ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕ್ವಿಜ್ 77

Last Updated 25 ಜೂನ್ 2019, 20:16 IST
ಅಕ್ಷರ ಗಾತ್ರ

1. ಕರ್ನಲ್ ಗಡಾಫಿ ಯಾವ ದೇಶದ ರಾಷ್ಟ್ರನಾಯಕರಾಗಿದ್ದರು?

ಅ) ಲಿಬಿಯಾ ಆ) ಸೈಬೀರಿಯಾ ಇ) ಘಾನಾ ಈ) ಆಸ್ಟ್ರೇಲಿಯಾ

2. ಕರ್ನಾಟಕ ಸಂಗೀತ ವಿಶ್ವವಿದ್ಯಾಲಯಕ್ಕೆ ಯಾವ ಗಾಯಕಿಯ ಹೆಸರನ್ನು ಇಡಲಾಗಿದೆ?

ಅ) ಎಂ.ಎಸ್. ಸುಬ್ಬಲಕ್ಷ್ಮಿ ಆ) ಶ್ಯಾಮಲಾ ಜಿ. ಭಾವೆ ಇ) ಗಂಗೂಬಾಯಿ ಹಾನಗಲ್ ಈ) ಎಂ.ಎಲ್. ವಸಂತ ಕುಮಾರಿ

3. ರುಪೆಟ್‌ ಮರ್ಡೋಕ್ ಯಾವ ಕ್ಷೇತ್ರದ ಪ್ರಸಿದ್ಧ ವ್ಯಕ್ತಿ?

ಅ) ರಾಜಕೀಯ ಆ) ಕ್ರೀಡೆ ಇ) ಆಡಳಿತ ಈ) ಮಾಧ್ಯಮ

4. ಇವರಲ್ಲಿ ಯಾರು ಆಂಗ್ಲ ರಚನೆಗಳನ್ನು ಕನ್ನಡಕ್ಕೆ ಅನುವಾದಿಸಿದ ಸಾಹಿತಿಯಲ್ಲ?

ಅ) ಎಂ.ಎಲ್. ಶ್ರೀಕಂಠೇಗೌಡ ಆ) ಬಿ.ಎಂ.ಶ್ರೀ ಇ) ಹಟ್ಟಿಯಂಗಡಿ ನಾರಾಯಣರಾವ್ ಈ) ತೀನಂಶ್ರೀ

5. ಕ್ಯಾಕ್ಟಸ್‍ಗಳು ಯಾವ ಗುಂಪಿಗೆ ಸೇರುವ ಸಸ್ಯಗಳು?

ಅ) ಕಳ್ಳಿಗಳು ಆ) ಜರಿ ಗಿಡಗಳು ಇ) ಪಾಚಿಗಳು ಈ) ಪರಾವಲಂಬಿಗಳು

6. ಕುದುರೆಮುಖವು ಯಾವ ಲೋಹದ ನಿಕ್ಷೇಪಕ್ಕೆ ಪ್ರಸಿದ್ಧ?

ಅ) ಚಿನ್ನ ಆ) ತಾಮ್ರ ಇ) ಅಲ್ಯೂಮಿನಿಯಂ ಈ) ಕಬ್ಬಿಣ

7. 'ದ ಟೆಸ್ಟ್ ಆಫ್ ಮೈ ಲೈಫ್' ಯಾವ ಕ್ರಿಕೆಟಿಗನ ಆತ್ಮಕಥೆ?

ಅ) ವೀರೇಂದ್ರ ಸೆಹ್ವಾಗ್ ಆ) ಯುವರಾಜ್ ಸಿಂಗ್ ಇ) ಎಂ.ಎಸ್. ಧೋನಿ ಈ) ರೋಹಿತ್ ಶರ್ಮಾ

8. ಮಧ್ಯಕಾಲೀನ ಯೂರೋಪಿನಲ್ಲಿ ಚರ್ಚ್ ನಡೆಸಿದ ಧಾರ್ಮಿಕ ಯುದ್ಧಗಳಿಗೆ ಏನೆಂದು ಹೆಸರು?

ಅ) ಕ್ರುಸೇಡ್ ಆ) ಜಿಹಾದ್ ಇ) ರಿನೆಸಾನ್ಸ್ ಈ) ಯಾವುದೂ ಅಲ್ಲ

9. ಜಹಾಂಗೀರ್ ಅನ್ನು ತಯಾರಿಸಲು ಬಳಸುವ ಮುಖ್ಯವಾದ ಧಾನ್ಯ ಯಾವುದು?

ಅ) ಕಡಲೆ ಬೇಳೆ ಆ) ಹೆಸರು ಬೇಳೆ ಇ) ಉದ್ದಿನ ಬೇಳೆ ಈ) ತೊಗರಿ ಬೇಳೆ

10. ‘ಕರಡಿಯ ತಕ ತಕ ಕುಣಿಸುತ ಬಂದನು’ ಎಂಬ ಜನಪ್ರಿಯ ಶಿಶುಗೀತೆ ಬರೆದವರು ಯಾರು?

ಅ) ಸಿದ್ಧಯ್ಯ ಪುರಾಣಿಕ ಆ) ಜಿ.ಪಿ.ರಾಜರತ್ನಂ ಇ) ಕಂಚ್ಯಾಣಿ ಶರಣಪ್ಪ
ಈ) ಶಿವರಾಮ ಕಾರಂತ

ಹಿಂದಿನ ಸಂಚಿಕೆಯ ಸರಿ ಉತ್ತರಗಳು

1. 1893 2. ಸಂಗೀತ 3. ಪರಾಗಸ್ಪರ್ಶ 4. ಮಾತು 5. 1997
6. ಉರಯೂರ್ 7. ಧರ್ಮ 8. ರೋಹಿತ್ ಶೆಟ್ಟಿ 9. ಹಿಜಾಬ್
10. 0 ಮತ್ತು 1

ಎಸ್‌.ಎಲ್‌. ಶ್ರೀನಿವಾಸ ಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT