ಗುರುವಾರ , ಆಗಸ್ಟ್ 18, 2022
27 °C

ವಿದ್ಯಾರ್ಥಿ ವೇತನ: ಎಐಸಿಟಿಇ ಇಂಟರ್ನ್‌ಶಿಪ್‌ ಫಾರ್ ಸಿವಿಲ್ ಇನ್ಫ್ರಾಸ್ಟ್ರಕ್ಚರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಐಸಿಟಿಇ ಇಂಟರ್ನ್‌ಶಿಪ್‌ ಫಾರ್ ಸಿವಿಲ್ ಇನ್ಫ್ರಾಸ್ಟ್ರಕ್ಚರ್ 2022

ವಿವರ: ಎಐಸಿಟಿಇ ಇಂಟರ್ನ್‍ಶಿಪ್ಸ್ ಫಾರ್ ಸಿವಿಲ್ ಇನ್ಫ್ರಾಸ್ಟ್ರಕ್ಚರ್ 2022, ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ವ್ಯಾಪ್ತಿಯಲ್ಲಿರುವ ವಾರಾಣಸಿ ಸ್ಮಾರ್ಟ್ ಸಿಟಿಯಲ್ಲಿ ಸಿವಿಲ್ ಇನ್ಫ್ರಾಸ್ಟ್ರಕ್ಚರ್‌ನಲ್ಲಿ ಕೆಲಸ ಮಾಡುವ  ಬಿ.ಇ/ ಬಿ.ಟೆಕ್. ಪದವಿ ಹೊಂದಿರುವವರಿಗೆ ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್ (ಎಐಸಿಟಿಇ) ಇದರ ಉಪಕ್ರಮವಾಗಿದೆ.

ಅರ್ಹತೆ: ಬಿ.ಇ. / ಬಿ.ಟೆಕ್. ಪದವಿ ಮತ್ತು ಸಿವಿಲ್ ಎಂಜಿನಿಯರಿಂಗ್, ಸಿವಿಲ್ ಎಂಜಿನಿಯರಿಂಗ್ (ನಿರ್ಮಾಣ ತಂತ್ರಜ್ಞಾನದಲ್ಲಿ ಸಂಬಂಧಿತ ಕೌಶಲ್ಯ ಮತ್ತು ಆಸಕ್ತಿ) ಪರಿಣತಿ  ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು

ಆರ್ಥಿಕ ನೆರವು: ತಿಂಗಳಿಗೆ ₹ 10,000

ಅರ್ಜಿ ಸಲ್ಲಿಸುವ ವಿಧಾನ: ಈ ಇಂಟರ್ನ್‌ಶಿಪ್‌ಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಕೆಗೆ ಕೊನೆ ದಿನ: ಮೇ 31, 2022.

ಹೆಚ್ಚಿನ ಮಾಹಿತಿಗೆ ಈ ಜಾಲತಾಣದ ಕೊಂಡಿಯನ್ನು ನೋಡಿ www.b4s.in/praja/AIC7

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು