ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ (ಜಿಲ್ಲೆ)

ADVERTISEMENT

ರಾಣೆಬೆನ್ನೂರು | ನಿರ್ಭೀತಿಯಿಂದ ಮತ ಚಲಾಯಿಸಿ

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸೋಮಶೇಖರ ಬಿ. ಮುಳ್ಳಳ್ಳಿ
Last Updated 4 ಮೇ 2024, 15:57 IST
ರಾಣೆಬೆನ್ನೂರು | ನಿರ್ಭೀತಿಯಿಂದ ಮತ ಚಲಾಯಿಸಿ

ಹಾವೇರಿ | ರಾಜ್ಯದಲ್ಲಿ ಒಂದೇ ವರ್ಷದಲ್ಲಿ ರೈತಪರ ಸರ್ಕಾರ: ಬೊಮ್ಮಾಯಿ

‘ಕೇಂದ್ರದಲ್ಲಿ ಮೋದಿ ಪ್ರಧಾನಿಯಾದರೆ ಒಂದೇ ವರ್ಷದಲ್ಲಿ ರಾಜ್ಯದಲ್ಲಿ ರೈತಪರ ಸರ್ಕಾರ ಬರಲಿದೆ’ ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 4 ಮೇ 2024, 14:07 IST
ಹಾವೇರಿ | ರಾಜ್ಯದಲ್ಲಿ ಒಂದೇ ವರ್ಷದಲ್ಲಿ ರೈತಪರ ಸರ್ಕಾರ: ಬೊಮ್ಮಾಯಿ

ಮೋದಿ ಅಲೆಗಿಂತ ಗ್ಯಾರಂಟಿಗಳ ಅಲೆ ದೊಡ್ಡದಿದೆ.. ಗಡ್ಡದೇವರಮಠ ಸಂದರ್ಶನ

ಆನಂದಸ್ವಾಮಿ ಗಡ್ಡದೇವರಮಠ ಸಂದರ್ಶನ
Last Updated 4 ಮೇ 2024, 8:03 IST
ಮೋದಿ ಅಲೆಗಿಂತ ಗ್ಯಾರಂಟಿಗಳ ಅಲೆ ದೊಡ್ಡದಿದೆ.. ಗಡ್ಡದೇವರಮಠ ಸಂದರ್ಶನ

ತಾಳಿ ಭಾಗ್ಯ ಕೊಡುವ ಪಕ್ಷ ಕಾಂಗ್ರೆಸ್‌: ಸಚಿವ ಎಚ್‌.ಕೆ.ಪಾಟೀಲ

ಕಾನೂನು ಸಚಿವ ಎಚ್‌.ಕೆ. ಪಾಟೀಲ್‌ ಹೇಳಿಕೆ
Last Updated 3 ಮೇ 2024, 19:22 IST
ತಾಳಿ ಭಾಗ್ಯ ಕೊಡುವ ಪಕ್ಷ ಕಾಂಗ್ರೆಸ್‌: ಸಚಿವ ಎಚ್‌.ಕೆ.ಪಾಟೀಲ

ರಾಣೆಬೆನ್ನೂರು: ವಿದ್ಯುತ್‌ ಕಂಬಕ್ಕೆ ಕಟ್ಟಿ ಮಹಿಳೆಗೆ ಥಳಿತ

ಬೆಳಗಾವಿ ಜಿಲ್ಲೆಯ ವಂಟಮೂರಿ ಪ್ರಕರಣ ಮಾಸುವ ಮುನ್ನವೇ, ತಾಲ್ಲೂಕಿನ ಅರೆಮಲ್ಲಾಪುರದಲ್ಲಿ 50 ವರ್ಷದ ಮಹಿಳೆಯನ್ನು ವಿದ್ಯುತ್‌ ಕಂಬಕ್ಕೆ ಕಟ್ಟಿ ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆ ನಾಲ್ಕು ದಿನಗಳ ಹಿಂದೆ ನಡೆದಿದೆ.
Last Updated 3 ಮೇ 2024, 19:02 IST
ರಾಣೆಬೆನ್ನೂರು: ವಿದ್ಯುತ್‌ ಕಂಬಕ್ಕೆ ಕಟ್ಟಿ ಮಹಿಳೆಗೆ ಥಳಿತ

ತುಂಗಾ ಮೇಲ್ದಂಡೆ ಯೋಜನೆಯಿಂದ ನೀರು ತಂದಿದ್ದೇವೆ: ಬಸವರಾಜ ಬೊಮ್ಮಾಯಿ

ರಾಣೆಬೆನ್ನೂರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಮತಯಾಚನೆ ‘ತುಂಗಾ ಮೇಲ್ದಂಡೆ ಯೋಜನೆಯಿಂದ ಹಾವೇರಿ ಜಿಲ್ಲೆಗೆ ನೀರು ತರುವುದು ಅಸಾಧ್ಯವಾಗಿದ್ದನ್ನು ಸಾಧ್ಯ ಮಾಡಿದ್ದೇವೆ’ ಎಂದು ಹಾವೇರಿ–ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 3 ಮೇ 2024, 16:18 IST
ತುಂಗಾ ಮೇಲ್ದಂಡೆ ಯೋಜನೆಯಿಂದ ನೀರು ತಂದಿದ್ದೇವೆ: ಬಸವರಾಜ ಬೊಮ್ಮಾಯಿ

ಪ್ರಧಾನಿ ಮೋದಿ ವೇಷಕ್ಕೆ ಕುರುಬರು ಯಾಮಾರಬೇಡಿ: ಸಿದ್ದರಾಮಯ್ಯ

‘ರಾಜ್ಯದಲ್ಲಿ ಒಬ್ಬೇ ಒಬ್ಬ ಕುರುಬರಿಗೂ ಟಿಕೆಟ್ ನೀಡದ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದು ಕರಿ ಕಂಬಳಿ ವೇಷ ಹಾಕಿಕೊಂಡು ಡ್ರಾಮಾ ಮಾಡ್ತಾವ್ರೆ. ಕುರುಬರು ಈ ಬಾರಿ ದಯಮಾಡಿ ಯಾಮಾರ ಬೇಡಿ. ಬಿಜೆಪಿಗೆ ಮತ ಹಾಕಿ ಮೋಸ ಹೋಗಬೇಡಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 3 ಮೇ 2024, 16:15 IST
ಪ್ರಧಾನಿ ಮೋದಿ ವೇಷಕ್ಕೆ ಕುರುಬರು ಯಾಮಾರಬೇಡಿ: ಸಿದ್ದರಾಮಯ್ಯ
ADVERTISEMENT

ಸಂದರ್ಶನ | ಬದುಕು ಕಟ್ಟಿಕೊಡುವ ‘ಮೋದಿ ಗ್ಯಾರಂಟಿ’ಗೆ ಜನಬೆಂಬಲ: ಬಸವರಾಜ ಬೊಮ್ಮಾಯಿ

ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಯಲ್ಲಿರುವ ಮಾಜಿ ಮುಖ್ಯಮಂತ್ರಿಗಳಲ್ಲಿ ಬಸವರಾಜ ಬೊಮ್ಮಾಯಿ ಕೂಡ ಒಬ್ಬರು. ಹಾವೇರಿ–ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಅವರು ಬಿಡುವಿಲ್ಲದ ಪ್ರಚಾರದ ನಡುವೆ ‘ಪ್ರಜಾವಾಣಿ’ಯೊಂದಿಗೆ ಮಾತಿಗೆ ಸಿಕ್ಕರು...
Last Updated 2 ಮೇ 2024, 23:18 IST
ಸಂದರ್ಶನ | ಬದುಕು ಕಟ್ಟಿಕೊಡುವ ‘ಮೋದಿ ಗ್ಯಾರಂಟಿ’ಗೆ ಜನಬೆಂಬಲ: ಬಸವರಾಜ ಬೊಮ್ಮಾಯಿ

ದಲಿತರಿಗೆ ನ್ಯಾಯ ಕಲ್ಪಿಸದ ಕಾಂಗ್ರೆಸ್‌: ಗೋವಿಂದ ಕಾರಜೋಳ

‘ದಲಿತರ ಹೆಸರು ಹೇಳಿಕೊಂಡು ಮತ ಗಳಿಸುವ ಕಾಂಗ್ರೆಸ್‌, ಅಧಿಕಾರಕ್ಕೆ ಬಂದ ನಂತರ ಪರಿಶಿಷ್ಟ ಜನರಿಗೆ ಅನ್ಯಾಯ ಮಾಡುತ್ತದೆ. ಕಳೆದ ವರ್ಷ ಎಸ್‌.ಸಿ, ಎಸ್‌.ಟಿ ಸಮುದಾಯದ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ₹ 11 ಸಾವಿರ ಕೋಟಿಯನ್ನು ಗ್ಯಾರಂಟಿ, ಮತ್ತಿತರ ಯೋಜನೆಗೆ ಬಳಸಿಕೊಂಡಿದೆ. ಈ ಕೂಡಲೇ ಹಣವನ್ನು ವಾಪಸ್ ಕೊಡಬೇಕು’
Last Updated 2 ಮೇ 2024, 16:23 IST
ದಲಿತರಿಗೆ ನ್ಯಾಯ ಕಲ್ಪಿಸದ ಕಾಂಗ್ರೆಸ್‌: ಗೋವಿಂದ ಕಾರಜೋಳ

28 ಮೈತ್ರಿ ಅಭ್ಯರ್ಥಿಗಳ ಗೆಲುವು ನಿಶ್ಚಿತ: ಮಾಧುಸ್ವಾಮಿ

ಪ್ರಜಾವಾಣಿ ವಾರ್ತೆ ಹಿರೇಕೆರೂರು:ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂದು ಮಾಜಿ ಸಚಿವ ಮಾಧುಸ್ವಾಮಿ ಹೇಳಿದರು.
Last Updated 2 ಮೇ 2024, 15:35 IST
28 ಮೈತ್ರಿ ಅಭ್ಯರ್ಥಿಗಳ ಗೆಲುವು ನಿಶ್ಚಿತ: ಮಾಧುಸ್ವಾಮಿ
ADVERTISEMENT