ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಚುನಾವಣಾ ಹಿನ್ನೋಟ

ADVERTISEMENT

ರಾಮನಗರ | ಪಕ್ಷೇತರರಿಗೆ 7 ಬಾರಿ ವಿಜಯದ ಮಾಲೆ

ರಾಜಕೀಯ ಪಕ್ಷಗಳ ಚಿಹ್ನೆಗಳ ಹಂಗಿಲ್ಲದವರಿಗೂ ಮತದಾರರ ಮುದ್ರೆ
Last Updated 15 ಏಪ್ರಿಲ್ 2023, 6:26 IST
ರಾಮನಗರ | ಪಕ್ಷೇತರರಿಗೆ 7 ಬಾರಿ ವಿಜಯದ ಮಾಲೆ

ಚಿತ್ರದುರ್ಗ | ಮೂರು ಪಕ್ಷಗಳ ರಾಜಕೀಯಕ್ಕೆ ಇಂಬು

ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿಗೂ ಮಾನ್ಯತೆ
Last Updated 15 ಏಪ್ರಿಲ್ 2023, 5:50 IST
ಚಿತ್ರದುರ್ಗ | ಮೂರು ಪಕ್ಷಗಳ ರಾಜಕೀಯಕ್ಕೆ ಇಂಬು

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ: ಬದಲಾವಣೆ ಬಯಸುವ ಮತದಾರ

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ: ಕಾಂಗ್ರೆಸ್‌ ಪರ ಒಲವಿದ್ದರೂ, ಇತರ ಪಕ್ಷಗಳಿಗೂ ಜನರ ಜೈಕಾರ
Last Updated 14 ಏಪ್ರಿಲ್ 2023, 7:18 IST
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ: ಬದಲಾವಣೆ ಬಯಸುವ ಮತದಾರ

ಚಿತ್ರದುರ್ಗ | ಪಕ್ಷಕ್ಕಿಂತ ಪಕ್ಷೇತರರಿಗೆ ಮಣೆ ಹಾಕಿದ ಮತದಾರ

ಮಾಜಿ ಮುಖ್ಯಮಂತ್ರಿ ಎಸ್‌.ನಿಜಲಿಂಗಪ್ಪ ಅವರನ್ನು ಸೋಲಿಸಿದ ಕ್ಷೇತ್ರ
Last Updated 14 ಏಪ್ರಿಲ್ 2023, 7:11 IST
ಚಿತ್ರದುರ್ಗ | ಪಕ್ಷಕ್ಕಿಂತ ಪಕ್ಷೇತರರಿಗೆ ಮಣೆ ಹಾಕಿದ ಮತದಾರ

ವಿಧಾನಸಭಾ ಚುನಾವಣೆ | ಗೆಲುವಿನ ಖಾತೆಯತ್ತ ಬಿಜೆಪಿ ಚಿತ್ತ

ಜಿಲ್ಲೆಯಲ್ಲಿ ಎರಡು ಬಾರಿ ಮಾತ್ರ ಪಕ್ಷದ ಅಭ್ಯರ್ಥಿಗಳಿಗೆ ಜಯ
Last Updated 14 ಏಪ್ರಿಲ್ 2023, 7:08 IST
ವಿಧಾನಸಭಾ ಚುನಾವಣೆ |  ಗೆಲುವಿನ ಖಾತೆಯತ್ತ ಬಿಜೆಪಿ ಚಿತ್ತ

ಮಂಗಳೂರು ದಕ್ಷಿಣ | ಕಾಂಗ್ರೆಸ್ ಕೋಟೆಯಲ್ಲಿ ಬಿಜೆಪಿ ಮಿಂಚು

ಆರಂಭದಲ್ಲಿ ಎಡ ಚಿಂತನೆಯ ಅಭ್ಯರ್ಥಿಗಳ ಪ್ರಬಲ ಪೈಪೋಟಿ ನಡುವೆಯೂ ಬಲವಾಗಿ ಬೇರೂರಿದ್ದ ಕಾಂಗ್ರೆಸ್‌ ಪಕ್ಷದ ಕೋಟೆಯನ್ನು ಉರುಳಿಸಿರುವ ಬಿಜೆಪಿ, ಮಂಗಳೂರು ದಕ್ಷಿಣ (ಹಿಂದಿನ ಮಂಗಳೂರು–1) ಕ್ಷೇತ್ರದಲ್ಲಿ ನಾಲ್ಕು ದಶಕಗಳಿಂದ ಮಿಂಚು ಹರಿಸಿದೆ. ದೇಶದಲ್ಲಿ ಭದ್ರವಾಗಿ ತಳವೂರಿದ ನಂತರ ಬಿಜೆಪಿ ಈ ಕ್ಷೇತ್ರದಲ್ಲೂ ಪ್ರಾಬಲ್ಯ ಮೆರೆದಿದೆ.
Last Updated 10 ಏಪ್ರಿಲ್ 2023, 4:32 IST
ಮಂಗಳೂರು ದಕ್ಷಿಣ | ಕಾಂಗ್ರೆಸ್ ಕೋಟೆಯಲ್ಲಿ ಬಿಜೆಪಿ ಮಿಂಚು

ಬೆಳಗಾವಿ | ‘ಪ್ರಕಾಶ’ಮಾನ ಕ್ಷೇತ್ರದಲ್ಲಿ ಮಿಂಚುವುದ್ಯಾರು?

ಟಿಕೆಟ್‌ಗಾಗಿ ಬಿಜೆಪಿಯಲ್ಲಿ ನಿಲ್ಲದ ಕಸರತ್ತು; ಕಾಂಗ್ರೆಸ್‌ ಭದ್ರಕೋಟೆ ಭೇದಿಸಲು ಕಂಡುಬರದ ರಣತಂತ್ರ
Last Updated 4 ಏಪ್ರಿಲ್ 2023, 7:28 IST
ಬೆಳಗಾವಿ |  ‘ಪ್ರಕಾಶ’ಮಾನ ಕ್ಷೇತ್ರದಲ್ಲಿ ಮಿಂಚುವುದ್ಯಾರು?
ADVERTISEMENT

ಉಡುಪಿ | ‘ಕೈ’ ಭದ್ರಕೋಟೆಯಲ್ಲಿ ಅರಳಿದ ‘ಕಮಲ’

ಉಡುಪಿ ವಿಧಾನಸಭಾ ಕ್ಷೇತ್ರದ ರಾಜಕೀಯ ಚಿತ್ರಣ; 2023 ಯಾರ ಪಾಲಿಗೆ ಸಿಹಿ, ಕಹಿ
Last Updated 4 ಏಪ್ರಿಲ್ 2023, 7:18 IST
ಉಡುಪಿ | ‘ಕೈ’ ಭದ್ರಕೋಟೆಯಲ್ಲಿ ಅರಳಿದ ‘ಕಮಲ’

ಗ್ರಾಮವಿಕಾಸದ ನಾನಾಜಿ ದೇಶಮುಖ್

ಕೃಷಿ, ಪತ್ರಿಕೋದ್ಯಮ ಮತ್ತು ಗ್ರಾಮ ವಿಕಾಸದಲ್ಲಿ ತೊಡಗಿಸಿಕೊಂಡ ಸಂಸದ ನಾನಾಜಿ ದೇಶಮುಖ್. ಚಂಡಿಕಾ­ರಾವ್‌ ಅಮೃತ್‌ರಾವ್‌ ದೇಶಮುಖ್‌ ಇವರ ನಿಜವಾದ ಹೆಸರು. ಮಹಾರಾಷ್ಟ್ರದ ಕಡೋಲಿ­ಯಲ್ಲಿ 1916ರಲ್ಲಿ ಜನಿಸಿದ ನಾನಾಜಿ ಅವರು ಶಿಕ್ಷಣದ ನಂತರ ಸಮಾಜ ಸೇವೆಯಲ್ಲಿ ತೊಡಗಿಸಿ­ಕೊಂಡರು.
Last Updated 14 ಏಪ್ರಿಲ್ 2014, 19:30 IST
ಗ್ರಾಮವಿಕಾಸದ ನಾನಾಜಿ ದೇಶಮುಖ್

ನಿರಂತರ ಹೋರಾಟದ ಜಾರ್ಜ್ ಫರ್ನಾಂಡಿಸ್‌

ಕರ್ನಾಟಕದ ಮಂಗಳೂರಿನಲ್ಲಿ 1930ರಲ್ಲಿ ರೋಮನ್‌ ಕ್ಯಾಥೋ­ಲಿಕ್‌ ಕುಟುಂಬದಲ್ಲಿ ಜಾರ್ಜ್ ಫರ್ನಾಂಡಿಸ್ ಜನಿಸಿದರು. ಇವರು ಕಾರ್ಮಿಕ ಸಂಘಟನೆಯ ನೇತಾರ, ಕೃಷಿಕ, ಸಾಮಾಜಿಕ ಕಾರ್ಯಕರ್ತ ಮತ್ತು ಪತ್ರಕರ್ತರಾಗಿದ್ದ ಅಪರೂಪದ ಸಂಸದ.
Last Updated 10 ಏಪ್ರಿಲ್ 2014, 19:30 IST
fallback
ADVERTISEMENT