ಶುಕ್ರವಾರ, ಸೆಪ್ಟೆಂಬರ್ 17, 2021
22 °C

2021ರ ಜೆಇಇ ಮುಖ್ಯ 3ನೇ ಸೆಷನ್ ಫಲಿತಾಂಶ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೆಹಲಿ: 2021ರ ಜೆಇಇ ಮುಖ್ಯ  3ನೇ ಸೆಷನ್ ಫಲಿತಾಂಶ ಪ್ರಕಟವಾಗಿದ್ದು 17 ವಿದ್ಯಾರ್ಥಿಗಳು ಸಂಪೂರ್ಣ ಅಂಕಗಳನ್ನು ಪಡೆಯುವ ಮೂಲಕ ದಾಖಲೆ ಬರೆದಿದ್ದಾರೆ. 

ಕೋವಿಡ್‌ ಕಾರಣದಿಂದಾಗಿ ಪರೀಕ್ಷೆಯನ್ನು ಜುಲೈ ತಿಂಗಳಲ್ಲಿ ನಡೆಸಲಾಗಿತ್ತು. ಆಂಧ್ರ ಮತ್ತು ತೆಲಂಗಾಣ ರಾಜ್ಯದ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳನ್ನು ಪಡೆದಿದ್ದಾರೆ.

ಜೆಇಇ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಈ ವೆಬ್‌ ಸೈಟ್‌ಗಳಿಗೆ ಲಾಗಿನ್‌ ಆಗಿ ಫಲಿತಾಂಶದ ಮಾಹಿತಿ ಪಡೆಯ ಬಹುದಾಗಿದೆ.  nta.ac.in, ntaresults.nic.in, jeemain.nta.nic.in  

ಉತ್ತರ ಪ್ರದೇಶ ರಾಜ್ಯದ ಪಾಲ್ ಅಗರ್ವಾಲ್ ಮತ್ತು ತೆಲಂಗಾಣದ ಕೊಮ್ಮಾ ಶರಣಯ್ಯ  ಪೂರ್ಣಅಂಕ ಪಡೆದ ವಿದ್ಯಾರ್ಥಿನಿಯರು. 100 ಅಂಕ ಗಳಿಸಿದ 17 ವಿದ್ಯಾರ್ಥಿಗಳಲ್ಲಿ ಕೇವಲ ಇಬ್ಬರು ಹುಡುಗಿಯರಿದ್ದಾರೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು