ಸೋಮವಾರ, 15 ಸೆಪ್ಟೆಂಬರ್ 2025
×
ADVERTISEMENT

ಶಿಕ್ಷಣ

ADVERTISEMENT

ಜೈವಿಕ ತಂತ್ರಜ್ಞಾನ: ಸಂಶೋಧನೆಗೆ ವರದಾನ; ಉದ್ಯೋಗಾವಕಾಶವೂ ವಿಫುಲ

Biotech Innovation: ಮಾನವ ಜೀವನದ ಗುಣಮಟ್ಟ ಸುಧಾರಣೆ, ಆಹಾರ ಭದ್ರತೆ, ಆರೋಗ್ಯ, ಪರಿಸರ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ಜೈವಿಕ ತಂತ್ರಜ್ಞಾನ ಕ್ರಾಂತಿಯನ್ನು ಉಂಟುಮಾಡುತ್ತಿದೆ. ಜನ್ಯ ಪರಿವರ್ತಿತ ಬೆಳೆಗಳಿಂದ ಇನ್ಸುಲಿನ್ ಉತ್ಪಾದನೆವರೆಗೆ ಸಂಶೋಧನೆ ನಡೆಯುತ್ತಿದೆ.
Last Updated 14 ಸೆಪ್ಟೆಂಬರ್ 2025, 23:50 IST
ಜೈವಿಕ ತಂತ್ರಜ್ಞಾನ: ಸಂಶೋಧನೆಗೆ ವರದಾನ; ಉದ್ಯೋಗಾವಕಾಶವೂ ವಿಫುಲ

ದಸರಾ ರಜೆ: ಯೋಚಿಸಿ ಯೋಜಿಸಿ

Holiday Planning: ಈ ಬಾರಿ ಶಾಲಾ ಮಕ್ಕಳಿಗೆ 18 ದಿನಗಳ ದಸರಾ ರಜೆ ಸಿಗಲಿದೆ. ಕೈಬರಹ ಸುಧಾರಣೆ, ಹವ್ಯಾಸ ವೃದ್ಧಿ, ಕುಟುಂಬದೊಂದಿಗೆ ಸಮಯ, ನಿಸರ್ಗ ಸಂಚಾರ, ರಕ್ಷಣಾ ಕೌಶಲ ಅಭ್ಯಾಸ ಇತ್ಯಾದಿಯಿಂದ ರಜೆಯನ್ನು ಅರ್ಥಪೂರ್ಣಗೊಳಿಸಬಹುದು.
Last Updated 14 ಸೆಪ್ಟೆಂಬರ್ 2025, 23:43 IST
ದಸರಾ ರಜೆ: ಯೋಚಿಸಿ ಯೋಜಿಸಿ

ಚದುರಂಗ ಚತುರರು ಈ ಚಿಣ್ಣರು: ದೇಶದ ಗಮನ ಸೆಳೆದ ಸರ್ಕಾರಿ ಶಾಲೆ ಮಕ್ಕಳು

Chess School Gujarat: ಗುಜರಾತ್‌ನ ರತುಸಿನ್ಹ ನಾ ಮುವಾದ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳು ಚದುರಂಗದಲ್ಲಿ ರಾಜ್ಯ ಮಟ್ಟದ ಸಾಧನೆ ಮಾಡಿ ದೇಶದ ಗಮನ ಸೆಳೆದಿದ್ದಾರೆ. ಶಿಕ್ಷಕ ಸಂದೀಪ್‌ ಉಪಾಧ್ಯಾಯರ ಮಾರ್ಗದರ್ಶನದಲ್ಲಿ 200 ಮಕ್ಕಳು ತರಬೇತಿ ಪಡೆದಿದ್ದಾರೆ.
Last Updated 14 ಸೆಪ್ಟೆಂಬರ್ 2025, 23:04 IST
ಚದುರಂಗ ಚತುರರು ಈ ಚಿಣ್ಣರು: ದೇಶದ ಗಮನ ಸೆಳೆದ ಸರ್ಕಾರಿ ಶಾಲೆ ಮಕ್ಕಳು

ಮಜ ಮಜ ಮಜಕೂರ: ರಸಪ್ರಶ್ನೆಗಳಿಗೆ ಸರಿ ಉತ್ತರ ನೀಡಿದ ಪುಟಾಣಿಗಳ ಹೆಸರು ಇಲ್ಲಿದೆ

Kids Quiz Contest: ಮಕ್ಕಳಿಗಾಗಿ ಆಯೋಜಿಸಿದ ಮಜ ಮಜ ಮಜಕೂರ ರಸಪ್ರಶ್ನೆಯಲ್ಲಿ ಪಾಲ್ಗೊಂಡ ಪುಟಾಣಿಗಳು ಸರಿಯಾದ ಉತ್ತರಗಳನ್ನು ನೀಡಿದ್ದು, ಅವರ ಹೆಸರುಗಳನ್ನು ಪ್ರಕಟಿಸಲಾಗಿದೆ.
Last Updated 13 ಸೆಪ್ಟೆಂಬರ್ 2025, 11:20 IST
ಮಜ ಮಜ ಮಜಕೂರ: ರಸಪ್ರಶ್ನೆಗಳಿಗೆ ಸರಿ ಉತ್ತರ ನೀಡಿದ ಪುಟಾಣಿಗಳ ಹೆಸರು ಇಲ್ಲಿದೆ

Karnataka UGCET: ಅಂತಿಮ ಸುತ್ತಿನ ಫಲಿತಾಂಶ ಪ್ರಕಟ

ಕಾಲೇಜಿಗೆ ವರದಿ ಮಾಡಿಕೊಳ್ಳಲು ಸೆ.13 ಕೊನೆ ದಿನ
Last Updated 11 ಸೆಪ್ಟೆಂಬರ್ 2025, 13:24 IST
Karnataka UGCET: ಅಂತಿಮ ಸುತ್ತಿನ ಫಲಿತಾಂಶ ಪ್ರಕಟ

VIDEO | ಬಳ್ಳಾರಿ ಮಂಗಳಮುಖಿಯ ಮಾನವೀಯತೆ: ಶಾಲಾ ಮಕ್ಕಳಿಗೆ ಪುಸ್ತಕ–ಸಮವಸ್ತ್ರ

Transgender Philanthropy: ಜೋಗತಿ ರಾಜಮ್ಮ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಿನ ಸುಗ್ಗೇನಹಳ್ಳಿಯವರು. ಇವರದ್ದು ಬೇಡಿ ಬದುಕುವ ಜೀವನ. ಬೇಡಿ ಬಂದ ಹಣದಲ್ಲಿ ತಮಗೆ ಬೇಕಾದ್ದಷ್ಟನ್ನು ಮಾತ್ರವೇ ಬಳಸಿಕೊಳ್ಳುವ ರಾಜಮ್ಮ, ಉಳಿದ ಹಣವನ್ನು ವಿನಿಯೋಗಿಸುವುದು ಸರ್ಕಾರಿ ಶಾಲೆಯ ಮಕ್ಕಳಿಗಾಗಿ.
Last Updated 10 ಸೆಪ್ಟೆಂಬರ್ 2025, 10:02 IST
VIDEO | ಬಳ್ಳಾರಿ ಮಂಗಳಮುಖಿಯ ಮಾನವೀಯತೆ: ಶಾಲಾ ಮಕ್ಕಳಿಗೆ ಪುಸ್ತಕ–ಸಮವಸ್ತ್ರ

ವಿದ್ಯಾರ್ಥಿ ವೇತನ ಕೈಪಿಡಿ: ಶೆಫ್ಲರ್ ಇಂಡಿಯಾ ಸೋಶಿಯಲ್ ಇನೊವೇಟರ್‌ ಫೆಲೋಷಿಪ್‌

Scholarship handbook: ಅರ್ಥಪೂರ್ಣ ಸಾಮಾಜಿಕ ಪ್ರಭಾವ ಬೀರಬಲ್ಲ, ಹೊಸತನದಿಂದ ಕೂಡಿದ, ಸುಸ್ಥಿರ ಪರಿಹಾರಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಆಸಕ್ತರಿಂದ ಶೆಫ್ಲರ್‌ ಇಂಡಿಯಾ ಅರ್ಜಿ ಆಹ್ವಾನಿಸಿದೆ.
Last Updated 7 ಸೆಪ್ಟೆಂಬರ್ 2025, 23:30 IST
ವಿದ್ಯಾರ್ಥಿ ವೇತನ ಕೈಪಿಡಿ: ಶೆಫ್ಲರ್ ಇಂಡಿಯಾ ಸೋಶಿಯಲ್ ಇನೊವೇಟರ್‌ ಫೆಲೋಷಿಪ್‌
ADVERTISEMENT

ಸಮಾಧಾನ ಅಂಕಣ: ಜೀವನವನ್ನು ನಿತ್ಯೋತ್ಸವದಂತೆ ರೂಪಿಸಿಕೊಳ್ಳುವ ಅವಕಾಶವಿದೆ..

Student Motivation: ಎಸ್‌ಎಸ್‌ಎಲ್‌ಸಿಯಲ್ಲಿ ನಪಾಸಾದ ಮಗಳಿಗೆ ಪೋಷಕರು ಪ್ರೀತಿ, ಸಹನೆ, ಪ್ರೋತ್ಸಾಹ ನೀಡಬೇಕು. ಅವಳ ಆಸಕ್ತಿಯನ್ನು ಗುರುತಿಸಿ, ಶ್ರದ್ಧೆಯಿಂದ ಮುಂದುವರಿಸಲು ಮಾರ್ಗದರ್ಶನ ನೀಡಿದರೆ ಜೀವನ ಯಶಸ್ವಿಯಾಗುತ್ತದೆ.
Last Updated 7 ಸೆಪ್ಟೆಂಬರ್ 2025, 23:30 IST
ಸಮಾಧಾನ ಅಂಕಣ: ಜೀವನವನ್ನು ನಿತ್ಯೋತ್ಸವದಂತೆ ರೂಪಿಸಿಕೊಳ್ಳುವ ಅವಕಾಶವಿದೆ..

Foreign Language | ಸಂವಹನ, ಉದ್ಯೋಗ: ವಿದೇಶಿ ಭಾಷೆ ಕಲಿಯಬೇಕೆ?

Bengaluru University Language Center: ವಿದೇಶಗಳಲ್ಲಿ ಉನ್ನತ ವ್ಯಾಸಂಗ ಮಾಡಬಯಸುವವರು, ಕೆಲಸದ ನಿಮಿತ್ತ ಹೋಗಬೇಕಾದವರು ಎಲ್ಲರೂ ತಮ್ಮ ಅಗತ್ಯಕ್ಕೆ ತಕ್ಕಂತೆ, ಬೆಂಗಳೂರು ನಗರ ವಿಶ್ವವಿದ್ಯಾಲಯದ ಜಾಗತಿಕ ಭಾಷೆಗಳ ಅಧ್ಯಯನ ಕೇಂದ್ರದಲ್ಲಿ ವಿದೇಶಿ ಭಾಷೆಗಳನ್ನು ಕಲಿಯಬಹುದು
Last Updated 7 ಸೆಪ್ಟೆಂಬರ್ 2025, 23:30 IST
Foreign Language | ಸಂವಹನ, ಉದ್ಯೋಗ: ವಿದೇಶಿ ಭಾಷೆ ಕಲಿಯಬೇಕೆ?

ಮಜ ಮಜ ಮಜಕೂರ: ರಸಪ್ರಶ್ನೆಗಳಿಗೆ ಸರಿ ಉತ್ತರ ನೀಡಿದ ಪುಟಾಣಿಗಳ ಹೆಸರು ಇಲ್ಲಿದೆ

ಮಜ ಮಜ ಮಜಕೂರ
Last Updated 6 ಸೆಪ್ಟೆಂಬರ್ 2025, 10:36 IST
ಮಜ ಮಜ ಮಜಕೂರ: ರಸಪ್ರಶ್ನೆಗಳಿಗೆ ಸರಿ ಉತ್ತರ ನೀಡಿದ ಪುಟಾಣಿಗಳ ಹೆಸರು ಇಲ್ಲಿದೆ
ADVERTISEMENT
ADVERTISEMENT
ADVERTISEMENT