ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದ ಕನಕಪುರ ವಿಧಾನಸಭಾ ಕ್ಷೇತ್ರದ ವಿವರ

Last Updated 11 ಮೇ 2023, 14:30 IST
ಅಕ್ಷರ ಗಾತ್ರ

ಕರ್ನಾಟಕ ವಿಧಾನಸಭಾ ಚುನಾವಣೆ - 2023

ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಮೇ 10ರಂದು ಒಂದೇ ಹಂತದಲ್ಲಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೂ ನಡೆದಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳೊಂದಿಗೆ ಆಮ್ ಆದ್ಮೀ ಪಾರ್ಟಿ, ಪ್ರಜಾಕೀಯ ಪಕ್ಷ, ಕರ್ನಾಟಕ ರಾಷ್ಟ್ರ ಸಮಿತಿಯೇ ಮೊದಲಾದ ಹಲವು ಸಣ್ಣ ಪುಟ್ಟ ಪಕ್ಷಗಳೂ ಕಣದಲ್ಲಿವೆ.

ರಾಜ್ಯದಾದ್ಯಂತ 52,283 ಮತಗಟ್ಟೆಗಳಲ್ಲಿ 24,063 ನಗರ ಪ್ರದೇಶ ಹಾಗೂ 34,219 ಗ್ರಾಮೀಣ ಮತಗಟ್ಟೆಗಳು ಇವೆ. ಸರಾಸರಿ 888 ಮತದಾರರಿಗೊಂದು ಮತಗಟ್ಟೆಯು ಬರುತ್ತದೆ. 12,000 ಸೂಕ್ಷ್ಮ ಮತದಾನ ಕೇಂದ್ರಗಳನ್ನು ಗುರುತಿಸಲಾಗಿದ್ದು ಒಂದೇ ಹಂತದಲ್ಲಿ ಮತದಾನ ನಡೆದಿದ್ದು, ಮೇ 13, 2023ರಂದು ಫಲಿತಾಂಶ ಘೋಷಣೆ.

ಕರ್ನಾಟಕದ ಕನಕಪುರ ವಿಧಾನಸಭಾ ಕ್ಷೇತ್ರದ ವಿವರ

ಒಟ್ಟು ಮತದಾರರು: 2,24,956. ಪುರುಷರು; 1,11,030. ಮಹಿಳೆಯರು: 1,13,921 ಲಿಂಗತ್ವ ಅಲ್ಪಸಂಖ್ಯಾತರು: 5. 2018ರ ವಿಜೇತರು: ಡಿ.ಕೆ. ಶಿವಕುಮಾರ್ (ಕಾಂಗ್ರೆಸ್‌). 2023ರ ಅಭ್ಯರ್ಥಿಗಳು: ಆರ್. ಅಶೋಕ (ಬಿಜೆಪಿ), ಡಿ.ಕೆ. ಶಿವಕುಮಾರ್ (ಕಾಂಗ್ರೆಸ್‌), ಎನ್‌.ಎಂ. ಕೃಷ್ಣ (ಬಿಎಸ್‌ಪಿ), ಬಿ. ನಾಗರಾಜು (ಜೆಡಿಎಸ್‌), ಈ. ಪುಟ್ಟರಾಜು (ಎಎಪಿ), ಕೆಂಪೇಗೌಡ (ನವಭಾರತ ಸೇನೆ ), ಕೆ.ಆರ್. ಎಸ್ ಪ್ರಶಾಂತ್ ಹೊಸದುರ್ಗ (ಕೆಆರ್‌ಎಸ್‌), ಕೆ.ಎನ್. ಮನಮೋಹನ್ ರಾಜ್ (ಉತ್ತಮ ಪ್ರಜಾಕೀಯ), ಕೆ.ಆರ್. ಶ್ರೀಧರ (ಆರ್‌ಪಿಐ). ಎಸ್.ಜೆ. ನಾಗರಾಜು, ಮಲ್ಲಿಕಾರ್ಜುನಯ್ಯ, ಶಿವರೇಣುಕ, ನಲ್ಲಹಳ್ಳಿ ಶ್ರೀನಿವಾಸ್, ಎ.ಎನ್. ಷಡಕ್ಷರಿ, ಸುನಿಲ್ ಕುಮಾರ್ (ಪಕ್ಷೇತರರು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT