ವರ್ಗ: ಪ್ರತಿಭೆ ಆಧಾರಿತ

ವಿದ್ಯಾರ್ಥಿ ವೇತನ: ರಸಾಯನ ವಿಜ್ಞಾನ (ಕೆಮಿಸ್ಟ್ರಿ) ಅಧ್ಯಯನ ಆಧಾರಿತ ಯೋಜನೆ– (ಪಿಒಸಿಇ) 2019

ವಿವರ: ಜವಾಹರಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ಸಂಸ್ಥೆಯು ಪ್ರಥಮ ವರ್ಷದ ಬಿ.ಎಸ್ಸಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಇದು 6ರಿಂದ 8 ವಾರಗಳ ಬೇಸಿಗೆ ಕಾರ್ಯಕ್ರಮವಾಗಿದ್ದು, ಮೂರು ವರ್ಷ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ವಿದ್ಯಾರ್ಥಿಗಳಿಗೆ ‘ಡಿಪ್ಲೊಮಾ ಇನ್ ಕೆಮಿಸ್ಟ್ರಿ’ ಪ್ರಮಾಣ ಪತ್ರ ನೀಡಲಾಗುತ್ತದೆ.

ಅರ್ಹತೆ: ಭೌತ ವಿಜ್ಞಾನ, ರಸಾಯನ ವಿಜ್ಞಾನ, ಗಣಿತ ಸಂಯೋಜನೆಯೊಂದಿಗೆ ಪ್ರಥಮ ವರ್ಷದ ಬಿ.ಎಸ್ಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.

ನೆರವು: ತಿಂಗಳಿಗೆ ₹ 10 ಸಾವಿರ ಫೆಲೋಶಿಪ್ ಮೊತ್ತ ನೀಡಲಾಗುತ್ತದೆ. ಪಿಒಸಿಇ ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ಪೂರ್ಣಗೊಳಿಸುವ ವಿದ್ಯಾರ್ಥಿಗಳು ಈ ಸೆಂಟರ್‌ನಲ್ಲಿ ಎಂ.ಎಸ್–ಪಿಎಚ್.ಡಿ ಪ್ರವೇಶಕ್ಕೆ ಅರ್ಹತೆ ಪಡೆಯುತ್ತಾರೆ (ಸಂದರ್ಶನ ತೃಪ್ತಿಕರವಾಗಿದ್ದಲ್ಲಿ ಮಾತ್ರ).

ಕೊನೆಯ ದಿನ: 2019ರ ಮಾರ್ಚ್ 8

ಅರ್ಜಿ ಸಲ್ಲಿಕೆ ವಿಧಾನ: ಆಫ್‌ಲೈನ್ ಮೂಲಕ ಮಾತ್ರ (ಅಂಚೆ ಮೂಲಕ)

ಮಾಹಿತಿಗೆ: http://www.b4s.in/praja/POC1

ವರ್ಗ: ಅಂತರರಾಷ್ಟ್ರೀಯ ಸಂಶೋಧನಾ ಹಂತ

ವಿದ್ಯಾರ್ಥಿ ವೇತನ: ಯುಎನ್‌ಇ ಪಿಎಚ್.ಡಿ– ರಿಸರ್ಚ್ ಅವಾರ್ಡ್ ಸ್ಕಾಲರ್‌ಶಿಪ್ 2018–19, ಆಸ್ಟ್ರೇಲಿಯಾ

ವಿವರ: ನ್ಯೂ ಇಂಗ್ಲೆಂಡ್ ವಿಶ್ವವಿದ್ಯಾಲಯವು ತನ್ನಲ್ಲಿ ತತ್ವಶಾಸ್ತ್ರಕ್ಕೆ ಸಂಬಂಧಿಸಿದಂತೆ ಪಿಎಚ್.ಡಿ ವ್ಯಾಸಂಗ ಮಾಡ ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ನೀಡಲಿದೆ. ಕೋರ್ಸ್ ಶುಲ್ಕ ಸೇರಿದಂತೆ ಇತರ ಖರ್ಚು ವೆಚ್ಚಗಳನ್ನು ವಿದ್ಯಾರ್ಥಿ ವೇತನ ಒಳಗೊಂಡಿರುತ್ತದೆ.

ಅರ್ಹತೆ: ಆಸ್ಟ್ರೇಲಿಯಾದಲ್ಲಿ ನಾಲ್ಕು ವರ್ಷಗಳವರೆಗೆ ತತ್ವಶಾಸ್ತ್ರ ವಿಷಯದಲ್ಲಿ ಸಂಶೋಧನೆ ಕೈಗೊಳ್ಳಲು ಆಸಕ್ತರಿರುವ ಭಾರತೀಯರೂ ಸೇರಿದಂತೆ ಅರ್ಹ ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ನೆರವು: ಕೋರ್ಸ್‌ನ ಪೂರ್ಣ ಪ್ರಮಾಣದ ಶುಲ್ಕದ ಜತೆಗೆ ವಾರ್ಷಿಕ ಸ್ಟೆಫಂಡ್ ಆಗಿ 27,596 ಆಸ್ಟ್ರೇಲಿಯನ್ ಡಾಲರ್ ದೊರೆಯುತ್ತದೆ. ಅದರ ಜತೆಗೆ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ನಾಲ್ಕು ವರ್ಷಗಳವರೆಗೆ ಆರೋಗ್ಯ ವಿಮಾ ಸೌಲಭ್ಯವನ್ನೂ ನೀಡಲಾಗುತ್ತದೆ.

ಕೊನೆಯ ದಿನ: 2019ರ ಮಾರ್ಚ್ 1

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್ ಮತ್ತು ಆಫ್‌ಲೈನ್ (ಅಂಚೆ ಮೂಲಕ) ಅರ್ಜಿ ಸಲ್ಲಿಸಬಹುದು

ಮಾಹಿತಿಗೆ: http://www.b4s.in/praja/UPR1

ವರ್ಗ: ಪ್ರತಿಭೆ ಆಧಾರಿತ

ವಿದ್ಯಾರ್ಥಿ ವೇತನ: ಜೀವವಿಜ್ಞಾನ ಶಿಕ್ಷಣ ಆಧಾರಿತ ಯೋಜನೆ (ಪಿಒಬಿಇ) 2019

ವಿವರ: ಜವಾಹರಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ಸಂಸ್ಥೆಯು ಪ್ರಥಮ ವರ್ಷದ ಬಿ.ಎಸ್ಸಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಇದು 6ರಿಂದ 8 ವಾರಗಳ ಬೇಸಿಗೆ ಕಾರ್ಯಕ್ರಮವಾಗಿದ್ದು, ಮೂರು ವರ್ಷ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ವಿದ್ಯಾರ್ಥಿಗಳಿಗೆ ‘ಡಿಪ್ಲೊಮಾ ಇನ್ ಬಯಾಲಜಿ’ ಪ್ರಮಾಣ ಪತ್ರ ನೀಡಲಾಗುತ್ತದೆ.

ಅರ್ಹತೆ: ಪ್ರಥಮ ವರ್ಷದ ಬಿ.ಎಸ್ಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.

ನೆರವು: ತಿಂಗಳಿಗೆ ₹ 10 ಸಾವಿರ ಫೆಲೋಶಿಪ್ ಮೊತ್ತ ನೀಡಲಾಗುತ್ತದೆ. ಪಿಒಬಿಇ ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ಪೂರ್ಣಗೊಳಿಸುವ ವಿದ್ಯಾರ್ಥಿಗಳು ಈ ಸೆಂಟರ್‌ನಲ್ಲಿ ಎಂ.ಎಸ್–ಪಿಎಚ್.ಡಿ ಪ್ರವೇಶಕ್ಕೆ ಅರ್ಹತೆ ಪಡೆಯುತ್ತಾರೆ (ಸಂದರ್ಶನ ತೃಪ್ತಿಕರವಾಗಿದ್ದಲ್ಲಿ ಮಾತ್ರ).

ಕೃಪೆ: www.buddy4study.com

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.