ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುನಾವಣೆಯಲ್ಲಿ ಬಿಜೆಪಿಗೆ 305 ಸ್ಥಾನ: ಅಮೆರಿಕದ ರಾಜಕೀಯ ತಜ್ಞ

Published 22 ಮೇ 2024, 14:13 IST
Last Updated 22 ಮೇ 2024, 14:13 IST
ಅಕ್ಷರ ಗಾತ್ರ

ಮುಂಬೈ: 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 305 ಸ್ಥಾನಗಳಲ್ಲಿ ಗೆಲುವು ದಾಖಲಿಸಲಿದೆ ಎಂದು ಅಮೆರಿಕದ ರಾಜಕೀಯ ತಜ್ಞ ಇಯಾನ್ ಬ್ರೆಮ್ಮಾರ್‌ ಹೇಳಿದ್ದಾರೆ.

305 ಸ್ಥಾನಗಳಲ್ಲಿ 10 ಹೆಚ್ಚಾಗಬಹುದು ಅಥವಾ 10 ಕಡಿಮೆಯಾಗಬಹುದು ಎಂದು ಇಯಾನ್ ಬ್ರೆಮ್ಮಾರ್‌ ಅವರು ಎನ್‌ಡಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. 

ಇಯಾನ್ ಬ್ರೆಮ್ಮಾರ್‌ ಅವರು ಅಮೆರಿಕದ ರಾಜಕೀಯ ತಜ್ಞರಾಗಿದ್ದಾರೆ ಹಾಗೂ ಜಾಗತಿಕ ರಾಜಕೀಯ ಸಲಹೆಗಾರರು ಹೌದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT