ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದವೀಧರರಿಗಾಗಿ 'ಮ್ಯಾನೇಜ್' ಸಂಸ್ಥೆಯಿಂದ  ಇಂಟರ್ನ್‌ಷಿಪ್‌

Published 17 ಜುಲೈ 2023, 11:30 IST
Last Updated 17 ಜುಲೈ 2023, 11:30 IST
ಅಕ್ಷರ ಗಾತ್ರ

ಹೈದರಾಬಾದ್‌ನಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರಲ್ ಎಕ್ಸ್‌ಟೆನ್ಷನ್‌ ಮ್ಯಾನೇಜ್‌ಮೆಂಟ್ ( MANAGE- ಮ್ಯಾನೇಜ್) ಸಂಸ್ಥೆಯು ಸ್ನಾತಕೋತ್ತರ ಅಥವಾ ಪಿ.ಎಚ್‌ಡಿ ಪದವೀಧರರಿಗಾಗಿ ರೂಪಿಸಿರುವ ಕಾರ್ಯಕ್ರಮ ‘ಮ್ಯಾನೇಜ್‌ ಇಂಟರ್ನ್‌ಷಿಪ್‌–2023’.

ಅರ್ಹತೆ

ಕೃಷಿ ವಿಸ್ತರಣೆ/ಕೃಷಿ ಮಾರುಕಟ್ಟೆ / ಹೋಮ್ ಸೈನ್ಸ್ ಎಕ್ಸ್‌ಟೆನ್ಷನ್‌ / ಅಗ್ರಿ-ಬಿಸಿನೆಸ್ ಮ್ಯಾನೇಜ್‍ಮೆಂಟ್ / ಅಗ್ರಿಕಲ್ಚರಲ್ ಎಕನಾಮಿಕ್ಸ್ / ಪಶುವೈದ್ಯಕೀಯ ವಿಸ್ತರಣೆ / ಫಿಷರೀಸ್ ಎಕ್ಸ್‍ಟೆನ್ಶನ್ / ಅರಣ್ಯಶಾಸ್ತ್ರ / ಫುಡ್ ಟೆಕ್ನಾಲಜಿ / ಅಗ್ರಿಕಲ್ಚರ್ ಎಂಜಿನಿಯರಿಂಗ್ / ಮಾಸ್ ಕಮ್ಯುನಿಕೇಷನ್‌ ಆ್ಯಂಡ್‌ ಜರ್ನಲಿಸಂ / ಇನ್ಫಾರ್ಮೇಶನ್ ಟೆಕ್ನಾಲಜಿ / ಅಗ್ರಿಕಲ್ಚರ್ ಎಂಜಿನಿಯರಿಂಗ್ / ಫುಡ್ ಪ್ರಾಸೆಸಿಂಗ್‍ ಈ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಅಥವಾ ಪಿಎಚ್‌.ಡಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ವಿಷಯಗಳಲ್ಲಿ ಶೇ 80 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಈ ಪದವಿಗಳ ಜೊತೆಗೆ, ಉತ್ತಮ ಶೈಕ್ಷಣಿಕ ಹಿನ್ನೆಲೆ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಆರ್ಥಿಕ ನೆರವು: ಮಾಸಿಕ ₹35,000ವರೆಗೆ

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಮಾತ್ರ

ಅರ್ಜಿ ಸಲ್ಲಿಸಲು ಕೊನೆ ದಿನ: ವರ್ಷದಲ್ಲಿ ಯಾವಾಗ ಬೇಕಾದರೂ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗೆ: www.b4s.in/praja/MEP2

ಕೃಪೆ: www.buddy4study.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT