PV Facebook Live: ಎಸ್ಎಸ್ಎಲ್‌ಸಿ ಪರೀಕ್ಷೆ ಸಿದ್ಧತೆ ಹೇಗಿದೆ? ಪ್ರಶ್ನೆಗೆ ಉತ್ತರ

ಕಲಬುರ್ಗಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಕುರಿತು ವಿದ್ಯಾರ್ಥಿ–ಪೋಷಕರಲ್ಲಿ ಇರುವ ಗೊಂದಲಗಳ ನಿವಾರಣೆಗಾಗಿ ಪ್ರಜಾವಾಣಿ ಫೋನ್ ಇನ್ ಕಾರ್ಯಕ್ರಮ ನಡೆಯುತ್ತಿದೆ.
ವಿಷಯ: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಸಿದ್ಧತೆ ಹೇಗಿದೆ?
* ಈ ಪರೀಕ್ಷೆ ಹೇಗೆ ಭಿನ್ನ? ಪರೀಕ್ಷಾ ವಿಧಾನ ತಿಳಿಸಲಾಗಿದೆಯೇ?
* ಹಾಲ್ ಟಿಕೆಟ್ ಸೇರಿದಂತೆ ಏನಾದರೂ ಸಮಸ್ಯೆಯೇ?
* ಪರೀಕ್ಷಾ ಕೇಂದ್ರಗಳಲ್ಲಿ ಕೈಗೊಂಡ ಕೋವಿಡ್ ಮುಂಜಾಗೃತಾ ಕ್ರಮಗಳೇನು?
ಇಂತಹ ಹಲವಾರು ಪ್ರಶ್ನೆಗಳಿಗೆ ಕರೆ ಮಾಡಿ ಉತ್ತರ ಪಡೆಯಿರಿ.
ಮುಖ್ಯ ಅತಿಥಿ: ಅಮಿತಾ ಯರಗೋಳಕರ ಜಂಟಿ ನಿರ್ದೇಶಕರು (ಪರೀಕ್ಷೆ), ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತರ ಕಚೇರಿ, ಕಲಬುರ್ಗಿ
ಇಂದು (ಜು.16) ಬೆಳಿಗ್ಗೆ 11ರಿಂದ ಮಧ್ಯಾಹ್ನ 12ರವರೆಗೆ ಫೋನ್ ಇನ್ ಕಾರ್ಯಕ್ರಮ ನಡೆಯಲಿದೆ.
ಟೋಲ್ ಫ್ರೀ ಸಂಖ್ಯೆ: 1800–599–6162 ಮೊ: 87624 48186, 9448470168
ಈ ಕಾರ್ಯಕ್ರಮವು ಪ್ರಜಾವಾಣಿ ಫೇಸ್‌ಬುಕ್ (https://www.facebook.com/prajavani.net) ಪುಟದಲ್ಲಿ ಬೆಳಗ್ಗೆ 11ರಿಂದ ನೇರಪ್ರಸಾರವಾಗಲಿದೆ.
ಲೈವ್ ಕಾರ್ಯಕ್ರಮವನ್ನು ಇಲ್ಲಿಯೂ ವೀಕ್ಷಿಸಬಹುದು....
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.