ಗ್ಲೋಬಲ್ ಸ್ಕಾಲರ್‌ಷಿಪ್ ಪ್ರೋಗ್ರಾಂ

ಪದವಿ ಮತ್ತು ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವುದಕ್ಕಾಗಿ ಎಐಎಸ್ ಟೆಕ್ನೋಲ್ಯಾಬ್ಸ್ ಪ್ರೈ.ಲಿ. (ಐಟಿ ಸಲಹಾ ಕಂಪನಿ) ಕಂಪನಿ ‘ಗ್ಲೋಬಲ್ ಸ್ಕಾಲರ್‌ಷಿಪ್ ಪ್ರೋಗ್ರಾಂ- ಎಐಎಸ್ 2023’ ಯೋಜನೆ ರೂಪಿಸಿದೆ. ವಿಶ್ವದಾದ್ಯಂತ ಯಾವುದೇ ಕ್ಷೇತ್ರದಲ್ಲಿ ಯಾವುದೇ ವಿಷಯದಲ್ಲಿ ಉನ್ನತ ಸಾಧನೆ ಮಾಡಲು ಬಯಸುವ ಪ್ರತಿಭಾನ್ವಿತರು ಇದಕ್ಕೆ ಅರ್ಜಿ ಸಲ್ಲಿಸಬಹುದು.

l ಅರ್ಹತೆ: ಪಿಯುಸಿ ಮುಗಿಸಿ, ಪದವಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಅರ್ಜಿಸಲ್ಲಿಸಬಹುದು. ಅರ್ಜಿದಾರರು ಆಯಾ ಕೋರ್ಸ್‌ನಲ್ಲಿ ಕನಿಷ್ಠ ಒಂದು ಅವಧಿಯನ್ನು ಪೂರ್ಣಗೊಳಿಸಿರಬೇಕು ಮತ್ತು ಕಾಲೇಜು ಬಿಟ್ಟವರಾಗಿರಬಾರದು l ಆರ್ಥಿಕ ನೆರವು: 2 ವರ್ಷಗಳವರೆಗೆ ವಾರ್ಷಿಕ ವಿದ್ಯಾರ್ಥಿವೇತನ ಪ್ರಶಸ್ತಿ l ಅರ್ಜಿ ಸಲ್ಲಿಕೆಗೆ ಕೊನೆ ದಿನ: ಮೇ 15,2023 l ಅರ್ಜಿ ಸಲ್ಲಿಕೆ ವಿಧಾನ : ಆನ್‌ಲೈನ್

l ಹೆಚ್ಚಿನ ಮಾಹಿತಿಗೆ: www.b4s.in/praja/GSPA5

ದಿ ಗಾಂಧಿ ಫೆಲೊಷಿಪ್ 2023

ದಿ ಗಾಂಧಿ ಫೆಲೊಷಿಪ್, ಪದವೀಧರ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವುದಕ್ಕಾಗಿ ಪಿರಾಮಲ್ ಫೌಂಡೇಷನ್(ಎನ್‌ಜಿಒ) ರೂಪಿಸಿರುವ ಯೋಜನೆ.

ಅರ್ಹತೆ: 18 ರಿಂದ 26 ವರ್ಷದೊಳಗಿನ ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳ (ಕ್ರೀಡೆ, ಎನ್‌ಸಿಸಿ, ಎನ್‌ಎಸ್‌ಎಸ್, ಮುಂದಾಳತ್ವದ ಕೆಲಸ, ಪ್ರದರ್ಶನ ಕಲೆಗಳು, ಚರ್ಚೆ, ಸಾಹಿತ್ಯ ಇತ್ಯಾದಿ) ಸಾಧಕರಿಗೆ ಈ ಸ್ಕಾಲರ್‌ಷಿಪ್ ಮುಕ್ತವಾಗಿದೆ.

ಅರ್ಜಿದಾರರು ರಾಷ್ಟ್ರದ ತುರ್ತು ಸಮಸ್ಯೆಗಳ ಬಗ್ಗೆ ಸಂವೇದನಾಶೀಲರಾಗಿರಬೇಕು ಮತ್ತು ಎಂಜಿನಿಯರಿಂಗ್/ ಅಪ್ಲೈಡ್ ಅಂಡ್ ಪ್ಯೂರ್ ಸೈನ್ಸ್/ ಕಾಮರ್ಸ್/ ಮ್ಯಾನೇಜ್‌ಮೆಂಟ್/ ಹ್ಯುಮಾನಿಟೀಸ್ ಅಂಡ್ ಲಿಬರಲ್ ಆರ್ಟ್ಸ್/ ಸೋಶಿಯಲ್ ವರ್ಕ್/ ಸೈಕಾಲಜಿ ಅಂಡ್ ಬಿಹೇವಿಯರಲ್ ಸೈನ್ಸ್/ ಮ್ಯಾಥಮ್ಯಾಟಿಕ್ಸ್/ ಜರ್ನಲಿಸಂ ಅಂಡ್ ಮಾಸ್ ಕಮ್ಯೂನಿಕೇಷನ್/ ಎಜುಕೇಷನ್/ಲಾ ಪದವಿ ಮತ್ತು ಸ್ನಾತಕೋತ್ತರ ಪದವಿ ಹೊಂದಿರುವವರಾಗಿರಬೇಕು.
l ಆರ್ಥಿಕ ನೆರವು: ಪ್ರಾದೇಶಿಕತೆಗೆ ಅನುಸಾರವಾಗಿ ಎಲ್ಲಾ ವೆಚ್ಚಗಳನ್ನು ಒಳಗೊಂಡಂತೆ ಮಾಸಿಕ ₹ 25 ಸಾವಿರ ದಿಂದ ₹28 ಸಾವಿರ ಮಾಸಿಕ l ಅರ್ಜಿ ಸಲ್ಲಿಕೆಗೆ ಕೊನೆ ದಿನ : ಮಾ.31, 2023 l ಅರ್ಜಿ ಸಲ್ಲಿಕೆ: ಆನ್‌ಲೈನ್

l ಹೆಚ್ಚಿನ ಮಾಹಿತಿಗೆ: www.b4s.in/praja/TGIF4⇒ಕೃಪೆ: www.buddy4study.com

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.