೋಟಿಸ್‌ ಕೊಡದಷ್ಟು ಡಿಕೆಶಿ ದುರ್ಬಲರೇ?: ಆರ್‌.ಅಶೋಕ

R Ashoka Statement: ಚಲನಚಿತ್ರ ಕಲಾವಿದರಿಂದ ಶಾಸಕರವರೆಗೆ ಧಮಕಿ ಹಾಕಿದ ಡಿ.ಕೆ. ಶಿವಕುಮಾರ್ ಯತೀಂದ್ರ ಸಿದ್ದರಾಮಯ್ಯಗೆ ನೋಟಿಸ್ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕಟು ಟೀಕೆ ಮಾಡಿದ್ದಾರೆ.
Last Updated 25 ಅಕ್ಟೋಬರ್ 2025, 14:48 IST
ಯತೀಂದ್ರಗೆ ನೋಟಿಸ್‌ ಕೊಡದಷ್ಟು ಡಿಕೆಶಿ ದುರ್ಬಲರೇ?: ಆರ್‌.ಅಶೋಕ

ಬಿಜೆಪಿಗೂ ಹಬ್ಬಿದ ಕಾಲೆಳೆಯವ ಸಾಂಕ್ರಾಮಿಕ: ಛಲವಾದಿ ನಾರಾಯಣಸ್ವಾಮಿ

BJP Internal Conflict: ಪಕ್ಷದ ಅಧಿಕೃತ ಅಭ್ಯರ್ಥಿಗಳನ್ನು ಟಿಕೆಟ್‌ ವಂಚಿತ ಆಕಾಂಕ್ಷಿಗಳು ಕಾಲೆಳೆಯುವ ಸಾಂಕ್ರಾಮಿಕ ಬಿಜೆಪಿಗೂ ಹರಡಿರುವುದು ವಿಷಾದಕರ ಸಂಗತಿ. ಇಂತಹ ನಡವಳಿಕೆ ತೊಲಗಬೇಕು ಎಂದು ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
Last Updated 25 ಅಕ್ಟೋಬರ್ 2025, 14:46 IST
ಬಿಜೆಪಿಗೂ ಹಬ್ಬಿದ ಕಾಲೆಳೆಯವ ಸಾಂಕ್ರಾಮಿಕ: ಛಲವಾದಿ ನಾರಾಯಣಸ್ವಾಮಿ

ಎಲ್ಲದಕ್ಕೂ ತಡೆಯಾಜ್ಞೆ ತಂದರೆ ಹೇಗೆ: ಡಿಕೆಶಿ ಬೇಸರ

DK Shivakumar: ನಗರದಲ್ಲಿ ಎಂಟು ವರ್ಷಗಳಿಂದ ಸರಿಯಾಗಿ ಕಸ ಎತ್ತುವುದಕ್ಕೆ ಆಗುತ್ತಿಲ್ಲ. ಏನನ್ನಾದರೂ ಮಾಡಲು ಹೊರಟರೆ ಎಲ್ಲದಕ್ಕೂ ಕೋರ್ಟ್‌ನಿಂದ ತಡೆಯಾಜ್ಞೆ ತರುತ್ತಾರೆ. ಅನುಷ್ಠಾನಗೊಳಿಸಬೇಕಾದ ಯೋಜನೆಗಳ ಮೊತ್ತದಲ್ಲಿ ವರ್ಷವೊಂದಕ್ಕೆ ₹2 ಸಾವಿರ ಕೋಟಿ ನಷ್ಟವಾಗುತ್ತಿದೆ
Last Updated 25 ಅಕ್ಟೋಬರ್ 2025, 14:44 IST
ಎಲ್ಲದಕ್ಕೂ ತಡೆಯಾಜ್ಞೆ ತಂದರೆ ಹೇಗೆ: ಡಿಕೆಶಿ ಬೇಸರ

ಅಧಿಕಾರಕ್ಕಾಗಿ ಪಕ್ಷ-ಸಿದ್ದಾಂತ ಬದಲಾಯಿಸಿಲ್ಲ: ಶೆಟ್ಟರ್‌ಗೆ ಹರಿಪ್ರಸಾದ್ ತಿರುಗೇಟು

BK Hariprasad vs Jagadish Shettar: ಚುನಾವಣಾ ರಾಜಕೀಯದಲ್ಲಿ ಮತದಾರರು ನೀಡಿದ ಸೋಲು ಗೆಲುವಿನ ತೀರ್ಪಿಗೆ ತಲೆ ಬಾಗಿದ್ದೇನೆ ಹೊರತು, ಅಧಿಕಾರಕ್ಕಾಗಿ ಪಕ್ಷ- ಸಿದ್ದಾಂತವನ್ನು ಬದಲಾಯಿಸಿಲ್ಲ’ ಎಂದು ಸಂಸದ ಜಗದೀಶ್ ಶೆಟ್ಟರ್‌ ಅವರಿಗೆ ಕಾಂಗ್ರೆಸ್ ಮುಖಂಡ ಬಿ.ಕೆ ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ.
Last Updated 25 ಅಕ್ಟೋಬರ್ 2025, 13:23 IST
ಅಧಿಕಾರಕ್ಕಾಗಿ ಪಕ್ಷ-ಸಿದ್ದಾಂತ ಬದಲಾಯಿಸಿಲ್ಲ: ಶೆಟ್ಟರ್‌ಗೆ ಹರಿಪ್ರಸಾದ್ ತಿರುಗೇಟು

ಬೆಂಗಳೂರಿನ ಅಭಿವೃದ್ಧಿ ಯೋಜನೆಗಳು ದುಡ್ಡು ಬಾಚಲು ಅಲ್ಲ: ಡಿ.ಕೆ ಶಿವಕುಮಾರ್

Urban Infrastructure: ಬೆಂಗಳೂರು ಅಭಿವೃದ್ಧಿಗೆ ಜಿಬಿಎ ರಚನೆಯಾದ ಹಿನ್ನೆಲೆಯಲ್ಲಿ, ಯಾರು ಕೆಲಸ ಮಾಡಲು ಮುಂದಾದರೂ ಟೀಕೆಮಾಡುತ್ತಾರೆ ಎಂದು ಡಿಕೆ ಶಿವಕುಮಾರ್ ಹೇಳಿದರು. ಅಭಿವೃದ್ಧಿಗೆ ಪಾರದರ್ಶಕತೆಯೇ ಪಾಠವಿದೆ ಎಂದರು.
Last Updated 25 ಅಕ್ಟೋಬರ್ 2025, 12:41 IST
ಬೆಂಗಳೂರಿನ ಅಭಿವೃದ್ಧಿ ಯೋಜನೆಗಳು ದುಡ್ಡು ಬಾಚಲು ಅಲ್ಲ: ಡಿ.ಕೆ ಶಿವಕುಮಾರ್

ನಾಯಕತ್ವ ಹೇಳಿಕೆಗೆ ಈಗಲೂ ಬದ್ಧ, ಯಾವ ಕ್ರಾಂತಿಯೂ ಇಲ್ಲ: ಯತೀಂದ್ರ ಸಿದ್ದರಾಮಯ್ಯ

Congress Leadership: ಮುಂದಿನ ನಾಯಕತ್ವ ಕುರಿತು ನೀಡಿದ್ದ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ ಎಂದು ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಈ ವಿಚಾರವನ್ನು ಮಾಧ್ಯಮಗಳಲ್ಲಿ 아니라 ಪಕ್ಷದೊಳಗೆ ಚರ್ಚಿಸುತ್ತೇನೆ ಎಂದರು.
Last Updated 25 ಅಕ್ಟೋಬರ್ 2025, 12:22 IST
ನಾಯಕತ್ವ ಹೇಳಿಕೆಗೆ ಈಗಲೂ ಬದ್ಧ, ಯಾವ ಕ್ರಾಂತಿಯೂ ಇಲ್ಲ: ಯತೀಂದ್ರ ಸಿದ್ದರಾಮಯ್ಯ
ADVERTISEMENT

ನನ್ನ ಹುಳುಕು ಬಿಚ್ಚಿಡು, ನಿನ್ನದನ್ನು ನಾನು ಬಿಚ್ಚಿಡುವೆ: HDKಗೆ ಡಿಕೆಶಿ ಸವಾಲು

DK Shivakumar cs HD Kumaraswmy: ಕುಮಾರಸ್ವಾಮಿಯು ನನ್ನ ವಿರುದ್ಧ ದಾಖಲೆಗಳಿದ್ದರೆ ಬಹಿರಂಗ ಚರ್ಚೆಗೆ ಬರಲಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರತಿಕ್ರಿಯಿಸಿದರು.
Last Updated 25 ಅಕ್ಟೋಬರ್ 2025, 11:08 IST
ನನ್ನ ಹುಳುಕು ಬಿಚ್ಚಿಡು, ನಿನ್ನದನ್ನು ನಾನು ಬಿಚ್ಚಿಡುವೆ: HDKಗೆ ಡಿಕೆಶಿ ಸವಾಲು

ಎರಡು ವರ್ಷದಲ್ಲಿ ನಮ್ಮದೇ ಸರ್ಕಾರ; ಕಡಿಮೆ ಶುಲ್ಕದಲ್ಲಿ ‘ಎ‘ ಖಾತಾ: HDK ಭರವಸೆ

Khata Conversion: ಬಿ ಖಾತಾ ನಿವೇಶನಗಳನ್ನು ಎ ಖಾತಾ ಪರಿವರ್ತನೆ ಮಾಡುವ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಸುಲಿಗೆ ನಡೆಯುತ್ತಿದೆ ಎಂದು ಆರೋಪಿಸಿದ ಎಚ್‌.ಡಿ. ಕುಮಾರಸ್ವಾಮಿ, ಜನರು ಮೋಸ ಹೋಗದಂತೆ ಎಚ್ಚರಿಕೆ ನೀಡಿದರು.
Last Updated 25 ಅಕ್ಟೋಬರ್ 2025, 10:48 IST
ಎರಡು ವರ್ಷದಲ್ಲಿ ನಮ್ಮದೇ ಸರ್ಕಾರ; ಕಡಿಮೆ ಶುಲ್ಕದಲ್ಲಿ ‘ಎ‘ ಖಾತಾ: HDK ಭರವಸೆ

ಬೆಂಗಳೂರು ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಕೆಶಿ ಬೇಸರ

BJP Politics: ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿ ಸಹಕರಿಸದಿರುವುದಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದು, ನ್ಯಾಯಾಲಯದ ತಡೆಯಾಜ್ಞೆಗಳಿಂದ ಪ್ರತಿ ಯೋಜನೆಗೆ ಅಡಚಣೆ ಉಂಟಾಗಿದೆ ಎಂದು ಹೇಳಿದ್ದಾರೆ.
Last Updated 25 ಅಕ್ಟೋಬರ್ 2025, 8:07 IST
ಬೆಂಗಳೂರು ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಕೆಶಿ ಬೇಸರ
ADVERTISEMENT
ADVERTISEMENT
ADVERTISEMENT